ETV Bharat / state

ಕೊರೊನಾದಿಂದ ಗುಣಮಖರಾದ್ರೂ ಸೀಲ್​ಡೌನ್​ ತೆಗೆಯದ ಅಧಿಕಾರಿಗಳು

ಸದ್ಯ ಎಲ್ಲರೂ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆದರೆ, ಸೀಲ್​ಡೌನ್​ ತೆರವಿಗೆ ಇನ್ನೂ ಆದೇಶ ಬರದ ಹಿನ್ನೆಲೆ ಸೀಲ್​ಡೌನ್​ ಹಾಗೆಯೇ ಮುಂದುವರೆದಿದೆ..

Officers negligence on seal down house family in Dharwad
ಕೊರೊನಾದಿಂದ ಗುಣಮಖರಾದ್ರೂ ಸೀಲ್​ಡೌನ್​ ತೆಗೆಯದ ಅಧಿಕಾರಿಗಳು
author img

By

Published : Jul 29, 2020, 3:15 PM IST

ಧಾರವಾಡ: ಸೀಲ್‌ಡೌನ್ ಮಾಡಿದ ಬಳಿಕ‌ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನೂ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿ ಬಂದಿದೆ.

ಕೊರೊನಾದಿಂದ ಗುಣಮಖರಾದ್ರೂ ಸೀಲ್​ಡೌನ್​ ತೆಗೆಯದ ಅಧಿಕಾರಿಗಳು

ಧಾರವಾಡ ಕೆಲಗೇರಿಯ ಕುಟುಂಬವೊಂದನ್ನು ಜಾನುವಾರು ಸಮೇತ ಸೀಲ್‌ಡೌನ್ ಮಾಡಲಾಗಿತ್ತು. 36 ಜನ ಸದಸ್ಯರಿರುವ ದೊಡ್ಡ ಮನೆ ಇದಾಗಿದೆ. ಇವರಲ್ಲಿ ಏಳು‌ ಜನರಿಗೆ ಪಾಸಿಟಿವ್ ಬಂದಿತ್ತು.‌ ಸದ್ಯ ಎಲ್ಲರೂ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆದರೆ, ಸೀಲ್​ಡೌನ್​ ತೆರವಿಗೆ ಇನ್ನೂ ಆದೇಶ ಬರದ ಹಿನ್ನೆಲೆ ಸೀಲ್​ಡೌನ್​ ಹಾಗೆಯೇ ಮುಂದುವರೆದಿದೆ.

ಅಧಿಕಾರಿಗಳು ಈ ಕುಟುಂಬಕ್ಕೆ ಯಾವುದೇ ಅಗತ್ಯ ವಸ್ತು ಸಹ ಪೂರೈಕೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಜಾನುವಾರುಗಳಿಗೆ ಮೇವು ಸಹ ಇಲ್ಲದೇ ಪರದಾಟ ನಡೆಸುವಂತಾಗಿದೆ. ಸೀಲ್​ಡೌನ್​ ತೆರವು ಮಾಡಿ ಇಲ್ಲವೇ ನಮಗೆ ಅಗತ್ಯ ವಸ್ತುಗಳನ್ನು ಪೂರೈಸಿ ಎಂದು ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.