ETV Bharat / state

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ.. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಪರಾರಿಯಾಗಿದ್ದು, ಕಳ್ಳತನ ಮಾಡಿದ ಎಲ್ಲಾ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ....ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
author img

By

Published : Sep 25, 2019, 5:44 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರು ಕರಾಮತ್ತು ತೋರಿಸಿ ಪರಾರಿಯಾಗಿದ್ದಾರೆ.‌ ನಗರದ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಮೂರು ಅಂಗಡಿಗಳಿಗೆ ಕನ್ನ ಹಾಕಿದ ಈ ಕಳ್ಳರು, ಒಂದೇ ದಿನ ಮೂರು ಅಂಗಡಿಗಳಲ್ಲಿ ‌ಕಳ್ಳತನ ಮಾಡಿದ್ದಾರೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಮನಾಥ ಅಸೋಸಿಯೇಟ್ಸ್, ಅಪೋಲೋ ಟೈಯರ್ಸ್, ನಿಕ್ಕು ಸೆರೆಮಿಕ್ಸ್ ಅಂಗಡಿಗಳ ಮೇಲ್ಛಾವಣಿಯನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿದ್ದಾರೆ. ಬೆಳಗಿನ ಜಾವ ಈ ಕೃತ್ಯ ಎಸಗಲಾಗಿದ್ದು, ಕ್ಯಾಸ್ ಕೌಂಟರ್​ನಲ್ಲಿನ ಹಣ ಹಾಗೂ ಬೆಲೆಬಾಳುವ ಮೊಬೈಲ್​ಗಳನ್ನು ದೋಚಿದ್ದಾರೆ. ಅಷ್ಟೇ ಅಲ್ಲದೇ, ಅಂಗಡಿಯಲ್ಲಿ ಕಂಪ್ಯೂಟರ್ ಸೇರಿದಂತೆ ‌ಕೆಲ ಸಾಮಾನುಗಳನ್ನು ಜಖಂಗೊಳಿಸಿ ಹೋಗಿದ್ದಾರೆ.

ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಉಪನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Intro:ಹುಬ್ಬಳ್ಳಿ-02

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ ತೋರಿಸಿದ್ದಾರೆ.‌ ಉತ್ತರ ಸಂಚಾರಿ ಠಾಣೆಯ ಕೂಗಳತೆಯ ದೂರಲ್ಲಿಯೇ ಕಳ್ಳರು ಕರಾಮತ್ತು ತೋರಿಸಿ ಪರಾರಿಯಾಗಿದ್ದಾರೆ.‌
ನಗರದ ನ್ಯೂ ಕಾಟನ್ ಮಾರ್ಕೆಟ್ ನಲ್ಲಿ ಮೂರು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.
ಒಂದೇ ದಿನ ಮೂರು ಅಂಗಡಿಗಳಲ್ಲಿ ‌ಕಳ್ಳತನ ಮಾಡಿದ್ದಾರೆ.
ರಾಮನಾಥ ಅಸೋಸಿಯೇಟ್ಸ್, ಅಪೋಲೋ ಟೈಯರ್ಸ್, ನಿಕ್ಕು ಸೆರೆಮಿಕ್ಸ್ ಅಂಗಡಿಗಳ ಮೇಲ್ಚಾವಣಿಯನ್ನು ಗ್ಯಾಸ್ ಕಟರ್ ನಿಂದ ಕತ್ತರಿಸಿ ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿದ್ದಾರೆ.
ಬೆಳಗಿನ ಜಾವ ಈ ಕೃತ್ಯ ಎಸಗಲಾಗಿದ್ದು, ಕ್ಯಾಸ್ ಕೌಂಟರ್ ನಲ್ಲಿನ ಹಣ ಹಾಗೂ ಬೆಲೆಬಾಳುವ ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದಾರೆ. ಇನ್ನು ಅಂಗಡಿಯಲ್ಲಿ ಕಂಪ್ಯೂಟರ್ ಸೇರಿದಂತೆ ‌ಕೆಲ ಸಾಮಾನುಗಳನ್ನು ಜಖಂಗೊಳಿಸಿ ಹೋಗಿದ್ದಾರೆ.‌ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ‌ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.