ETV Bharat / state

ಧಾರವಾಡ ಕಟ್ಟಡ ದುರಂತ ಪ್ರಕರಣ: ಜಾಲತಾಣದಲ್ಲಿ ‘ಕಮಲ’ದ ವಿರುದ್ಧ ‘ಕೈ’ ಆರೋಪ

author img

By

Published : Mar 24, 2019, 10:07 PM IST

ಕಟ್ಟಡ ದುರಂತ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.

ಜಾಲತಾಣದಲ್ಲಿ ‘ಕಮಲ’ದ ವಿರುದ್ಧ ‘ಕೈ’ ಆರೋಪ

ಧಾರವಾಡ: ಕುಮಾರೇಶ್ವರ ನಗರದ ಕಟ್ಟಡ ಕುಸಿತ ದುರಂತ ಪ್ರಕರಣಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಟ್ಟಡದ ಮಾಲೀಕರು, ಮತ್ತು ಪ್ರಮುಖ ಅಧಿಕಾರಿಗಳು ಬಿಜೆಪಿಯ ಶಾಸಕರ, ಸಂಸದರ ಸಂಬಂಧಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿರುವ ಕಾಂಗ್ರೆಸ್​ ಕಾರ್ಯಕರ್ತರು,ವಿನಯಕ್ ಕುಲಕರ್ಣಿ ವಿರೋಧಿಗಳೇ ಕಟ್ಟಡದ ಮಾಲೀಕರ ನಿಜ ಮಾಹಿತಿ ತಿಳಿದುಕೊಳ್ಳಿ ಎಂದು ಕಟ್ಟಡದ ಪಾಲುದಾರರ ಹೆಸರು ಮತ್ತು ಬಿಜೆಪಿ ಸಂಬಂಧದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

1. ರವಿ ಸಬರದ, ಬಿಜೆಪಿ ಧಾರವಾಡದ ಶಹರ ಶಾಸಕ ಅರವಿಂದ ಬೆಲ್ಲದ ಸಂಬಂಧಿ

2. ಬಸವರಾಜ್ ನಿಗದಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ
3. ಗಂಗಪ್ಪ ಶಿಂತ್ರೆ ತಂಗಿಯ ಮಗ ಸವದತ್ತಿ ಬಿಜೆಪಿ ನಾಯಕ
4. ಮಹಾಬಳೇಶ್ವರ ಪುರದಗುಡಿ, ಸವದತ್ತಿ ಬಿಜೆಪಿ ನಾಯಕ

ಕಟ್ಟಡದ ನಾಲ್ವರು ಮಾಲೀಕರು ಬಿಜೆಪಿ ಪಕ್ಷದ ಮುಖಂಡರ ಸಂಬಂಧಿಗಳು. ಕಟ್ಟಡ ಕಾಮಗಾರಿಯ ಸಿಸಿ ಪರವಾನಗಿ ನೀಡಿದ ಮಹಾನಗರ ಪಾಲಿಕೆಯ ನಗರ ಯೋಜನಾ ಆಯುಕ್ತ ಮುಕುಂದ ಜೋಶಿ, ಸಂಸದ ಪ್ರಹ್ಲಾದ್ ಜೋಶಿ ಚಿಕ್ಕಪ್ಪನ ಮಗ ಎಂದು ಕಾಂಗ್ರೆಸ್​ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.

Intro:Body:

for b shift nalli carried folder nalli kuda photo and script ide

ಧಾರವಾಡ

ಕುಮಾರೇಶ್ವರ ನಗರದ ಕಟ್ಟಡ ಕುಸಿತ ದುರಂತ ಪ್ರಕರಣ

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ತಿರುವು ಪಡೆದುಕೊಂಡ ಕಟ್ಟಡ ದುರಂತ ಪ್ರಕರಣ

ಕಟ್ಟಡದ ಮಾಲೀಕರು, & ಪ್ರಮುಖ ಅಧಿಕಾರಿಗಳು ಬಿಜೆಪಿಯ ಶಾಸಕರ, ಸಂಸದರ ಸಂಬಂಧಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕಾಂಗ್ರೆಸ್ ಕಾರ್ಯಕರ್ತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಟ್ರೋಲ್

ವಿನಯಕ್ ಕುಲಕರ್ಣಿ ವಿರೋಧಿಗಳೇ ಕಟ್ಟಡದ ಮಾಲೀಕರ ನಿಜ ಮಾಹಿತಿ ತಿಳಿದುಕೊಳ್ಳಿ ಅಂತ ಹೆಸರು ನಮೂದು

ಕಟ್ಟಡದ ಪಾಲುದಾರರ ಹೆಸರು, ಬಿಜೆಪಿ ಶಾಸಕರ ಸಂಬಂಧದ ಮಾಹಿತಿ ಬಗ್ಗೆ ಬಹಿರಂಗ ಪಡಿಸಿದ ಕೈ ಕಾರ್ಯಕರ್ತರು

೧) ರವಿ ಸಬರದ ಬಿಜೆಪಿ ಧಾರವಾಡದ ಶಹರ ಶಾಸಕ ಅರವಿಂದ ಬೆಲ್ಲದ ಸಂಬಂಧಿ

೨) ಬಸವರಾಜ್ ನಿಗದಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ

೩) ಗಂಗಪ್ಪ ಶಿಂತ್ರೆ, ತಮ್ಮ ತಂಗಿಯ ಮಗ ಸವದತ್ತಿ ಬಿಜೆಪಿ ನಾಯಕ

೪) ಮಹಾಬಾಳೇಶ್ವರ ಪುರದಗುಡಿ, ಸವದತ್ತಿ ಬಿಜೆಪಿ ನಾಯಕ

ಕಟ್ಟಡದ ನಾಲ್ವರು ಮಾಲೀಕರು ಬಿಜೆಪಿ ಪಕ್ಷದ ಮುಖಂಡರ ಸಂಬಂಧಿಗಳೆಂದು ಬಹಿರಂಗ

ಕಟ್ಟಡ ಕಾಮಗಾರಿಯ ಸಿಸಿ ಪರವಾನಗಿ ನೀಡಿದ ಅಧಿಕಾರಿ ಮುಕುಂದ ಜೋಶಿ, ಸಂಸದ ಪ್ರಹ್ಲಾದ್ ಜೋಶಿ ಚಿಕ್ಕಪ್ಪನ ಮಗ

ಮುಕುಂದ ಜೋಶಿ ಮಹಾನಗರ ಪಾಲಿಕೆಯ ನಗರ ಯೋಜನಾ ಆಯುಕ್ತ

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.