ETV Bharat / state

ಧಾರವಾಡದಲ್ಲಿ ಅವೈಜ್ಞಾನಿಕ ಕಾಮಗಾರಿ: ಅಧಿಕಾರಿಗಳ ಮೇಲೆ ಸಚಿವ ಭೈರತಿ ಬಸವರಾಜ್​ ಗರಂ - Minister Bhairati warned road officials at dharwad

ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಅವೈಜ್ಞಾನಿಕ ಒಳಚರಂಡಿ ನಿರ್ಮಾಣವನ್ನು ಕಂಡು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ಅಧಿಕಾರಿಗಳ ಮೇಲೆ ಗರಂ ಆದರು.

Minister Bhairati warned road officials at dharwad
ಸರಿಯಾಗಿ ಕಾಮಗಾರಿ ಮಾಡದ ಅಧಿಕಾರಿಗಳ ವಿರುದ್ದ ಸಚಿವ ಭೈರತಿ ಗರಂ
author img

By

Published : Jun 8, 2020, 9:13 PM IST

ಧಾರವಾಡ: ನಗರದಲ್ಲಿ ಸರಿಯಾಗಿ ಕಾಮಗಾರಿ ಮಾಡದ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​​ ಹರಿಹಾಯ್ದಿದ್ದಾರೆ.

ಸಚಿವ ಭೈರತಿ ಬಸವರಾಜ್
ಸಿಟಿ ರೌಂಡ್ಸ್ ಹಾಕಿದ ಸಚಿವರು, ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಅವೈಜ್ಞಾನಿಕ ಒಳಚರಂಡಿ ನಿರ್ಮಾಣವನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲಮಂಡಳಿ ಎಇಇಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಎರಡು ದಿನದಲ್ಲಿ ಕಾಮಗಾರಿ ಸರಿಪಡಿಸುವಂತೆ ಎಚ್ಚರಿಕೆ‌ ನೀಡಿದ್ದಾರೆ. ಇದನ್ನು ಸರಿಪಡಿಸಿ ನನಗೆ ವಾಟ್ಸಾಪ್ ಮಾಡಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.