ETV Bharat / state

ಏನ್ ತಲೆ ಕರ್ಚ್ ಮಾಡ್ಯಾರ್ರೀ.. ಎತ್ತುಗಳ ಬದಲು ಎಡೆ ಹೊಡೆಯಲು ಒಂಟಿಗಾಲಿ ಸೈಕಲ್.. - cycle

ಧಾರವಾಡ ಜಿಲ್ಲೆಯಲ್ಲಿ ಸತತ ಬರಗಾಲದಿಂದ ಜಾನುವಾರುಗಳಿಗೆ ನೀರಿಲ್ಲದೇ ಅವುಗಳ ನಿರ್ವಹಣೆ ಕಷ್ಟವಾಗ್ತಿದೆ. ಹಾಗಾಗಿ ಅವುಗಳನ್ನ ಮಾರಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳಿಲ್ಲದೇ ರೈತರು ಟ್ರ್ಯಾಕ್ಟರ್ ಗಳ ಬಳಕೆ ಮಾಡಿ ಬೀಜ ಬಿತ್ತಿದ್ದರು.

ಕೃಷಿಗಾಗಿ ಸೈಕಲ್​ ಬಳಸಿಕೊಂಡು ಧಾರವಾಡ ಮಂದಿ
author img

By

Published : Jul 22, 2019, 3:49 PM IST

Updated : Jul 22, 2019, 3:55 PM IST

ಹುಬ್ಬಳ್ಳಿ : ಜಾನುವಾರುಗಳ ಕೊರತೆಯಿಂದ ಜಿಲ್ಲೆಯ ಜನರು ತಮ್ಮ ಕೃಷಿ ಚಟುವಟಿಕೆಗಳಿಗೆ ಸೈಕಲ್​ ಬಳಕೆ ಮಾಡಿಕೊಂಡಿದ್ದಾರೆ.

ಬೆಳೆಗಳಿಗೆ ಎಡೆ ಹೊಡೆಯುವ ಕೆಲಸಕ್ಕೆ ಹಳೆಯ ಸೈಕಲ್​ಗಳನ್ನು ಸ್ವಲ್ಪ ಬದಲಾವಣೆ ಮಾಡಿ, ಅದಕ್ಕೆ ಒಂಟಿ ಚಕ್ರಕ್ಕೆ ಕಬ್ಬಿಣದ ಸಲಾಕಿ ಅಳವಡಿಸುವ ಮೂಲಕ ಎಡೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾನುವಾರುಗಳ ಬದಲಿಗೆ ಸೈಕಲ್ ಬಳಕೆ ಮಾಡುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.

ದನಗಳ ಜಾಗಕ್ಕೆ ಬಂತು ಹಳೆಯ ಸೈಕಲ್​​..

ಧಾರವಾಡ ಜಿಲ್ಲೆಯಲ್ಲಿ ಸತತ ಬರಗಾಲದಿಂದ ಜಾನುವಾರುಗಳಿಗೆ ನೀರಿಲ್ಲದೇ ಅವುಗಳ ನಿರ್ವಹಣೆ ಕಷ್ಟವಾಗ್ತಿದೆ. ಹಾಗಾಗಿ ಅವುಗಳನ್ನ ಮಾರಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳಿಲ್ಲದೇ ರೈತರು ಟ್ರ್ಯಾಕ್ಟರ್ ಗಳ ಬಳಕೆ ಮಾಡಿ ಬೀಜ ಬಿತ್ತಿದ್ದರು.

ಇದೀಗ ಬೆಳೆಗಳು ಬೆಳೆದು ನಿಂತಿದ್ದು, ಅವುಗಳ ಬೇರುಗಳಿಗೆ ಮಣ್ಣು ಏರಿಸಬೇಕಿದೆ. ಇದಕ್ಕಾಗಿ ತಮ್ಮ ಹಳೆಯ ಸೈಕಲ್​ಗಳನ್ನೇ ಬಳಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.

