ಹುಬ್ಬಳ್ಳಿ: ಮದ್ಯ ನಿಷೇಧ ಬಗ್ಗೆ ಸ್ವ ಪಕ್ಷವನ್ನೇ ಒತ್ತಾಯಿಸುತ್ತಿರುವ ಶಾಸಕ ಅರವಿಂದ ಬೆಲ್ಲದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮದ್ಯಪಾನ ನಿಷೇಧಕ್ಕೆ ಶ್ರೀರಾಮ ಸೇನೆಯಿಂದ ತಮಗೆ ಯಾವುದೇ ಸಹಕಾರ ಬೇಕಿದ್ದರೆ ನೀಡಲು ತಯಾರಿದ್ದೇವೆ ಎಂದು ಬೆಂಬಲ ಸೂಚಿಸಿದರು. ಅಲ್ಲದೇ ಸರ್ಕಾರ ಕೂಡಲೇ ಮದ್ಯ ನಿಷೇಧಿಸುವಂತೆ ಮತ್ತಷ್ಟು ಒತ್ತಡ ಹಾಕುವಂತೆ ಮನವಿ ಮಾಡಿದರು.