ETV Bharat / state

ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳಿಗೆ ಆಹಾರ: ಮಾನವೀಯತೆ ಮೆರೆದ ಕುಟುಂಬ

ಹುಬ್ಬಳ್ಳಿಯಲ್ಲಿ 500ಕ್ಕೂ ಹೆಚ್ಚಿನ ಮೂಕ ಪ್ರಾಣಿಗಳಿಗೆ ಆಹಾರ ಹಾಕುವ ಮೂಲಕ ಹ್ಯಾರಿಸ್ ಪಠಾಣ್ ಕುಟುಂಬ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.‌

author img

By

Published : Apr 7, 2020, 3:30 PM IST

Hubli
ಬೀದಿ ನಾಯಿಗಳಿಗೆ ಆಹಾರ

ಹುಬ್ಬಳ್ಳಿ: ಲಾಕ್​ಡೌನ್ ಎಫೆಕ್ಟ್ ಶ್ವಾನಗಳಿಗೂ ತಟ್ಟಿದೆ.‌ ನೂರಾರು ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿದ್ದು, ನಾಯಿಗಳ ಪರದಾಟವನ್ನು ಮನಗಂಡ ಹ್ಯಾರಿಸ್ ಪಠಾಣ್ ಕುಟುಂಬ ಸದಸ್ಯರು, ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ.‌

ಬೀದಿ ನಾಯಿಗಳಿಗೆ ಆಹಾರ ನೀಡಿದ ಕುಟುಂಬ
ಲಾಕ್​ಡೌನ್ ಆದಾಗಿನಿಂದಲೂ ಈ ಕುಟುಂಬ ಮೂಕ ಪ್ರಾಣಿಗಳ ಸೇವೆ ಮಾಡುತ್ತಿದೆ. ಅವಳಿ ನಗರದಲ್ಲಿನ ಅಂದಾಜು 500ಕ್ಕೂ ಹೆಚ್ಚಿನ ಮೂಕ ಪ್ರಾಣಿಗಳಿಗೆ ಆಹಾರ ಹಾಗೂ ಬಿಸ್ಕತ್​ಗಳನ್ನು ಹಾಕಿ ಪ್ರಾಣಿ ಪ್ರೀತಿ ತೋರಿಸುತ್ತಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.