ಧಾರವಾಡ: ಇಂದು 114 ಕೊರೊನಾ ಶಂಕಿತರ ಪೈಕಿ 19 ಜನರ ವರದಿ ನೆಗೆಟಿವ್ ಬಂದಿದೆ. ಅಲ್ಲದೆ, ನಿನ್ನೆ ಬಾಕಿಯಿದ್ದ 65 ಶಂಕಿತರೆಲ್ಲರ ವರದಿ ಕೂಡಾ ನೆಗೆಟಿವ್ ಬಂದಿದೆ.
ಇಂದು ಆಸ್ಪತ್ರೆಗೆ ದಾಖಲಾಗಿರುವ 114 ಶಂಕಿತರ ಪೈಕಿ 96 ಜನರ ವರದಿ ಬಾಕಿಯಿದೆ. 6 ಜನರಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1,129 ಜನರ ಮೇಲೆ ನಿಗಾ ವಹಿಸಲಾಗಿದೆ.
ಇನ್ನು, 417 ಜನರನ್ನು14 ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.