ETV Bharat / state

ಪತಿಯನ್ನೇ ಕೊಂದಿದ್ದ ಪತ್ನಿ ಸೇರಿ ಮೂವರು ಪೊಲೀಸರ ಅತಿಥಿ - Allegations of immoral relationship

ಆರೋಪಿಗಳು ಕಳೆದ ಮೂರು ದಿನಗಳ ಹಿಂದೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪೀರಸಾಬ್​ ನದಾಫ್‌ನ ಕೊಲೆ ಮಾಡಿ ಶವವನ್ನು ಮಲಪ್ರಭಾ ನದಿಯಲ್ಲಿ ಎಸೆದಿದ್ದರು..

The three policeman, including his wife, who killed her husband
ಪತಿಯನ್ನೇ ಕೊಂದಿದ್ದ ಪತ್ನಿ ಸೇರಿ ಮೂವರು ಪೊಲೀಸರ ಅತಿಥಿ
author img

By

Published : Sep 5, 2020, 9:00 PM IST

ಧಾರವಾಡ : ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ ಹಾಗೂ ಇನ್ನಿಬ್ಬರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಪೀರಸಾಬ್ ನದಾಫ್ ಎಂಬುವರು ಕೊಲೆಯಾದ ವ್ಯಕ್ತಿ.

ಆತನ ಪತ್ನಿ ಪರ್ವೀನ್‌ಬಾನು ಹಾಗೂ ಮತ್ತಿಬ್ಬರಾದ ಸೋಮಯ್ಯ ಪೂಜಾರ್ ಹಾಗೂ ಮಲ್ಲಿಕಾರ್ಜುನ ಮಡಿವಾಳರ ಸೇರಿ ಕೊಲೆ ಮಾಡಿರುವ ಶಂಕೆಯ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕಳೆದ ಮೂರು ದಿನಗಳ ಹಿಂದೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪೀರಸಾಬ್​ ನದಾಫ್‌ನ ಕೊಲೆ ಮಾಡಿ ಶವವನ್ನು ಮಲಪ್ರಭಾ ನದಿಯಲ್ಲಿ ಎಸೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.