Intro:ಹುಬ್ಬಳಿBody:ಸ್ಲಗ್: ಜಾನುವಾರಗಳ ಕೊರತೆ; ಜಿಲ್ಲಾದಾದ್ಯಂತ ಸೈಕಲ್ ಗಳಿಂದ ಎಡೆ

ಹುಬ್ಬಳ್ಳಿ:- ಎಲ್ಲೆಡೆ ಮಳೆರಾಯ ತನ್ನ ಕೃಪೆ ತೋರಿದ ಪರಿಣಾಮ ಕೃಷಿ ಚಟುವಟಿಕೆಗಳು ಚುರುಕು ಪಡೆದಿದ್ದವು. ಇದೀಗ ಬೆಳೆಗಳು ಬೆಳೆದು ನಿಂತಿವೆ., ಬೆಳೆಗಳಿಗೆ ಮಣ್ಣು ಮಡಿ ಮಾಡಲು ಎಡೆ ಹೊಡೆಯುವುದು ಸಂಪ್ರದಾಯ. ಆದರೆ ಎಡೆಗೆ ಎತ್ತುಗಳಿಲ್ಲದೇ ತಾಂತ್ರಿಕ ಪರಿಕರಗಳಿಗೆ ರೈತರು ಮೋರೆ ಹೋಗುವಂತಾಗಿದೆ‌. ಧಾರವಾಡ ಜಿಲ್ಲೆಯಲ್ಲಿ ಸತತ ಬರಗಾಲದಿಂದ ಕಂಗೆಟ್ಟ ರೈತರು ಜಾನುವಾರುಗಳಿಗೆ ಹೊಟ್ಟು, ನೀರಿಲ್ಲದೇ ಅವುಗಳ ನಿರ್ವಹಣೆ ಕಷ್ಟವಾಗಿ ಮಾರಲು ಮುಂದಾಗಿದ್ದರು. ಇದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳಿಲ್ಲದೇ ರೈತರು ಟ್ರ್ಯಾಕ್ಟರ್ ಗಳ ಬಳಕೆ ಮಾಡಿ ಭೂಮಿಗಳಿಗೆ ಬೀಜಗಳನ್ನು ಭೀತ್ತಿದ್ದರು ಇದೀಗ ಬೆಳೆಗಳು ಬೆಳೆದು ನಿಂತಿದ್ದು, ಅವುಗಳ ಬೇರುಗಳಿಗೆ ಮಣ್ಣು ಎರಿಸುವುದು ವಾಡಿಕೆ ಈ ಹಿನ್ನೆಲೆಯಲ್ಲಿ ಎಡೆಗಳನ್ನು ಹೊಡೆಯುವ ಸಮಯ ಇದ್ದಾಗಿದ್ದು, ಎಡೆಗೆ ಜಾನುವಾರುಗಳು ಅವಶ್ಯವಾಗಿವೆ. ಆದರೆ ಜಾನುವಾರುಗಳ ಕೊರತೆಯಿಂದಾಗಿ, ಇತ ಟ್ರ್ಯಾಕ್ಟರ್ ಬಳಕೆ ಕೂಡಾ ಅಸಾಧ್ಯಾವಗಿದರಿಂದ ಸೈಕಲ್ ಗಳ ಮೊರೆ ಹೋಗಿದ್ದಾರೆ. ಮನೆಯಲ್ಲಿದ್ದ ಹಳೆಯ ಸೈಕಲ್ ಗಳನ್ನು ಸ್ವಲ್ಪ ಬದಲಾವಣೆ ಮಾಡಿ ಅದಕ್ಕೆ ಕಬ್ಬಿಣದ ಸಲಾಕಿ ಅಳವಡಿಸುವ ಮೂಲಕ ಎಡೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾನುವಾರ ಕೆಲಸ ಬದಲಿಗೆ ಸೈಕಲ್ ನ್ನು ಬಳಕೆ ಮಾಡುತ್ತಿದ್ದ ಎಲ್ಲಡೆ ಸಾಮಾನ್ಯವಾಗಿದೆ.....!

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
Last Updated : Jul 22, 2019, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.