ETV Bharat / state

ಅನರ್ಹ ಶಾಸಕರು ನಾಡ ರಕ್ಷಕರು, ಎಷ್ಟು ಗೌರವ ಸಲ್ಲಿಸಿದ್ರೂ ಸಾಕಾಗಲ್ಲ: ಡಿಸಿಎಂ ಅಶ್ವತ್ಥನಾರಾಯಣ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು. ‌ಅದಕ್ಕೆ ‌ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಅವರು ಮಾಡಿದ ಕಾರ್ಯ ನಾಡನ್ನ ಕಾಪಾಡುವಂತದ್ದು. ಹೀಗಾಗಿ ಅವರಿಗೆ ನಾವು ಎಷ್ಟು ಮಾನ್ಯತೆ,ಗೌರವ ಸಲ್ಲಿಸಿದ್ರು ಸಾಲದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

author img

By

Published : Nov 2, 2019, 3:06 PM IST

ಡಿಸಿಎಂ ಅಶ್ವತ್ಥನಾರಾಯಣ

ಹುಬ್ಬಳ್ಳಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು. ‌ಅದಕ್ಕೆ ‌ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಅವರು ಮಾಡಿದ ಕಾರ್ಯ ನಾಡನ್ನ ಕಾಪಾಡುವಂತದ್ದು. ಹೀಗಾಗಿ ಅವರಿಗೆ ನಾವು ಎಷ್ಟು ಮಾನ್ಯತೆ,ಗೌರವ ಸಲ್ಲಿಸಿದ್ರು ಸಾಲದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಅನರ್ಹ ಶಾಸಕರ ಕಾರ್ಯ ನಾಡನ್ನ ಕಾಪಾಡುವಂತದ್ದು: ಡಿಸಿಎಂ ಅಶ್ವತ್ಥನಾರಾಯಣ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೋರ್​ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಸಿಎಂ ಭಾವನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಸುದ್ದಿಯಿದೆ. ಆದರೆ,ಅದು ಅವರದ್ದೇ ಧ್ವನಿ ಎನ್ನುವುದೂ ಕೂಡ ಗೊತ್ತಿಲ್ಲ. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡೋದು ಬೇಡ ಎಂದರು.

ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರಿಂದ ನಾವು ಹೇಳಿಸಿಕೊಳ್ಳುಯವ ಅವಶ್ಯಕತೆ ಇಲ್ಲ. ಅವರು ತಮ್ಮ ಬೆನ್ನು ನೋಡಿಕೊಳ್ಳಲಿ. ಅವರ ಕಾಲದಲ್ಲಿ ಬರಗಾಲವಿತ್ತು. ಅವರು ಮೊದಲು ಬರಗಾಲದ ಅಂಕಿ ಅಂಶ ಕೊಡಲಿ. ಬರಗಾಲದ ಸಂದರ್ಭದಲ್ಲಿ ಅವರು ಪ್ರವಾಸವನ್ನೇ ಮಾಡಲಿಲ್ಲ. ವಿರೋಧ ‌ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು‌ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

ಪಠ್ಯಪುಸ್ತಕದಿಂದ ಟಿಪ್ಪುವನ್ನ ತಗೆದು ಹಾಕುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ತೆಗೆಯುವ ಬದಲು,ಅವರ ಮತಾಂಧತೆ,ಕ್ರೌರ್ಯದ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು. ಮಕ್ಕಳುಗಳು‌ ಓದಬೇಕು ಎಂದರು.

Intro:ಹುಬ್ಬಳ್ಳಿ-01

ಹುಬ್ಬಳ್ಳಿ ಕೋರಕಮೀಟಿ ಸಭೆಯಲ್ಲಿ ಅನರ್ಹ ಶಾಸಕರ‌ ಬಗ್ಗೆ ಸಿಎಂ ಭಾವನಾತ್ಮಕ ಮಾತನಾಡಿರುವದು.
ಇದು ಅವರದೇ ಧ್ವನಿ ಎನ್ನುವದು ಗೊತ್ತಿಲ್ಲ. ಯಾರೋ ರೆಕಾರ್ಡ್ ಮಾಡುವದು ತಪ್ಪು. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡಬಾರದು ಎಂದು ಉಪಮುಖ್ಯಮಂತ್ರಿ
ಅಶ್ವತ್ಥನಾರಾಯಣ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು ‌ ಅದಕ್ಕೆ ‌ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಅವರು ಮಾಡಿದ ಕಾರ್ಯ ನಾಡನು ಕಾಪಾಡುವಂತದು. ಅವರಿಗೆ ನಾವು ಹೆಚ್ಚು ಮಾನ್ಯತೆ ಹಾಗೂ ಗೌರವ ಕೊಟ್ಟರು ಸಾಲದು. ಈಗ ಕೇಸ್ ನ್ಯಾಯಾಲಯದಲ್ಲಿದೆ ಎಂದರು.

ಸಿದ್ದರಾಮಯ್ಯ ಅವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ಅವರಿಂದ ನಾವು ಹೇಳಿಸಿಕೊಳ್ಳಯವ ಅವಶ್ಯಕತೆ ಇಲ್ಲ. ಅವರು ತಮ್ಮ ಬೆನ್ನು ನೋಡಿಕೊಳ್ಳಲು. ಅವರ ಕಾಲದಲ್ಲಿ ಬರಗಾಲವಿತ್ತು. ಅವರು ಬರಗಾಲದ ಅಂಕಿ ಅಂಶ ಮೊದಲು ಕೊಡಲಿ, ಬರಗಾಲದ ಸಂದರ್ಭದಲ್ಲಿ ಅವರು ಪ್ರವಾಸವನ್ನೇ ಮಾಡಲಿಲ್ಲ. ವಿರೋಧ ‌ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು‌ ಈ ರೀತಿ ಆರೋಪ ಮಾಡಿತ್ತಿದ್ದಾರೆ.

ಪಠ್ಯಪುಸ್ತಕದಿಂದ
ಟಿಪ್ಪುವನ್ನು ತಗೆದು ಹಾಕುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ತಗೆಯುವ ಬದಲು ಅವರ ಮತಾಂಧತೆ, ಕ್ರೌರ್ಯ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು. ಮಕ್ಕಳುಗಳು‌ ಓದಬೇಕು ಎಂದರು.

ಬೈಟ್ - ಅಶ್ವತ್ತ ನಾರಾಯಣ, ಉಪಮುಖ್ಯಮಂತ್ರಿ Body:H B GaddadConclusion:Etvbhubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.