ETV Bharat / state

ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ಧಾನ್ಯಗಳ ಗೊಂಬೆ..

ಮಹಿಳಾ ಮೇಲ್ವಿಚಾರಕಿ ಪ್ರೇಮಲತಾ ಎಂಬುವರು ತಯಾರಿಸಿದ್ದ ದವಸ ಧಾನ್ಯಗಳನ್ನೊಳಗೊಂಡಂತೆ ಸಿಹಿ ಪದಾರ್ಥಗಳಿಂದ ಗೊಂಬೆ ಎಲ್ಲರ ಆಕರ್ಷಣೆಯಾಗಿತ್ತು.

author img

By

Published : Jan 24, 2020, 11:01 PM IST

ಹೆಣ್ಣು ಮಕ್ಕಳ ದಿನಾಚರಣೆ
National Girls Day Celebrating in Hubli

ಹುಬ್ಬಳ್ಳಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯಡಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ದವಸ ಧಾನ್ಯಗಳನ್ನೊಳಗೊಂಡ ಸಿಹಿಪದಾರ್ಥಗಳಿಂದ ತಯಾರಿಸಿದ ಆಕರ್ಷಕ ಹೆಣ್ಣು ಗೊಂಬೆಯೊಂದು ಗಮನ ಸೆಳೆಯಿತು.

ಇಂದು ಹೆಬಸೂರು ಗ್ರಾಮದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮೇಲ್ವಿಚಾರಕಿ ಪ್ರೇಮಲತಾ ಎಂಬುವರು ತಯಾರಿಸಿದ್ದ ದವಸ ಧಾನ್ಯಗಳನ್ನೊಳಗೊಂಡಂತೆ ಸಿಹಿ ಪದಾರ್ಥಗಳಿಂದ ಗೊಂಬೆ ಎಲ್ಲರ ಆಕರ್ಷಣೆಯಾಗಿತ್ತು. ಅಷ್ಟೇ ಅಲ್ಲ, ಹಾಲಿನ ಉತ್ಪನ್ನಗಳು, ಸೊಪ್ಪು, ತರಕಾರಿಗಳು, ಕಬ್ಬು ಮತ್ತು ಕೊಬ್ಬಿನ ಪದಾರ್ಥಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಸೇರಿ ಸ್ಥಳೀಯ ತಾಪಂ, ಗ್ರಾಪಂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Intro:ಹುಬ್ಬಳ್ಳಿ -06

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯು ಹೆಬಸೂರು ಗ್ರಾಮದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮೇಲ್ವಿಚಾರಕಿ ಪ್ರೇಮಲತಾ ಅವರು ವಿವಿಧ ದವಸ ಧಾನ್ಯಗಳನ್ನೊಳಗೊಂಡ ಸಿಹಿಪದಾರ್ಥಗಳಿಂದ ತಯಾರಿಸಿದ ಆಕರ್ಷಕ ಹೆಣ್ಣು ಗೊಂಬೆಯನ್ನು ಪ್ರದರ್ಶಿಸಿದರು.

ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೊಪ್ಪು, ತರಕಾರಿಗಳು ,ಕಬ್ಬು ಮತ್ತು ಕೊಬ್ಬಿನ ಪದಾರ್ಥಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಲಾಯಿತು. ಹೆಣ್ಣು ಮಗುವಿನ ಪೋಷಣೆ ಪ್ರೋತ್ಸಾಹಿಸಲು ರಾಷ್ಟ್ರೀಯ ಪೋಷಣೆ ಅಭಿಯಾನದ ಅಂಗವಾಗಿ ಪೌಷ್ಟಿಕ ಪದಾರ್ಥಗಳಿಂದ ರಂಗೋಲಿ, ಪಿರಮಿಡ್ ಮತ್ತಿತರ ರಚನೆಗಳನ್ನು ಬಿಡಿಸಲಾಗಿತ್ತು.ರಸಪ್ರಶ್ನೆ, ಭಾಷಣ ಸ್ಪರ್ಧೆಗಳು ಜರುಗಿದವು.ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ವಿತರಿಸಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಸೇರಿದಂತೆ ಸ್ಥಳೀಯ ತಾಪಂ, ಗ್ರಾ.ಪಂ.ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರುBody:H B GaddadConclusion:Etv hubli

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.