ETV Bharat / state

ಸಿಎಎ ವಿರುದ್ಧ ಹುಬ್ಬಳ್ಳಿಯಲ್ಲಿ ಮಸ್ಲಿಂ ಮಹಿಳೆಯರಿಂದ ಪ್ರತಿಭಟನೆ, ಆಕ್ರೋಶ - Protest in Hubli against CAA from the muslim Women

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹುಬ್ಬಳ್ಳಿ ನಗರದ ಉಡಾನ್ ವೇಲ್ಪೇರ್ ಅಸೋಸಿಯೇಷನ್ ವತಿಯಿಂದ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Protest in Hubli against CAA
ಸಿಎಎ ವಿರುದ್ಧ ಮಸ್ಲಿಂ ಮಹಿಳೆಯರಿಂದ ಪ್ರತಿಭಟನೆ
author img

By

Published : Jan 2, 2020, 7:37 PM IST

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಉಡಾನ್ ವೇಲ್ಪೇರ್ ಅಸೋಸಿಯೇಷನ್​​ನಿಂದ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಸಿಎಎ ವಿರುದ್ಧ ಮಸ್ಲಿಂ ಮಹಿಳೆಯರಿಂದ ಪ್ರತಿಭಟನೆ

ನಗರದ ತಹಶೀಲ್​​​ ಕಚೇರಿ ಮುಂದೆ ಅಸೋಸಿಯೇಷನ್ ಕಾರ್ಯಕರ್ತರು ಸಿಎಎ ಮತ್ತು ಎನ್ಆರ್​ ಸಿಯಿಂದ ದೇಶ ಉಳಿಸಿ ಎಂಬ ನಾಮಫಲಕಗಳನ್ನು ಹಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಮತ್ತು ರಾಜಕೀಯ ಜನಾಂಗೀಯ ತಾರತಮ್ಯದ ಕುರಿತಾದ ಭಾರತದ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ಪ್ರತಿಪಾದಿಸಲಾಗಿರುವ ಅಂಶಗಳು ಹಾಗೂ ಭಾರತದ ಸಂವಿಧಾನವನ್ನು ಸರ್ಕಾರ ಉಲ್ಲಂಘಿಸುತ್ತಿದೆ ದೂರಿದರು.

ಪೌರತ್ವ ಕಾಯ್ದೆ ಸಂವಿಧಾನದ 14, 15, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಒಬ್ಬ ವ್ಯಕ್ತಿಗೆ ಪೌರತ್ವ ಕೊಡಲು ಅಥವಾ ಕಿತ್ತುಕೊಳ್ಳಲು ಧರ್ಮ ಆಧಾರವಾಗಲು ಸಾಧ್ಯವಿಲ್ಲ. ಧಾರ್ಮಿಕ ಮತ್ತು ಪಂಥೀಯ ಮಾರ್ಗಗಳಲ್ಲಿ ರಾಷ್ಟ್ರವನ್ನು ವಿಭಜಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಪೌರತ್ವ ಕಾಯ್ದೆ ಕೇಂದ್ರ ಸರ್ಕಾರ ಅಂಗೀಕರಿಸಲ್ಪಟ್ಟು ಮತ್ತು ಅಧಿಸೂಚನೆಗೊಂಡಿದೆ. ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Intro:ಹುಬ್ಬಳ್ಳಿ-04

ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉಡಾನ್ ವೇಲ್ಪೇರ್ ಅಸೋಸಿಯೇಷನ್ ನೇತೃತ್ವದಲ್ಲಿ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ ಇಲ್ಲಿನ ತಹಶಿಲ್ದಾರರ ಕಚೇರಿ ಸಂಘಟನೆಯ ಕಾರ್ಯಕರ್ತರು ಬಳಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಎನ್ ಆರ್ ಸಿ , ಸಿಎಎ ಆಳಿಸಿ ದೇಶ ಉಳಿಸಿ ಎಂಬ ನಾಮಫಲಕಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಮತ್ತು ರಾಜಕೀಯ ಜನಾಂಗೀಯ ತಾರತಮ್ಯದ ಕುರಿತಾದ ಭಾರತದ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ಪ್ರತಿಪಾದಿಸಲಾಗಿರುವ ಕಾನೂನಿನ ಮೊದಲು ಸಂವಿಧಾನ ಮತ್ತು ಭಾರತದ ಕಟ್ಟುಪಾಡುಗಳು ಮತ್ತು ಜನಾಂಗೀಯ, ಅಥವಾ ಧಾರ್ಮಿಕ ಆಧಾರದ ಮೇಲೆ ತಾರತಮ್ಯವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.

ಪೌರತ್ವ ಕಾಯ್ದೆ ಭಾರತೀಯ ಸಂವಿಧಾನದ 14, 15, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಘಿಸಲಿದೆ ಎಂದು ದೂರಿದರು‌. ಒಬ್ಬ ವ್ಯಕ್ತಿಯನ್ನು ಪೌರತ್ವದಿಂದ ಕೊಡುವ ಅಥವಾ ಕಳೆದುಕೊಳ್ಳುವಲ್ಲಿ ಧರ್ಮವು ಆಧಾರವಾಗಲು ಸಾಧ್ಯವಿಲ್ಲ. ಧಾರ್ಮಿಕ ಮತ್ತು ಪಂಥಿಯ ಮಾರ್ಗಗಳಲ್ಲಿ ರಾಷ್ಟ್ರವನ್ನು ವಿಭಜಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಪೌರತ್ವ ಕಾಯ್ದೆ ಕೇಂದ್ರ ಸರ್ಕಾರ ಅಂಗೀಕರಿಸಲ್ಪಟ್ಟು ಮತ್ತು ಅಧಿಸೂಚನೆಗೊಂಡಿದೆ. ಇದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರು ಮೂಲಭೂತವಾಗಿ ತಾರತಮ್ಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇನ್ನೂ ಭಾರತದಲ್ಲಿ ಸಂವಿಧಾನದ ಜಾತ್ಯತೀತ ಉಳಿಸಲು ಮತ್ತು 2019ರ ಅಸಂವಿಧಾನಿಕ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ರದ್ದುಪಡಿಸವಂತೆ ಆಗ್ರಹಿಸಿದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.