ETV Bharat / state

ಗ್ರಾಮ ಪಂಚಾಯಿತಿ ಚುನಾವಣೆ: ಅಖಾಡಕ್ಕಿಳಿದ ಮಾವ - ಸೊಸೆ - hubli

ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2 ರಲ್ಲಿ ಒಂದೇ ಕುಟುಂಬದ ಮಾವ ಹಾಗೂ ಸೊಸೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

hubli
ಮಾವ ಹಾಗೂ ಸೊಸೆ ಗ್ರಾಮ ಪಂಚಾಯಿತಿ ಚುನಾವಣೆ
author img

By

Published : Dec 16, 2020, 2:15 PM IST

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಕಾವೇರುತ್ತಿದೆ. ಅತ್ತೆ, ಮಾವ, ಸೊಸೆ, ಅಣ್ಣ, ತಮ್ಮ ಸ್ಪರ್ಧೆಗೆ ಇಳಿಯುವುದು ಈ ಚುನಾವಣೆಯಲ್ಲಿ ಸಾಮಾನ್ಯ. ಇಂತಹದೇ ಒಂದು ಘಟನೆಗೆ ಸಾಕ್ಷಿಯಾಗಿದೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ.

ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2 ರಲ್ಲಿ ಒಂದೇ ಕುಟುಂಬದ ಮಾವ ಹಾಗೂ ಸೊಸೆ ಸ್ಪರ್ಧೆಗೆ ಇಳಿದಿದ್ದಾರೆ. ಬಸವರಾಜ್ ಯೋಗಪ್ಪನವರ್ ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ರೆ ಬಸವರಾಜ್ ಅವರ ಸಹೋದರನ ಪತ್ನಿ (ಸೊಸೆ) ವಿಶಾಲ ಯೋಗಪ್ಪನವರ್ "ಬ" ವರ್ಗದ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮಾವ-ಸೊಸೆ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿಲ್ಲ. ಬೇರೆ ಬೇರೆ ಅಭ್ಯರ್ಥಿಗಳ ಎದುರು ಕಣಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದ್ದಾರೆ.

ಓದಿ:ಕೊಚ್ಚಿಯಲ್ಲಿ ಒಂದೇ 1 ಮತದ ಅಂತರದಲ್ಲಿ ಅರಳಿದ ಕಮಲ: 'ಕೈ‌'‌ ಮೇಯರ್ ಅಭ್ಯರ್ಥಿಗೆ ಮುಖಭಂಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.