ಕಲಘಟಗಿ: ಕೋವಿಡ್ ತಡೆಗಟ್ಟುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ನ್ಯೂಜ್ ವೆಲ್ಫೇರ್ ಸಂಸ್ಥೆ ಆರ್ಥಿಕ ನೆರವು ನೀಡಿದೆ.
ಪಟ್ಟಣದ ಗುಡ್ ನ್ಯೂಜ್ ವೆಲ್ಫೇರ್ ಸಂಸ್ಥೆಯು ಸರ್ಕಾರದ ಆದೇಶದಂತೆ ಕೋವಿಡ್ ನಿಯಂತ್ರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಐದು ಜನ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡಿತು. ಈ ವೇಳೆ 30 ಸಾವಿರ ಚೆಕ್ ಅನ್ನು ಸಂಸ್ಥೆಯ ಉಪಾಧ್ಯಕ್ಷರಾದ ರೆ. ಬ್ರ. ನಿಜು ಥಾಮಸ್ ಅವರು ನೀಡಿದರು.
ಈ ವೇಳೆ ಪ್ರಾಂಶುಪಾಲರಾದ ಡಾ.ಬಸವರಾಜ ಬಿರಾದಾರ ಇದ್ದರು.