ETV Bharat / state

ಧಾರವಾಡದ ಇಬ್ಬರು ಶಂಕಿತರಲ್ಲಿ ಓರ್ವ ನೆಗೆಟಿವ್, ಇನ್ನೊಂದು ವರದಿ ಬಾಕಿ.. - ಕಳೆದ 24 ಗಂಟೆಯಲ್ಲಿ ಹೊಸ ಕೊರೊನಾ ಶಂಕಿತರ ಕೇಸ್ ಪತ್ತೆಯಾಗಿಲ್ಲಾ

ಈವರೆಗೆ ಒಟ್ಟು 490 ಜನರ ಮೇಲೆ‌ ನಿಗಾವಹಿಸಲಾಗಿದೆ‌. ಅದರಲ್ಲಿ 157 ಜನರಿಗೆ 14 ದಿನಗಳ ಕಾಲ ಹೋಂ ಕಾರಂಟೈನ್‌ನಲ್ಲಿರಿಸಲಾಗಿದೆ.

Corona
ಕೊರೊನಾ
author img

By

Published : Mar 30, 2020, 7:24 PM IST

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರ ಪೈಕಿ ಓರ್ವ ವ್ಯಕ್ತಿ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನೊಬ್ಬತಾನ ಪರೀಕ್ಷಾ ವರದಿ ಇನ್ನೂ ಬಾಕಿಯಿದೆ. ಇದರಿಂದಾಗಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

Corona
ಕೊರೊನಾ ಕುರಿತ ಮಾಹಿತಿ
ಕಳೆದ 24 ಗಂಟೆಯಲ್ಲಿ ಹೊಸ ಕೊರೊನಾ ಶಂಕಿತರ ಕೇಸ್ ಪತ್ತೆಯಾಗಿಲ್ಲ. ಒಟ್ಟು ಮೂವರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿರಿಸಲಾಗಿದೆ. ಈವರೆಗೆ ಒಟ್ಟು 490 ಜನರ ಮೇಲೆ‌ ನಿಗಾವಹಿಸಲಾಗಿದೆ‌. ಅದರಲ್ಲಿ 157 ಜನರಿಗೆ 14 ದಿನಗಳ ಕಾಲ ಹೋಂ ಕಾರಂಟೈನ್‌ನಲ್ಲಿರಿಸಲಾಗಿದೆ. 279 ಜನರಿಂದ 14 ದಿನ‌ ಪೂರ್ಣಗೊಂಡಿವೆ. 51 ಜನರಿಂದ 28 ದಿನಗಳ‌ ಹೋಂ ಐಸೋಲೇಷನ್ ಪೂರ್ಣವಾಗಿದೆ. ಈವರೆಗೆ ಒಟ್ಟು 42 ಜನರಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿವೆ. ಒಬ್ಬನಿಗೆ ಮಾತ್ರ ಪಾಸಿಟಿವ್ ವರದಿ ಬಂದಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.