ETV Bharat / state

ನನ್ನನ್ನು ಸಂಪುಟದಿಂದ ಕೈಬಿಡುವ ವಿಚಾರ ಕೇವಲ ಊಹಾಪೋಹ.. ಸಚಿವೆ ಶಶಿಕಲಾ‌ ಜೊಲ್ಲೆ - Minister of Women and Child Welfare

ಬೆಳಗಾವಿ ಬಂಡಾಯದ ಬಗ್ಗೆ ನಾನು ಹೆಚ್ಚೇನು‌ ಮಾತನಾಡುವುದಿಲ್ಲ. ಹಿರಿಯರು ಈ ಬಗ್ಗೆ ಯೋಚನೆ ಮಾಡುತ್ತಾರೆ.‌ ಮನೆ ಅಂದ ಮೇಲೆ ಜಗಳ ಇರುತ್ತದೆ.

Leaving me from cabinet is just a romour: Minister Shasikala Jolle
ನನ್ನನ್ನು ಸಂಪುಟದಿಂದ ಕೈ ಬಿಡುವ ವಿಚಾರ ಕೇವಲ ಊಹಾಪೋಹವಷ್ಟೇ: ಸಚಿವೆ ಶಶಿಕಲಾ‌ ಜೊಲ್ಲೆ
author img

By

Published : Jun 1, 2020, 3:55 PM IST

ಹುಬ್ಬಳ್ಳಿ : ನನ್ನನ್ನು ಸಂಪುಟದಿಂದ ಕೈ ಬಿಡುತ್ತಾರೆ ಎನ್ನುವ ಸುದ್ದಿ ಕೇವಲ ಊಹಾಪೋಹ ಅಷ್ಟೇ ಎಂದು ಮಹಿಳಾ ಮತ್ತು ಮಕ್ಕಳ ‌ಕಲ್ಯಾಣ ಸಚಿವೆ ಶಶಿಕಲಾ‌ ಜೊಲ್ಲೆ ಸ್ಪಷ್ಟಪಡಿಸಿದರು.

ನನ್ನನ್ನು ಸಂಪುಟದಿಂದ ಕೈಬಿಡುವ ವಿಚಾರ ಕೇವಲ ಊಹಾಪೋಹ.. ಸಚಿವೆ ಶಶಿಕಲಾ‌ ಜೊಲ್ಲೆ

ನಗರದಲ್ಲಿಂದು ಮಾತನಾಡಿದ ಅವರು, ನಮ್ಮ ‌ಪಕ್ಷ ನನ್ನ ಹಿನ್ನೆಲೆ ನೋಡಿ‌ ನನಗೆ ಮಂತ್ರಿ ಸ್ಥಾನ ನೀಡಿದೆ. ನಾನು ಸಂಘಟನೆಯಿಂದ ಬಂದವಳು. ಸಾಮಾನ್ಯ ಕಾರ್ಯಕರ್ತೆಯಾಗಿಯೂ ಪಕ್ಷಕ್ಕೆ ಕೆಲಸ ಮಾಡಿರುವ ಅನುಭವ ನನಗಿದೆ.‌ ಮಹಿಳಾ ಶಾಸಕರಲ್ಲಿ ನಾನೊಬ್ಬಳೇ ಹಿರಿಯ ಶಾಸಕಿ. ನನ್ನ ಕೈ ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬೆಳಗಾವಿ ಬಂಡಾಯದ ಬಗ್ಗೆ ನಾನು ಹೆಚ್ಚೇನು‌ ಮಾತನಾಡುವುದಿಲ್ಲ. ಹಿರಿಯರು ಈ ಬಗ್ಗೆ ಯೋಚನೆ ಮಾಡುತ್ತಾರೆ.‌ ಮನೆ ಅಂದ ಮೇಲೆ ಜಗಳ ಇರುತ್ತದೆ. ‌ಮನೆ ಹಿರಿಯರು ಎಲ್ಲಾ ಸರಿ ಮಾಡುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.