ETV Bharat / state

ಡಿಸಿಪಿ ಗನ್ ಮ್ಯಾನ್​​​​​​​ಗೆ ಕೊರೊನಾ: ಕಚೇರಿ ಸೀಲ್​​​​ಡೌನ್ - ಡಿಸಿಪಿ ಗನ್ ಮ್ಯಾನ್ ಗೆ ಕೊರೊನಾ

ಹುಬ್ಬಳ್ಳಿಯಲ್ಲಿ ಡಿಸಿಪಿ ಗನ್​​​​ಮ್ಯಾನ್ ಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್​​​ಡೌನ್ ಮಾಡಲಾಗಿದೆ.

Hubli dcp office
Hubli dcp office
author img

By

Published : Jul 24, 2020, 10:18 AM IST

ಹುಬ್ಬಳ್ಳಿ: ಡಿಸಿಪಿಯವರ ಗನ್​​ಮ್ಯಾನ್ ಗೆ ಕೊರೊನಾ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್​​​​ಡೌನ್ ಮಾಡಲಾಗಿದೆ.

ಹುಬ್ಬಳ್ಳಿ - ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ. ಕೃಷ್ಣಕಾಂತ ಅವರ ಗನ್​​​ಮ್ಯಾನ್ ಗೆ ಕೊರೊನಾ ಸೋಂಕು ತಗುಲಿದ್ದು, ಈ ಹಿನ್ನೆಲೆಯಲ್ಲಿ ಡಿಸಿಪಿ ಕಚೇರಿ ಸೀಲ್​​​ಡೌನ್ ಮಾಡಲಾಗಿದೆ.

ಡಿಸಿಪಿಯವರು ಹೋಮ್ ಕ್ವಾರಂಟೈನ್​​​​​​​ನಲ್ಲಿದ್ದು, ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಕಚೇರಿಯ ಸಿಬ್ಬಂದಿಯೊಬ್ಬರಿಗೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆ ಕಚೇರಿಯನ್ನು ಸೀಲ್​​​​​ಡೌನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.