ETV Bharat / state

ಹುಬ್ಬಳ್ಳಿಯಲ್ಲಿ ಜ.30ರಂದು ಸ್ಟೋನ್ ಜಿಂಕ್ ನೂತನ ಶಾಖೆ ಲೋಕಾರ್ಪಣೆ - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್​

ನಗರದಲ್ಲಿ ನೂತನವಾಗಿ ಸ್ಟೋನ್ ಜಿಂಕ್​ನ ನೂತನ ಶಾಖೆ ಆರಂಭವಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಜ. 30 ರಂದು ನಡೆಯಲಿದೆ ಎಂದು ಅಶೋಕ್​ ಬಡಿಗೇರ ತಿಳಿಸಿದರು.

ashok badagera
ಅಶೋಕ್​ ಬಡಿಗೇರ
author img

By

Published : Jan 27, 2020, 5:09 PM IST

ಹುಬ್ಬಳ್ಳಿ: ಸ್ಟೋನ್ ಜಿಂಕ್​ನ ನೂತನ ಶಾಖೆಯು ನಗರದ ಬೈರಿದೇವರಕೊಪ್ಪದ ಎಪಿಎಂಸಿ, ಭಾರತ ಪೆಟ್ರೋಲ್ ಬೈಕ್ ಹತ್ತಿರ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಜ. 30 ರಂದು ನಡೆಯಲಿದೆ ಎಂದು ಅಶೋಕ್​ ಬಡಿಗೇರ ತಿಳಿಸಿದರು.

ಪತ್ರಿಕಾಗೋಷ್ಟಿ

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಶೋರೋಮ್ ಪ್ರಾರಂಭಗೊಳ್ಳುತ್ತಿದ್ದು, ಮನೆಯ ಕನಸನ್ನು ಸಾಕಾರಗೊಳಿಸುವಲ್ಲಿ ವಿನೂತನ ಶೈಲಿಯ ನ್ಯಾಚುರಲ್ ಸ್ಟೋನ್ ವರ್ಕ್ ಮೂಲಕ ಸ್ಟೋನ್ ಜಿಂಕ್ ಪ್ರಾರಂಭಗೊಳ್ಳಲಿದೆ. ಇಲ್ಲಿ ಮಾರ್ಬಲ್, ಗ್ರಾನೈಟ್, ಲೈಮ್ ಸ್ಟೋನ್, ಸ್ಲೇಟ್ ಸೇರಿದಂತೆ ಇತರ ಕಲ್ಲುಗಳು ಸಾರ್ವಜನಿಕರ ‌ಕೈಗೆಟುಕುವ ದರದಲ್ಲಿ ದೊರೆಯಲಿದ್ದು, 60ಕ್ಕೂ ಹೆಚ್ಚು ಮಾದರಿಯ ಉತ್ಪನ್ನಗಳು ದೊರೆಯಲಿವೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ವಿಆರ್​ಎಲ್ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಕರ್ನಾಟಕ ಬ್ಯಾಂಕ್ ರಿಜಿನಲ್ ಕಚೇರಿಯ ಹೆಡ್ ನಾಗರಾಜ್​ ಐತಾಲ್ ಆಗಮಿಸಲಿದ್ದಾರೆ ಎಂದರು.

ಈ ವೇಳೆ ವಿಜಯಮಟ್ಟಿ, ಕಿರಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Intro:HubliBody:30ರಂದು ಸ್ಟೋನ್ ಜಿಂಕ್ ನೂತನ ಶಾಖೆ ಲೋಕಾರ್ಪಣೆ

ಹುಬ್ಬಳ್ಳಿ: ಸ್ಟೋನ್ ಜಿಂಕ್ ನ ನೂತನ ಶಾಖೆಯನ್ನು ನಗರದ ಬೈರಿದೇವರಕೊಪ್ಪದ ಎಪಿಎಂಸಿ ಭಾರತ ಪೆಟ್ರೋಲ್ ಬೈಕ್ ಹತ್ತಿರದ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆ ಜ. 30 ರಂದು ನಡೆಯಲಿದೆ ಎಂದು ಅಶೋಕ ಬಡಿಗೇರ ಹೆಳಿದರು..ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಶೋರೋಮ್ ಪ್ರಾರಂಭಗೊಳ್ಳುತ್ತಿದ್ದು,ಮನೆಯ ಕನಸನ್ನು ಸಾಕಾರಗೊಳಿಸುವಲ್ಲಿ ವಿನೂತನ ಶೈಲಿಯ ನ್ಯಾಚುರಲ್ ಸ್ಟೋನ್ ವರ್ಕ್ ಮೂಲಕ ಸ್ಟೋನ್ ಜಿಂಕ್ ಪ್ರಾರಂಭಗೊಳ್ಳಲಿದೆ ಎಂದರು.
ಸ್ಟೋನ್ ಜಿಂಕ್ ನಲ್ಲಿ ಮಾರ್ಬಲ್, ಗ್ರಾನೈಟ್,ಲೈಮ್ ಸ್ಟೋನ್,ಸ್ಲೇಟ್ ಸೇರಿದಂತೆ ಇತರ ಕಲ್ಲುಗಳು ಸಾರ್ವಜನಿಕರ ‌ಕೈಗಿಟುಕುವ ದರದಲ್ಲಿ ಆರವತ್ತಕ್ಕೂ ಹೆಚ್ಚು ಮಾದರಿಯ ಉತ್ಪನ್ನಗಳು ದೊರಯಲಿವೆ ಎಂದು ಅವರು ಹೇಳಿದರು.
ಉದ್ಘಾಟನೆಗೆ ವಿಆರ್ ಎಲ್ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಕರ್ನಾಟಕ ಬ್ಯಾಂಕ್ ರಿಜಿನಲ್ ಕಚೇರಿಯ ಹೆಡ್ ನಾಗರಾಜ ಐತಾಲ್ ಆಗಮಿಸಲಿದ್ದಾರೆ ಎಂದರು.
ಹು-ಧಾ ಮಹಾನಗರದ ಜನತೆಗೆ ಉತ್ತಮ ರೀತಿಯಲ್ಲಿ ಮನೆ ನಿರ್ಮಾಣಕ್ಕೆ ಹಾಗೂ ಮನೆಯ ಅಲಂಕಾರಿಕ ವಸ್ತುಗಳನ್ನು ಒದಗಿಸಲು ಚಿಂತಿಸಲಾಗಿದ್ದು,ಸಾರ್ವಜನಿಕರ ಅಭಿರುಚಿಗೆ ತಕ್ಕಂತೆ ಸ್ಟೋನ್ ಉತ್ಪನ ಒದಗಿಸಲು ಲೋಕಾರ್ಪಣೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ವಿಜಯ ಮಟ್ಟಿ, ಕಿರಣ ಸೇರಿದಂತೆ ಇತರರು ಇದ್ದರು.Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.