ETV Bharat / state

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ ಬಳಿ ಸಾರ್ವಜನಿಕರಿಗೆ ಮಾನಸಿಕ ಅಸ್ವಸ್ಥನ ಕಿರಿಕಿರಿ - mentally Retired

ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಘಟನೆ ಹುಬ್ಬಳ್ಳಿ ನಗರದ ಚೆನ್ನಮ್ಮ ಸರ್ಕಲ್​ನ ಹಳೇ ಪಿಬಿ ರಸ್ತೆಯ ಬಳಿ ನಡೆದಿದೆ.

abnormal disturbance  in Hubli
ಮಾನಸಿಕ ಅಸ್ವಸ್ಥನೋರ್ವನ ಕಿರಿಕಿರಿಗೆ ಬೇಸತ್ತ ಹುಬ್ಬಳ್ಳಿ ಮಂದಿ
author img

By

Published : Jan 2, 2020, 12:43 PM IST

ಹುಬ್ಬಳ್ಳಿ: ಮಾನಸಿಕ ಅಸ್ವಸ್ಥನೋರ್ವ ನಗರದ ಚೆನ್ನಮ್ಮ ಸರ್ಕಲ್​ನ ಹಳೇ ಪಿಬಿ ರಸ್ತೆಯ ಬಳಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ.

ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನ ಕಿರಿಕಿರಿ

ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ತಡೆದು ಕೋಲಿನಿಂದ ಹೊಡೆಯುವಂತೆ ವ್ಯಕ್ತಿ ಹೇಳುತ್ತಾನೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ, ಈತ ರಸ್ತೆಯುದ್ದಕ್ಕೂ ಮನಬಂದಂತೆ ಸುತ್ತಾಡುತ್ತಿದ್ದು ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ ಎಂದು ಜನರು ತಿಳಿಸಿದ್ದಾರೆ.

Intro:ಹುಬ್ಬಳ್ಳಿ
ಹುಚ್ಚನೊಬ್ಬ ಸಾರ್ವಜನಿಕರಿಗೆ ಕಿರಿಯನ್ನುಂಟು ಮಾಡಿದ ನಗರದ ಚೆನ್ನಮ್ಮ‌ಸರ್ಕಲ್‌ ಹಳೇ ಪಿಬಿ ರಸ್ತೆಯ ತಮ್ಮಪ್ಪ‌ ಕೌಶಾಳಿ ಅಂಗಡಿ ಬಳಿ ನಡೆದಿದೆ. ಬೆಳಂಬೆಳಗ್ಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ವಿನಾಕಾರಣ ಕಿರಿಕರಿಯನ್ನುಂಟು ಮಾಡಿದ್ದಾನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ತಡೆದು ಕೋಲಿನಿಂದ ಹೊಡೆದವರಂತೆ ಹೆದರಿಸಿದ್ದಾರೆ.‌ ಅದಲ್ಲದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ತೊಂದರೆಯನ್ನು ನೀಡಿದ್ದಾನೆ. ಇದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಈತನ ಕಿರಿಯಿಂದ ಬೇಸತ್ತು ಹೋಗಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.