ETV Bharat / state

ಯಲ್ಲಮ್ಮ ದೇವಿಯೇ,, ವಾಹನಗಳಿಗೆ ಹಾನಿ ಮಾಡಿದವರಿಗೆ ನೀನೇ ಶಿಕ್ಷೆ ಕೊಡವ್ವ.. ವೈರಲ್ ವಿಡಿಯೋ

ಸೌದತ್ತಿ ಯಲ್ಲಮ್ಮನ ಕುಂಕುಮ ಭಂಡಾರ ಮನೆಯ ಮುಂದೆ ಅಡ್ಡಲಾಗಿ ಹಾಕಿ ತಪ್ಪಿತಸ್ಥರಿಗೆ ದಂಡಿಸುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಆ ವಿಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

damage to the vehicle
ದೇವರ ಮೊರೆ ಹೋದ ಸ್ಥಳೀಯರು
author img

By

Published : Dec 31, 2019, 11:48 AM IST

ಹುಬ್ಬಳ್ಳಿ: ನಗರದ ಕಿಮ್ಸ್ ಕ್ಯಾಂಪಸ್​ ಕ್ವಾಟರ್ಸ್ ಸಂಖ್ಯೆ 7ರಲ್ಲಿ ಮನೆ ಬಳಿ ನಿಲ್ಲಿಸಿದ್ದ ವಾಹನಗಳ ಸೀಟ್​ಗಳಿಗೆ ಬ್ಲೇಡ್ ಹಾಕುವ ಮೂಲಕ ದುಷ್ಕರ್ಮಿಗಳು ಇಲ್ಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದರು. ಇದರಿಂದ ಅಲ್ಲಿನ ಜನ ವಾಹನ ರಕ್ಷಿಸುವಂತೆ ದೇವರ ಮೊರೆ ಹೋಗಿದ್ದಾರೆ.

ಹಲವು ದಿನಗಳಿಂದ ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಹಾನಿ ಮಾಡುವ ಮೂಲಕ ದುಷ್ಕರ್ಮಿಗಳು ತೊಂದರೆ ಕೊಡುತ್ತಿದ್ದರು. ದುಷ್ಕರ್ಮಿಗಳ ಕೃತ್ಯಕ್ಕೆ ಬೇಸತ್ತ ನಿವಾಸಿಗಳು ಪೊಲೀಸರ ಮೊರೆ ಹೋಗದಿರುವುದು ವಿಪರ್ಯಾಸದ ಸಂಗತಿ.

ದೇವರ ಮೊರೆ ಹೋದ ಸ್ಥಳೀಯರು..

ಸೌದತ್ತಿ ಯಲ್ಲಮ್ಮನ ಕುಂಕುಮ ಭಂಡಾರ ಮನೆಯ ಮುಂದೆ ಅಡ್ಡಲಾಗಿ ಹಾಕಿ ತಪ್ಪಿತಸ್ಥರಿಗೆ ದಂಡಿಸುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಆ ವಿಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿ: ನಗರದ ಕಿಮ್ಸ್ ಕ್ಯಾಂಪಸ್​ ಕ್ವಾಟರ್ಸ್ ಸಂಖ್ಯೆ 7ರಲ್ಲಿ ಮನೆ ಬಳಿ ನಿಲ್ಲಿಸಿದ್ದ ವಾಹನಗಳ ಸೀಟ್​ಗಳಿಗೆ ಬ್ಲೇಡ್ ಹಾಕುವ ಮೂಲಕ ದುಷ್ಕರ್ಮಿಗಳು ಇಲ್ಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದರು. ಇದರಿಂದ ಅಲ್ಲಿನ ಜನ ವಾಹನ ರಕ್ಷಿಸುವಂತೆ ದೇವರ ಮೊರೆ ಹೋಗಿದ್ದಾರೆ.

ಹಲವು ದಿನಗಳಿಂದ ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಹಾನಿ ಮಾಡುವ ಮೂಲಕ ದುಷ್ಕರ್ಮಿಗಳು ತೊಂದರೆ ಕೊಡುತ್ತಿದ್ದರು. ದುಷ್ಕರ್ಮಿಗಳ ಕೃತ್ಯಕ್ಕೆ ಬೇಸತ್ತ ನಿವಾಸಿಗಳು ಪೊಲೀಸರ ಮೊರೆ ಹೋಗದಿರುವುದು ವಿಪರ್ಯಾಸದ ಸಂಗತಿ.

ದೇವರ ಮೊರೆ ಹೋದ ಸ್ಥಳೀಯರು..

ಸೌದತ್ತಿ ಯಲ್ಲಮ್ಮನ ಕುಂಕುಮ ಭಂಡಾರ ಮನೆಯ ಮುಂದೆ ಅಡ್ಡಲಾಗಿ ಹಾಕಿ ತಪ್ಪಿತಸ್ಥರಿಗೆ ದಂಡಿಸುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಆ ವಿಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Intro:HubliBody:ವಾಹನಗಳಿಗೆ ಹಾನಿ ಮಾಡಿದ ದುಷ್ಕರ್ಮಿಗಳು! ಕುಂಕಮ ಬಂಡಾರ ಹಾಕಿ ಶಿಕ್ಷಿಸುವಂತೆ ಕುಂಕುಮ ಬಂಡಾರ ಹಾಕಿದ ನಿವಾಸಿಗಳು....!

ಹುಬ್ಬಳ್ಳಿ:ಮನೆ ಹತ್ತಿರ ನಿಲ್ಲಿಸಿದ್ದ ವಾಹನಗಳ ಸಿಟ್ ಗಳಿಗೆ ಬ್ಲೇಡ್ ಹಾಕುವ ಮೂಲಕ ದುಷ್ಕರ್ಮಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಘಟನೆ
ಕಿಮ್ಸ್ ಕ್ಯಾಂಪಸ್ ನ ಕ್ವಾಟರ್ಸ್ ಸಂಖ್ಯೆ 7ರಲ್ಲಿ ನಡೆದಿದೆ.
ಹಲವು ದಿನಗಳಿಂದ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಹಾನಿ ಮಾಡುವ ಮೂಲಕ ದುಷ್ಕರ್ಮಿಗಳು ಅಮಾನವೀಯ ಕೃತ್ಯ ಎಸಗುತ್ತಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ಬೆಸತ್ತ ಕ್ವಾಟರ್ಸ್ ನಿವಾಸಿಗಳು ಬೇಸತ್ತಿದ್ದು, ಪರಸ್ಪರರ ನಂಬಿಕೆ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ನಿವಾಸಿಗಳು ಪೊಲೀಸರ ಮೊರೆ ಹೋಗದಿರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಸೌದತ್ತಿ ಎಲ್ಲಮ್ಮನ ಕುಂಕುಮ ಭಂಡಾರ ಅಡ್ಡಲಾಗಿ ಹಾಕಿ ತಪ್ಪಿತಸ್ತರಿಗೆ ದಂಡಿಸುವಂತೆ ಪ್ರಾರ್ಥನೆ ನಡೆಸಲಾಯಿತು. ನಂಬಿಕೆ ಉಳಿಸಿಕೊಳ್ಳಲು ಕುಂಕುಮ ಭಂಡಾರ ದಾಟಿ ನಂಬಿಕೆ ಉಳಿಸಿಕೊಳ್ಳಿಸುವದಕ್ಕೆ ಬಂಡಾರ್ ಮೊರೆ ಹೋಗಿದ್ದಾರೆ' ಇವೊಂದು ವೀಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ....

___________________________

Yallappa kundagol

HubliConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.