ETV Bharat / state

ನಾಯಿಗಳನ್ನು ಕೊಲ್ಲಲು ಮುಂದಾದ ಹು-ಧಾ ಪಾಲಿಕೆ: ರಕ್ಷಿಸಿ ಚಿಕಿತ್ಸೆ ಕೊಡಿಸಿದ್ರು ಶ್ವಾನಪ್ರಿಯ - ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿರಿಂದ ರಕ್ಷಣೆ

ಹುಬ್ಬಳ್ಳಿ- ಧಾರವಾಡ ‌ಮಹಾನಗರ ಪಾಲಿಕೆ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾಗಿದ್ದು, ಅವುಗಳನ್ನು ಶ್ವಾನ ಪ್ರಿಯರಾದ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ.

Hubli Dharwad Mahanagara Corporation is ready to kill dogs
ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ
author img

By

Published : Jul 3, 2022, 4:38 PM IST

ಧಾರವಾಡ: ಹುಬ್ಬಳ್ಳಿ- ಧಾರವಾಡ ‌ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾದ ಘಟನೆ ನಗರದಲ್ಲಿ ನಡೆದಿದೆ. ಧಾರವಾಡದ ನವಲೂರಿನಲ್ಲಿ 6 ನಾಯಿಗಳ ಕಾಲು ಮತ್ತು ಬಾಯಿಯನ್ನು ಕಟ್ಟಿ ಟಂ ಟಂ ವಾಹನಕ್ಕೆ ಹಾಕಿ, ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.

ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ, ರಕ್ಷಣೆಗೆ ಬಂದ್ರು ಶ್ವಾನಪ್ರಿಯ

6 ಶ್ವಾನಗಳಲ್ಲಿ ಐದನ್ನು ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ. ನಾಯಿಪ್ರಿಯ ಆಗಿರುವ ಸೋಮಶೇಖರ್​ 5 ಶ್ವಾನಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅವಕ್ಕೆ ಚಿಕಿತ್ಸೆ ಸಹ ಕೊಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಗುರಾಯಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.