ETV Bharat / state

ಆಸ್ತಿ ತೆರಿಗೆ ಹೆಚ್ಚಳ: ಅವಳಿ ನಗರದ ಜನತೆಗೆ ಬಿಗ್​​ ಶಾಕ್​ ಕೊಟ್ಟ ಮಹಾನಗರ ಪಾಲಿಕೆ!

ಹುಬ್ಬಳ್ಳಿ-ಧಾರವಾಡದ ಜನತೆಗೆ ಮಹಾನಗರ ಪಾಲಿಕೆ ಭಾರೀ ಶಾಕ್​ ನೀಡಿದ್ದು, ಆಸ್ತಿ ತೆರಿಗೆಯನ್ನು ಶೇ. 30ರಷ್ಟು ಹೆಚ್ಚಳ ಮಾಡಿದೆ.

Tax hike
ಮಹಾನಗರ ಪಾಲಿಕೆ
author img

By

Published : May 20, 2020, 11:05 AM IST

ಹುಬ್ಬಳ್ಳಿ: ಲಾಕ್​ಡೌನ್​ನಿಂದ ಕಂಗಾಲಾಗಿರುವ ಹುಬ್ಬಳ್ಳಿ-ಧಾರವಾಡದ ಜನತೆಗೆ ಮಹಾನಗರ ಪಾಲಿಕೆ ಮತ್ತೊಂದು ಬಿಗ್​ ಶಾಕ್​ ನಿಡಿದೆ.

ಆಸ್ತಿ ತೆರಿಗೆಯನ್ನು ಶೇ. 30ರಷ್ಟು ಹೆಚ್ಚಳ ಮಾಡಿದೆ. ಅವಳಿ ನಗರದ ಜನತೆ ಕೊರೊನಾ ಲಾಕ್​ಡೌನ್​ನಿಂದ ಚೇತರಿಸಿಕೊಳ್ಳುವ ಮುನ್ನವೇ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.

ಮೇ. 16ರಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್​ ಇಟ್ನಾಳ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ 2020-2021ನೇ ಸಾಲಿನ ಆಸ್ತಿ ತೆರಿಗೆಯನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಕಡ್ಡಾಯವಾಗಿ ಪರಿಷ್ಕರಣೆ ಮಾಡಿದ್ದು, ಏಪ್ರಿಲ್ ಒಂದರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.