ETV Bharat / state

ಹುಬ್ಬಳ್ಳಿಯಲ್ಲಿ ವಿಶೇಷವಾಗಿ ವಿಶ್ವ ತಾಯಂದಿರ ದಿನ ಆಚರಣೆ - Mother's Day Celebration

ಮಕ್ಕಳ ಖುಷಿಯಲ್ಲೇ ಜಗತ್ತು ಕಾಣುವ ಅಮ್ಮ ನಮ್ಮ ಕಣ್ಣಿಗೆ ಕಾಣುವ ದೇವರು. ಆಕೆಯ ಪ್ರೀತಿ ವಿಶ್ವಾಸ ಪಡೆದ ನಾವೆಲ್ಲರೂ ಧನ್ಯರು.

Mothers day celebration
ಹುಬ್ಬಳ್ಳಿಯಲ್ಲಿ ವಿಶೇಷವಾಗಿ ವಿಶ್ವ ಅಮ್ಮಂದಿರ ದಿನ ಆಚರಣೆ
author img

By

Published : May 10, 2020, 10:39 PM IST

ಹುಬ್ಬಳ್ಳಿ: ವಿಶ್ವ ತಾಯಂದಿರ ದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿ ಮಹಿಳೆಯರು ತಮ್ಮ ತಾಯಂದಿರ ಪಾದಗಳಿಗೆ ನಮಸ್ಕರಿಸಿ ಹಾಗೂ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿದರು.

ಹುಬ್ಬಳ್ಳಿಯಲ್ಲಿ ವಿಶೇಷವಾಗಿ ವಿಶ್ವ ಅಮ್ಮಂದಿರ ದಿನ ಆಚರಣೆ

ನಗರದ ಕೇಶ್ವಾಪುರದ ಅನ್ವೇಕರ್ ಕುಟುಂಬಸ್ಥರು ವಿಶ್ವ ತಾಯಂದಿರ ದಿನಾಚರಣೆಯನ್ನು ತಮ್ಮ ಮನೆಯಲ್ಲಿ ವಿಶೇಷವಾಗಿ ಆಚರಿಸಿದರು. ನಂತರ ಮಾತನಾಡಿದ ಸೃಷ್ಟಿ ಇನ್ಫೋಟೆಕ್ ಡೈರೆಕ್ಟರ್ ಅಶ್ವಿನಿ ಅನ್ವೇಕರ್, ಅಮ್ಮನ ದಿನ ಏನ್ನುದವುದಕ್ಕೆ ಏನೋ ಹರ್ಷ. ಎಲ್ಲಾ ದಿನವನ್ನು ತಾಯಂದಿರ ದಿನವನ್ನಾಗಿ ಆಚರಿಸಬೇಕು. ಸೃಷ್ಟಿ ಅದ್ಬುತವೇ ತಾಯಿ. ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು. ಎಲ್ಲರೂ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಅಮ್ಮನ ಋಣ ತೀರಿಸಲು ಸಾಧ್ಯ. ಮಕ್ಕಳ ಖುಷಿಯಲ್ಲೇ ಜಗತ್ತು ಕಾಣುವ ಅಮ್ಮ ನಮ್ಮ ಕಣ್ಣಿಗೆ ಕಾಣುವ ದೇವರು. ಅವಳ ಪ್ರೀತಿ, ವಿಶ್ವಾಸ ಪಡೆದ ನಾವೆಲ್ಲರೂ ಧನ್ಯರು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.