ETV Bharat / state

ಕೇಳಿದ ಅಂತಾ ಅಪರಿಚಿತ ವ್ಯಕ್ತಿಗೆ ಮೊಬೈಲ್​​​ ಕೊಡುವ ಮುನ್ನ ಇರಲಿ ಎಚ್ಚರ... ಯಾಕಂದ್ರೆ? - ಹುಬ್ಬಳ್ಳಿ ಸುದ್ದ

ಫೋನ್ ಮಾಡಿ ಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಮೊಬೈಲ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.

thieves-theft-the-mobile
ಅಪರಿಚಿತ ವ್ಯಕ್ತಿಗೆ ಮೊಬೈಲ್ ಕೊಡುವ ಮುನ್ನಾ ಎಚ್ಚರ
author img

By

Published : Jan 8, 2020, 11:56 AM IST

ಹುಬ್ಬಳ್ಳಿ: ಫೋನ್ ಮಾಡಿ ಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಮೊಬೈಲ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.

ಚನ್ನಾಪುರ ಗ್ರಾಮದ ನಿವಾಸಿ ಹನುಮಂತ ಎಂಬುವವರು ನಗರದ ಚೆನ್ನಮ್ಮ ವೃತ್ತದಲ್ಲಿ ನಿಂತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಕರೆ ಮಾಡಬೇಕು, ಮೊಬೈಲ್​ ಕೋಡಿ ಎಂದು ಕೇಳಿದ್ದಾನೆ. ಬಳಿಕ ಮೊಬೈಲ್ ಸಮೇತ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ಹನಮಂತ ಜೋರಾಗಿ ಕೂಗಿಕೊಂಡಿದ್ದಾನೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಕಳ್ಳನನ್ನು ಹಿಡಿದಿದ್ದಾರೆ.

ಅಪರಿಚಿತ ವ್ಯಕ್ತಿಗೆ ಮೊಬೈಲ್ ಕೊಡುವ ಮುನ್ನ ಇರಲಿ ಎಚ್ಚರ

ಆರೋಪಿಗೆ ಸಾರ್ವಜನಿಕರು ಗೂಸಾ ಕೊಟ್ಟು ನಂತರ ಉಪನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Intro:HubliBody:ಸ್ಲಗ್:- ಮೊಬೈಲ್ ಕದ್ದು ಪರಾರಿಯಾಗಲು ಯತ್ನ

ಹುಬ್ಬಳ್ಳಿ ಫೋನ್ ಮಾಡಿ ಕೊಡುವದಾಗಿ ಹೇಳಿ ಮೊಬೈಲ್ ಫೋನ್ ನನ್ನು ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೊಬ್ಬ ಚನ್ನಾಪುರ ಗ್ರಾಮದ ನಿವಾಸಿ ಹನುಮಂತ ಎಂಬುವರು ನಗರದ ಚನ್ನಮ್ಮ ವೃತ್ತದಲ್ಲಿ ನಿಂತಾಗ ಅಪರಿಚಿತ ವ್ಯಕ್ತಿ ಬಂದು ಕರೆ ಮಾಡಬೇಕು ಮೊಬೈಕ್ ಕೋಡಿ ಎಂದು ಕೇಳಿದಾಗ ಮೊಬೈಲ್ ಸಮೇತ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.ಈ ವೇಳೆ ಹನಮಂತ ಜೋರಾಗಿ ಕೂಗಿಕೊಂಡಿದ್ದಾನೆ ತಕ್ಷಣ ಎಚ್ಚೆತ್ತ ಸಾರ್ವಜನಿಕರು ಕಳ್ಳ ಕಳ್ಳನನ್ನು ಸೆರೆ ಹಿಡಿದು ಬಳಿಕ ಸಿಕ್ಕ ಆರೋಪಿಗೆ ಸಾರ್ವಜನಿಕರು ಗೂಸಾಕೊಟ್ಟು ನಂತರ ಉಪನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ..

ಬೈಟ್:- ಹನಮಂತ ( ಮೊಬೈಲ್ ಕೊಟ್ಟ ಯುವಕ)

Yallappa kundagol

Hubli
_____________________________

Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.