ETV Bharat / state

ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ: 9 ನಕಲಿ ಪರೀಕ್ಷಾರ್ಥಿಗಳು ಅರೆಸ್ಟ್​

author img

By

Published : Jun 25, 2019, 10:52 AM IST

ನಗರದ ಬಾಸೆಲ್ ಮಿಷನ್ ಶಾಲೆಯಲ್ಲಿ ಇಂದು ಬೆಳಗ್ಗೆ ನಡೆದ ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಗಳ ಹೆಸರಿನ ಮೇಲೆ ನಕಲಿ‌ ಅಭ್ಯರ್ಥಿಗಳು ‌ಪರೀಕ್ಷೆ ಬರೆಯುತ್ತಿದ್ದುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 9 ನಕಲಿ ಪರೀಕ್ಷಾರ್ಥಿಗಳನ್ನು ಬಂಧಿಸಲಾಗಿದೆ.

9 ಜನ ನಕಲಿ ಪರೀಕ್ಷಾರ್ಥಿಗಳ ಬಂಧನ

ಧಾರವಾಡ : ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ನಕಲಿ ವಿದ್ಯಾರ್ಥಿಗಳು ಹಾಜರಾದ ಹಿನ್ನೆಲೆ ನಗರದಲ್ಲಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.‌

ನಗರದ ಬಾಸೆಲ್ ಮಿಷನ್ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಗಳ ಹೆಸರಿನ ಮೇಲೆ ನಕಲಿ‌ ಅಭ್ಯರ್ಥಿಗಳು ‌ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂದಿದೆ.

ತಪಾಸಣೆ ವೇಳೆ‌ 9 ಜನ ನಕಲಿ‌ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ಸಾರ್ವಜನಿಕ ‌ಶಿಕ್ಷಣ ಇಲಾಖೆ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ‌ಹಿರೇಮಠ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಅವರೆಲ್ಲ ನಕಲಿ ಪರೀಕ್ಷಾರ್ಥಿಗಳೆಂದು ಸಾಬೀತಾಗಿದೆ.

ಶಿವರಾಜ, ಫಕೀರಪ್ಪ, ಚಿದಾನಂದ, ಮಹೇಶ, ಪ್ರವೀಣ, ನಿಂಗಪ್ಪ, ಅನಿಲ್, ಮಂಜುನಾಥ, ಮೈಲಾರ ಬಂಧಿತ ‌ನಕಲಿ ಪರೀಕ್ಷಾರ್ಥಿಗಳಾಗಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಧಾರವಾಡ: ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ನಕಲಿ ವಿದ್ಯಾರ್ಥಿಗಳು ಹಾಜರು ಹಿನ್ನೆಲೆ ಧಾರವಾಡದಲ್ಲಿ 9 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.‌ ಬೆಳಗ್ಗೆ ನಡೆದ ವಿಜ್ಞಾನ ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಗಳ ಹೆಸರಿನ ಮೇಲೆ ನಕಲಿ‌ ಅಭ್ಯರ್ಥಿಗಳು ‌ ಪರೀಕ್ಷೆ ಬರೆಯುತ್ತಿದ್ದರು.

ತಪಾಸಣೆ ವೇಳೆ‌ ೯ ಜನ ನಕಲಿ‌ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ಸಾರ್ವಜನಿಕ ‌ಶಿಕ್ಷಣ ಇಲಾಖೆ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ‌ಹಿರೇಮಠ ವಿಚಾರಣೆ ಸಂದರ್ಭದಲ್ಲಿ ನಕಲಿ ಪರೀಕ್ಷೆ ಸಾಬೀತಾದ ಕಾರಣ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Body:
ನಗರದ ಬಾಸೆಲ್ ಮಿಷನ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತಿತ್ತು. ಶಿವರಾಜ, ಫಕೀರಪ್ಪ, ಚಿದಾನಂದ, ಮಹೇಶ, ಪ್ರವೀಣ, ನಿಂಗಪ್ಪ, ಅನಿಲ್, ಮಂಜುನಾಥ, ಮೈಲಾರ ಬಂಧಿತ ‌ನಕಲಿ ಪರೀಕ್ಷಾರ್ಥಿಗಳಾಗಿದ್ದಾರೆ. ಈ ಕುರಿತು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.