ETV Bharat / state

ಮೂಕ ಪ್ರಾಣಿಗಳ ಹಸಿವು ನೀಗಿಸಿದ ಹೋಂ ​ಗಾರ್ಡ್​! - ಕೋತಿಗಳಿಗೆ ಆಹಾರ ನೀಡಿದ ಹೋಂ ಗಾರ್ಡ್​

ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಚಿಕ್ ​ಪೋಸ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಹೋಂ ​ಗಾರ್ಡ್ ಕಿರಣ ಎಂಬುವರು ಕೋತಿಗಳಿಗೆ ಆಹಾರ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Home guard who fed the monkeys
ಮೂಕ ಪ್ರಾಣಿಗಳ ಹಸಿವು ಇಂಗಿಸಿದ ಹೋಂ ​ಗಾರ್ಡ್​
author img

By

Published : Apr 14, 2020, 9:28 PM IST

ಧಾರವಾಡ: ಆಹಾರ ಅರಸಿ ಚೆಕ್ ​ಪೋಸ್ಟ್​ಗಳಲ್ಲಿ ಕಾಣಿಸಿಕೊಂಡ ಕೋತಿಗಳಿಗೆ ಹೋಂ ​ಗಾರ್ಡ್​ಗಳು ಆಹಾರ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಸ್​ ಆಗಿದೆ.

Home guard who fed the monkeys
ಮೂಕ ಪ್ರಾಣಿಗಳ ಹಸಿವು ನೀಗಿಸಿದ ಹೋಂ ​ಗಾರ್ಡ್​

ಧಾರವಾಡ-ಬೆಳಗಾವಿ ಜಿಲ್ಲೆಯ ಗಡಿ ಭಾಗದ ಚೆಕ್ ​ಪೋಸ್ಟ್​ನಲ್ಲಿ ಈ ಘಟನೆ ನಡೆದಿದೆ.

ತಾಲೂಕಿನ ಹಾರೋಬೆಳವಡಿ ಗ್ರಾಮದ ಚೆಕ್ ​ಪೋಸ್ಟ್​ನಲ್ಲಿ‌ ಕೆಲಸ ಮಾಡುತ್ತಿದ್ದ ಹೋಂ ​ಗಾರ್ಡ್ ಕಾರ್ಯಕ್ಕೆ ನೆಟ್ಟಿಗರು ಶುಭ ಕೋರಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹೋಮ್​ ಗಾರ್ಡ್ ಆಗಿ‌ ಕೆಲಸ ನಿರ್ವಹಿಸುತ್ತಿರುವ ಕಿರಣ ಕುಂದಗೋಳ ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.