ETV Bharat / state

ಧಾರವಾಡ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಚರಂಡಿ ಹೋಲ್ - ಚರಂಡಿ ಹೋಲ್​

ಧಾರವಾಡದ ಟೋಲ್ ನಾಕಾದ ರಸ್ತೆ ಬದಿ ಚರಂಡಿ ಹೋಲ್​ಗಳ ಸಮಸ್ಯೆಯಿದ್ದು, ಸ್ಥಳೀಯರು ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯ ಪಡುವಂತಾಗಿದೆ.‌

Sewer Holes
ಧಾರವಾಡದ ಟೋಲ್ ನಾಕಾದ ರಸ್ತೆ ಬದಿಯ ಚರಂಡಿ ಹೋಲ್​
author img

By

Published : May 21, 2020, 7:53 PM IST

ಧಾರವಾಡ: ಕೊರೊನಾ ಅಟ್ಟಹಾಸದ ಮಧ್ಯೆ ಧಾರವಾಡ ಮಂದಿಗೆ ಸಾಂಕ್ರಾಮಿಕ ರೋಗದ ಭಯ ಕಾಡುತ್ತಿದೆ. ಅಲ್ಲದೇ ಅಪಾಯಕ್ಕೆ ಆಹ್ವಾನ ಕೊಡುವ ಚರಂಡಿ ಹೋಲ್​ಗಳು ಜನರನ್ನು ಭಯ ಬೀಳಿಸುತ್ತಿವೆ.

ನಗರದ ಟೋಲ್ ನಾಕಾದ ರಸ್ತೆ ಬದಿ ಹೋಲ್​ಗಳ ಸಮಸ್ಯೆಯಿದ್ದು, ಸ್ಥಳೀಯರು ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯಪಡುವಂತಾಗಿದೆ.‌ ಅಷ್ಟೇ ಅಲ್ಲದೇ ಮಳೆಗಾಲದಲ್ಲಿ ಪ್ರತಿ ಬಾರಿಯೂ ಈ ವೃತ್ತ ನೀರಿಂದ ತುಂಬಲು ಈ ಹೋಲ್​ಗಳೇ ಕಾರಣ. ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.