ETV Bharat / state

ಮತ್ತೊಂದು ಎಡವಟ್ಟು: ಸೋಂಕಿತ ಮೃತಪಟ್ಟ 9 ದಿನಗಳ ನಂತರ ಮನೆ ಸೀಲ್​ಡೌನ್​ - Dharwad District News

ಧಾರವಾಡ ಮೃತ್ಯುಂಜಯ ‌ನಗರದ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಜುಲೈ 24ರಂದು ವೈರಸ್​​​ನಿಂದ ಮೃತಪಟ್ಟಿದ್ದು, 9 ದಿನಗಳ ನಂತರ ಆತನ ಮನೆಯನ್ನು ಸೀಲ್​​ಡೌನ್​ ಮಾಡಲಾಗಿದೆ.

seal_down
ಸೀಲ್​ಡೌನ್​ ಮಾಡಿರುವುದು
author img

By

Published : Aug 1, 2020, 2:09 PM IST

ಧಾರವಾಡ: ಕೋವಿಡ್​​​ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆದ ಎರಡು ದಿನಗಳ ನಂತರ ಸಾವಿನ ಕುರಿತು ಕುಟುಂಬ ತಿಳಿಸಿ ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆ, ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಧಾರವಾಡ ಮೃತ್ಯುಂಜಯ ‌ನಗರದ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಜುಲೈ 24ರಂದು ವೈರಸ್​​​ನಿಂದ ಮೃತಪಟ್ಟರು. ಅಂತ್ಯ ಸಂಸ್ಕಾರ ಮಾಡಿದ ಎರಡು ದಿನಗಳ ನಂತರ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬ ಸದಸ್ಯರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದರು.

ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆ ಸೀಲ್​ಡೌನ್​

ಅಲ್ಲದೇ, ಈಗ 9 ದಿನಗಳ ಬಳಿಕ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯನ್ನು ಸೀಲ್​​​ಡೌನ್ ಮಾಡುವ ಮೂಲಕ ಮಹಾ ಎಡವಟ್ಟನ್ನು ಆರೋಗ್ಯ ಇಲಾಖೆ ತನ್ನ ಖಾತೆಗೆ ಹಾಕಿಕೊಂಡಿದೆ. ಆ ಮನೆಗೆ ಬೆಳಗ್ಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.