ಧಾರವಾಡ: ಜಿಲ್ಲೆಯಲ್ಲಿ 196 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,969 ಕ್ಕೆ ಏರಿದೆ.
ಇಂದು ಕೊರೊನಾಗೆ 6 ಜನ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 193 ಕ್ಕೆ ಏರಿದೆ. ಇಂದು 91 ಸೋಂಕಿತರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 3,241 ಸೋಂಕಿತರು ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 2,535 ಸಕ್ರಿಯ ಪ್ರಕರಣಗಳಿವೆ.