ETV Bharat / state

ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಪ್ರಾರಂಭವಾಗಿದೆ: ಕೋನರೆಡ್ಡಿ - ಮಂತ್ರಿಯಾಗದ 25 ಜನ ಶಾಸಕರು

ಈಗಾಗಲೇ ಉಮೇಶ್​ ಕತ್ತಿಯವರು ನಾವು ‌ಊಟಕ್ಕೆ ಮಾತ್ರ ಸೇರಿದ್ದೇವೆ. ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂತ್ರಿಯಾಗದ 25 ಜನ ಶಾಸಕರು ಒಂದು ಭಾಗದಲ್ಲಿ ಸೇರುತ್ತಾರೆ ಎಂದರೆ ಅದು ಅಸಮಾಧಾನದ ಹೊಗೆ ಎಂದರ್ಥವಲ್ಲವೇ ಎಂದು ಮಾಜಿ ಶಾಸಕ ಎನ್‌.ಹೆಚ್.ಕೋನರೆಡ್ಡಿ ಪ್ರಶ್ನಿಸಿದ್ದಾರೆ.

Discontent began in BJP said by  Konareddy
ಮಾಜಿ ಶಾಸಕ ಎನ್‌.ಎಚ್.ಕೊನರೆಡ್ಡಿ
author img

By

Published : May 29, 2020, 3:51 PM IST

ಧಾರವಾಡ: ಈಗಾಗಲೇ ರಾಜ್ಯದ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಪ್ರಾರಂಭವಾಗಿದೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದು ಮಾಜಿ ಶಾಸಕ ಎನ್‌.ಹೆಚ್.ಕೋನರೆಡ್ಡಿ ಹೇಳಿದ್ದಾರೆ.

ಎನ್‌.ಹೆಚ್.ಕೋನರೆಡ್ಡಿ
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಉಮೇಶ್​ ಕತ್ತಿಯವರು ನಾವು ‌ಊಟಕ್ಕೆ ಮಾತ್ರ ಸೇರಿದ್ದೇವೆ. ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂತ್ರಿಯಾಗದ 25 ಜನ ಶಾಸಕರು ಒಂದು ಭಾಗದಲ್ಲಿ ಸೇರುತ್ತಾರೆ ಎಂದರೆ ಅದು ಅಸಮಾಧಾನ ಹೊಗೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷದಲ್ಲಿ ಏನಾದ್ರೂ ಆಗಲಿ, ಅದನ್ನ ಅವರೇ ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾವು ಮಧ್ಯಪ್ರವೇಶ ಮಾಡೋದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.