ETV Bharat / state

ಹುಬ್ಬಳ್ಳಿ ಹೋಟೆಲ್ ಮಾಲೀಕನ ಮೇಲಿನ ಹಲ್ಲೆ ಪ್ರಕರಣ: ಐವರ ಬಂಧನ - ಹುಬ್ಬಳ್ಳಿ ಕ್ರೈಮ್​ ಲೇಟೆಸ್ಟ್​ ನ್ಯೂಸ್​

ಜೂ.14ರಂದು ಅಕ್ಬರ್ ಕುಮಟಾಕರ್ ಎಂಬಾತ ತೌಸೀಪನನ್ನು ಚಂದ್ರಕಲಾ ಟಾಕೀಸ್ ಬಳಿ ಕರೆಸಿಕೊಂಡು ಹಲ್ಲೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಶಹರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಹೊಟೇಲ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ ಐವರ ಬಂಧನ

author img

By

Published : Jun 19, 2020, 11:37 AM IST

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ತಗಡ ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್ ಮಾಲೀಕನ ಮೇಲಿನ ಹಲ್ಲೆ ಪ್ರಕರಣ: ಐವರ ಬಂಧನ

ಹೋಟೆಲ್ ಮಾಲೀಕ ತೌಸೀಪ್ ನಾಲಬಂದ ಎಂಬುವರ ಮೇಲೆ ರೌಡಿ ಶೀಟರಗಳಾದ ಗಣೇಶಪೇಟೆ ನಿವಾಸಿ ಇರ್ಷಾದ ಅಲಿಯಾಸ್ ಬಲ್ಲಾ ಬಳ್ಳಾರಿ, ಅಕ್ಬರ್ ಕುಮಟಾಕರ, ಖಮ್ಮು, ರಾಜಾ, ಸಾಧಿಕ ಹಾಗೂ ಇತರರು ಹಲ್ಲೆ ನಡೆಸಿದ್ದರು.

ಓದಿ:ಧಾರವಾಡ: ಸೀಲ್​​​​​ಡೌನ್ ಪ್ರದೇಶದಿಂದ ಬಂದು ನಗರ ಸುತ್ತಾಡಿದ ಮಹಿಳೆ

ಜೂ.14ರಂದು ಅಕ್ಬರ್ ಕುಮಟಾಕರ್ ಎಂಬಾತ ತೌಸೀಪನನ್ನು ಚಂದ್ರಕಲಾ ಟಾಕೀಸ್ ಬಳಿ ಕರೆಸಿಕೊಂಡು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಹರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.