ETV Bharat / state

ಹುಬ್ಬಳ್ಳಿಯಲ್ಲಿ ಮತ್ತೆ ವರುಣಾರ್ಭಟ: ರೈತರು ಕಂಗಾಲು‌ - hubballi rain news

ಹುಬ್ಬಳ್ಳಿ ತಾಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ರೈತರ ಜಮೀನಿನಲ್ಲಿದ್ದ ಬೆಳೆಗಳು ನಾಶವಾಗಿವೆ. ಇದೀಗ ಮಳೆ ಮತ್ತೆ ಆರ್ಭಟಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಹುಬ್ಬಳ್ಳಿಯಲ್ಲಿ ಮತ್ತೆ ಸುರಿದ ಮಳೆ
author img

By

Published : Aug 22, 2019, 5:13 PM IST

ಹುಬ್ಬಳ್ಳಿ: ತಾಲೂಕಿನಲ್ಲಿ ಕಳೆದ ವಾರ ಸುರಿದಿದ್ದ ಮಳೆ ಸಾಕಷ್ಟು ಹಾನಿ ಮಾಡಿತ್ತು. ಇದರಿಂದ ಈ ಭಾಗದ ರೈತರು ಮತ್ತು ಜನರು ಹೊರಬರುವ ಮುನ್ನವೇ ಮತ್ತೆ ಮಳೆ ಆರಂಭವಾಗಿರುವುದು ಆತಂಕ ಮೂಡಿಸಿದೆ.

ಹೊಲಗಳಲ್ಲಿ ಬಿತ್ತಿದ ಬೀಜಗಳು ಮೊಳಕೆ ಒಡೆದು ಇನ್ನೇನು ಫಲಕೊಡಬೇಕು ಎನ್ನುವಷ್ಟರಲ್ಲಿಯೇ ಬಿಟ್ಟು ಬಿಡದೇ ಸುರಿದ ಮಳೆ ರೈತರನ್ನು ನಷ್ಟಕ್ಕೆ ಸಿಲುಕಿಸಿದೆ.‌

ಹುಬ್ಬಳ್ಳಿಯಲ್ಲಿ ಮತ್ತೆ ಸುರಿದ ಮಳೆ

ಶೇಂಗಾ, ಹೆಸರು, ಹತ್ತಿ ಇನ್ನಿತರ ಬೆಳೆಗಳಿಗೆ ಈಗ ಬಿಸಿಲಿನ ಅವಶ್ಯಕತೆ ಇದೆ. ಇನ್ಮುಂದೆ ಮಳೆ ಬಿಡುವು ನೀಡಿದ್ರೆ ಮಾತ್ರ ಮುಂಗಾರು ಬೆಳೆಗಳು ಫಸಲು ನೀಡುತ್ತವೆ. ಈಗ ಮತ್ತೆ ಮಳೆ ಆರಂಭವಾಗಿದ್ದು, ರೈತ ಸಮೂಹ ಆತಂಕಕ್ಕೊಳಗಾಗಿದೆ.

Intro:ಹುಬ್ಬಳಿBody:ಸ್ಲಗ್: ಮತ್ತೆ ಸುರಿದ ಮಳೆ ರೈತ ಕಂಗಾಲು‌..!

ಹುಬ್ಬಳ್ಳಿ:- ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ತಪ್ಪಲ್ಲ' ಎಂಬ ಗಾದೆ ಮಾತನ್ನು ತಾಲೂಕಿನಲ್ಲಿ ಕಳೆದ ವಾರ ಸುರಿದ ಮಳೆ ಸುಳ್ಳಾಗಿಸಿದೆ. ರೈತ ತನ್ನ ಹೊಲಗಳಲ್ಲಿ ಬಿತ್ತಿದ ಬೀಜಗಳು ಮೊಳಕೆ ಒಡೆದು ಇನ್ನೆನ್ನು ಫಲಕೊಡಬೇಕು ಎನ್ನುವಷ್ಟರಲ್ಲಿಯೇ ಬಿಟ್ಟು ಬಿಡದೇ ಸುರಿದ ಮಳೆ ನಷ್ಟಕ್ಕೆ ಸಿಲುಕಿದೆ.‌ಶೆಂಗಾ ಹೆಸರು, ಹತ್ತಿ ಇನ್ನಿತರ ಬೆಳೆಗಳಿಗೆ ಈಗ ಬಿಸಲಿನ ಅವಶ್ಯಕತೆ ಇದೇ ಆದ್ದರಿಂದ ಮಳೆಯು ಬರದೆ ಹೋದ್ರೆ ಮಾತ್ರ ಮುಂಗಾರು ಬೆಳೆಗಳು ಚನ್ನಾಗಿ ಬೆಳೆದು ಫಸಲು ನೀಡುತ್ತವೆ,ಈಗ ಮತ್ತೆ ಮಳೆ ಆರಂಭದಿಂದ ಹುಬ್ಬಳ್ಳಿ ಸೇರಿದಂತೆ ಕುಂದಗೋಳ, ಕಲಘಟಗಿ, ನವಲಗುಂದ, ಅಳ್ನಾವರ ತಾಲೂಕಿನಲ್ಲಿ ಸುರಿದ ಮಳೆಗೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ರೈತ ಸಮೂಹ ಆತಂಕ್ಕೊಳಗಾಗಿದೆ....!

_________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.