ETV Bharat / state

ಕನಕ ಗುರು ಪೀಠದ ಶ್ರೀಗಳಿಗೆ ಅಪಮಾನ ಆರೋಪ: ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಹಾಗೂ ಹಾಲಮತ ಸಮಾಜದ ಬಗ್ಗೆ ಅವವಹೇಳನ ಮಾಡಿದ್ದಾರೆಂದು ಆರೋಪಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ : ಹುಬ್ಬಳ್ಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ
author img

By

Published : Nov 20, 2019, 1:39 PM IST

ಹುಬ್ಬಳ್ಳಿ: ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಹಾಗೂ ಹಾಲಮತ ಸಮಾಜದ ಬಗ್ಗೆ ಅವವಹೇಳನ ಮಾಡಿದ್ದಾರೆಂದು ಆರೋಪಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಆರೋಪ: ಹುಬ್ಬಳ್ಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಕನಕ ಜಯಂತಿ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾರ್ಯಕ್ರಮದುದ್ದಕ್ಕೂ ಕನಕ ಗುರು ಪೀಠದ ಸ್ವಾಮಿಗಳಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದಲ್ಲದೇ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.‌ ಅಲ್ಲದೇ ಕನಕ ಜಯಂತಿಯ ಮೂರು ದಿನಗಳ ಮುಂಚೆ ಕನಕ ದಾಸರ ವೃತ್ತದಲ್ಲಿ ಕನಕ ದಾಸರ ಬೋರ್ಡ್ ತೆರವುಗೊಳಿಸಿ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಕ್ಷಣವೇ ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇನ್ನು ಸರ್ಕಾರ ಈ ಬಗ್ಗೆ ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಆ ಹೋರಾಟದಲ್ಲಿ ಸರ್ಕಾರಿ ಆಸ್ತಿ-ಪಾಸ್ತಿಗೆ ಧಕ್ಕೆ ಆದರೆ ಅದಕ್ಕೆ ಸಚಿವ ಮಾಧುಸ್ವಾಮಿಯೇ ನೇರ ಹೊಣೆಯಾಗಲಿದ್ದಾರೆ. ಕೂಡಲೇ ರಾಜ್ಯಪಾಲರು ಮಾಧುಸ್ವಾಮಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

Intro:ಹುಬ್ಬಳ್ಳಿ-02

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಹಾಗೂ ಹಾಲಮತ ಸಮಾಜದ ಬಗ್ಗೆ ಅವವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಕೂಡಲೇ ಸಚಿವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಮಾಧುಸ್ವಾಮಿಯವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕನಕಜಯಂತಿ ನಿಮಿತ್ತ ನಡೆದ ಕಾರ್ಯಕ್ರಮ ಒಂದರಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಉದ್ದಕ್ಕೂ ಕನಕಗುರು ಪೀಠದ ಸ್ವಾಮಿಗಳಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದಲ್ಲದೇ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.‌ ಅಲ್ಲದೇ ಕನಕ ಜಯಂತಿ ಮೂರು ದಿನಗಳ ಮುಂಚೆ ಕನಕದಾಸರ ವೃತ್ತದಲ್ಲಿ ಕನಕದಾಸರ ಬೋರ್ಡ್ ನ್ನು ತೆರವುಗೊಳಿಸಿ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದು, ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಕ್ಷಣವೇ ಮಾಧುಸ್ವಾಮಿ ಅವರನ್ನು ಸಚುವ ಸಂಪುಟದಿಂದ ಕೈ ಬಿಡುವಂತೆ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇನ್ನೂ ಸರ್ಕಾರ ಈ ಬಗ್ಗೆ ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಆ ಹೋರಾಟದಲ್ಲಿ ಸರ್ಕಾರಿ ಆಸ್ತಿ - ಪಾಸ್ತಿಗೆ ಧಕ್ಕೆ ಆದರೆ ಅದಕ್ಕೆ ಸಚಿವ ಮಾಧುಸ್ವಾಮಿಯೇ ನೇರ ಹೊಣೆಯಾಗಲಿದ್ದಾರೆ. ಕೂಡಲೇ ರಾಜ್ಯಪಾಲರು ಮಾಧುಸ್ವಾಮಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿದ್ದಣ್ಣ ತೇಜಿ, ಕಲ್ಲನಗೌಡ ಪಾಟೀಲ, ಧರ್ಮಣ್ಣ ಕುರಿ, ಗುರು ಲಕ್ಕುಂಡಿ, ರವಿ ಕಂಬಳಿ, ಚಂದ್ರಶೇಖರ ಕಣವಿ, ದೇವರಾಜ ಕನ್ಯಾಳ, ಲಕ್ಷ್ಮಣ ರಂಗಪ್ಪ, ನವೀನ ಮುನಿಯಪ್ಪನವರ, ರವಿ ಕಟ್ಟಿಮನಿ, ಗುರುಶಾಂತಗೌಡ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.