ETV Bharat / state

ಮಹಾ ಮಳೆಗೆ ಗಾಯಗೊಂಡ ಪುನುಗು ಬೆಕ್ಕು: ಸ್ಥಳಿಯರಿಂದ ರಕ್ಷಣೆ - ಧಾರವಾಡದ ರೈಲ್ವೇ ನಿಲ್ದಾಣ

ಧಾರವಾಡದಲ್ಲಿ ಸುರಿದ ಮಹಾ ಮಳೆಗೆ ಪುನುಗು ಬೆಕ್ಕು ಮುದುಡಿ ಹೋಗಿತ್ತು. ಬಲಗಾಲಿಗೆ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ಸ್ಥಳಿಯರು ಅದನ್ನು ರಕ್ಷಿಸಿದ್ದಾರೆ.

ಪುನುಗು ಬೆಕ್ಕು
author img

By

Published : Aug 14, 2019, 8:17 PM IST

ಧಾರವಾಡ: ಮಹಾಮಳೆಯಿಂದ ಕಂಗೆಟ್ಟಿದ್ದ ಪುನುಗು ಬೆಕ್ಕೊಂದುಧಾರವಾಡದ ರೈಲ್ವೆ ನಿಲ್ದಾಣದ ಬಳಿ ಇರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ಕಾಣಿಸಿಕೊಂಡಿದ್ದು ಸ್ಥಳಿಯರು ರಕ್ಷಿಸಿದ್ದಾರೆ.

ಧಾರವಾಡದಲ್ಲಿ ಸುರಿದ ಮಹಾ ಮಳೆಗೆ ಪುನುಗು ಬೆಕ್ಕು ಮುದುಡಿ ಹೋಗಿತ್ತು. ಬಲಗಾಲಿಗೆ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ಸ್ಥಳಿಯರಾದ ರಾಘವೇಂದ್ರ ಶೆಟ್ಟಿ‌ ಹಾಗೂ ಹರ್ಷವರ್ಧನ ಶೀಲವಂತ ಅದನ್ನು ರಕ್ಷಿಸಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಶಾಲ್ಮಲಾ‌ ಕೊಳ್ಳದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

Intro:ಧಾರವಾಡ: ಧಾರವಾಡದಲ್ಲಿ ಅತೀ ಕಿರಿಯ ವಯಸ್ಸಿನ ಪುನುಗು ಬೆಕ್ಕು ಕಾಣಿಸಿಕೊಂಡಿತ್ತು. ಧಾರವಾಡದ ರೈಲ್ವೇ ನಿಲ್ದಾಣದ ಅಪಾರ್ಟ್‌ಮೆಂಟ್ ವೊಂದರಲ್ಲಿ ಈ ಪುನುಗು ಬೆಕ್ಕು ಕಾಣಿಸಿಕೊಂಡಿತು.

ಧಾರವಾಡದಲ್ಲಿ ಸುರಿದ ಮಹಾ ಮಳೆಗೆ ಅತೀ ‌ಕಿರಿಯ ವಯಸ್ಸಿನ ಪುನುಗು ಬೆಕ್ಕು ಮುದುಡಿ ಹೋಗಿತ್ತು. ಹಿಂದಿನ ಬಲ‌ ಬದಿಯ ಕಾಲಿಗೆ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ರಾಘವೇಂದ್ರ ಶೆಟ್ಟಿ‌ ಹಾಗೂ ಹರ್ಷವರ್ಧನ ಶೀಲವಂತ ಅದನ್ನು ರಕ್ಷಿಸಿ ರಾಘವೇಂದ್ರ ಶೆಟ್ಟಿ ಅವರ ಕಾರಿನಲ್ಲಿ ಹೋಗಿ ಗೆಳೆಯರಿಬ್ಬರು ಧಾರವಾಡದ ಕವಿವಿ ಶಾಲ್ಮಲಾ‌ ಕೊಳ್ಳದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.Body:ಅಮಾಯಕ ಪುನಗು ಬೆಕ್ಕು ರಾಘವೇಂದ್ರ ಶೆಟ್ಟಿ ಹಾಗೂ ಹರ್ಷವರ್ಧನ ಶೀಲವಂತ ಅವರ ಕಾರ್ಯದಿಂದ ಬದುಕುಳಿದ ಪುನುಗು ಬೆಕ್ಕು ನೆಮ್ಮದಿಯಾಗಿ ಶಾಲ್ಮಲಾ ಕೊಳ್ಳ ಸೇರಿಕೊಂಡಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.