ETV Bharat / state

ಕಟ್ಟಡ ಕುಸಿತ ಪ್ರಕರಣ: ಘಟನಾ ಸ್ಥಳಕ್ಕೆ ದೇಶಪಾಂಡೆ ಭೇಟಿ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರ್.ವಿ.ದೇಶಪಾಂಡೆ ಭೇಟಿ ನೀಡಿ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಂಡರು.

ಧಾರವಾಡದ ಕಟ್ಟಡ ಕುಸಿತ ಸ್ಥಳಕ್ಕೆ ಸಚಿವ ಆರ್.ವಿ ದೇಶಪಾಂಡೆ ಭೇಟಿ
author img

By

Published : Mar 20, 2019, 11:39 AM IST

ಧಾರವಾಡ:ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ದೇಶಪಾಂಡೆ, ಇದೊಂದು ದೊಡ್ಡ ದುರ್ಘಟನೆ. ಕಟ್ಟಡ ಕುಸಿದು ಮೂರು ಜನ ಸಾವನ್ನಪ್ಪಿದ್ದಾರೆ. ಒಟ್ಟು ಕೆಎಂಸಿಯಲ್ಲಿ 16, ಎಸ್​ಡಿಎಂ‌ನಲ್ಲಿ 6, ಜಿಲ್ಲಾಸ್ಪತೆಯಲ್ಲಿ 31 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 54 ಜನರು ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಐಸಿಯುನಲ್ಲಿದ್ದಾರೆ.‌ಇವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಧಾರವಾಡದ ಕಟ್ಟಡ ಕುಸಿತ ಸ್ಥಳಕ್ಕೆ ಸಚಿವ ಆರ್.ವಿ ದೇಶಪಾಂಡೆ ಭೇಟಿ

ಸರ್ಕಾರ ಈ ಕುರಿತು ತಜ್ಞರಿಂದ ಸಮಗ್ರ ತನಿಖೆ ನಡೆಸಲಿದೆ. ಆರೋಪಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.ಸಂಪೂರ್ಣ ಕಾರ್ಯಾಚರಣೆ ನಂತರ ಪರಿಹಾರದ ಬಗ್ಗೆ ತಿರ್ಮಾನಿಸಲಾಗುವುದು ಎಂದರು.

ಧಾರವಾಡ:ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ದೇಶಪಾಂಡೆ, ಇದೊಂದು ದೊಡ್ಡ ದುರ್ಘಟನೆ. ಕಟ್ಟಡ ಕುಸಿದು ಮೂರು ಜನ ಸಾವನ್ನಪ್ಪಿದ್ದಾರೆ. ಒಟ್ಟು ಕೆಎಂಸಿಯಲ್ಲಿ 16, ಎಸ್​ಡಿಎಂ‌ನಲ್ಲಿ 6, ಜಿಲ್ಲಾಸ್ಪತೆಯಲ್ಲಿ 31 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 54 ಜನರು ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಐಸಿಯುನಲ್ಲಿದ್ದಾರೆ.‌ಇವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಧಾರವಾಡದ ಕಟ್ಟಡ ಕುಸಿತ ಸ್ಥಳಕ್ಕೆ ಸಚಿವ ಆರ್.ವಿ ದೇಶಪಾಂಡೆ ಭೇಟಿ

ಸರ್ಕಾರ ಈ ಕುರಿತು ತಜ್ಞರಿಂದ ಸಮಗ್ರ ತನಿಖೆ ನಡೆಸಲಿದೆ. ಆರೋಪಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.ಸಂಪೂರ್ಣ ಕಾರ್ಯಾಚರಣೆ ನಂತರ ಪರಿಹಾರದ ಬಗ್ಗೆ ತಿರ್ಮಾನಿಸಲಾಗುವುದು ಎಂದರು.

Intro:Body:



ಸ್ಥಳ : ಯಾದಗಿರಿ 

ಫಾರ್ಮೆಟ : ಎ ವಿ

ಸ್ಲಗ : ಚುನಾವಣೆ ಸಮೀಕ್ಷೆ. 



ನಿರೂಪಕ : ದೇಶದಲ್ಲೆಡೆ ಲೋಕಸಭಾ ಚುನಾವಣೆ ಪ್ರಚಾರದ ಕಾವು ರಂಗೇರುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ಕೈ ಮತ್ತು ಕಮಲ ನಾಯಕರ ಹಗ್ಗ ಜಗ್ಗಾಟ ಬಲು ಜೋರಾಗಿದೆ. ಒಂದು ಕಡೆ ಕಾಂಗ್ರೆಸ ನಾಯಕರು ಬಿಜೆಪಿ ಪಕ್ಷವನ್ನು ಕೇದಕಿದರೆ ಕಮಲ ಮುಖಂಡರು ಸದ್ದಿಲ್ಲದೆ ರಹಸ್ಯವಾಗಿ ಕೈ ನಾಯಕರನ್ನ ಅಪರೇಶನ ಕಮಲ ಮಾಡುತ್ತ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿದ್ದಾರೆ. ಇತ್ತ ಹೈದ್ರಬಾದ ಕರ್ನಾಟಕ ಭಾಗದ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ   ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಯಚೂರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಬಿ ವಿ ನಾಯಕರನ್ನು ಸೋಲಿಸಲು ಬಿಜೆಪಿ ಪಕ್ಷವು ರಣತಂತ್ರಗಳನ್ನು ಎಣೆಯುತ್ತಿದೆ. 



ಯಾದಗಿರಿ ಜಿಲ್ಲೆಯ ಹಿನ್ನೋಟ. 



೧೬ ನೇ ಲೋಕಸಭಾ ಚುನಾವಣೆಯು ಪೂರ್ಣಗೊಂಡು ೧೭ ನೇಯ  ೨೦೧೯  ನೇ ಸಾರ್ವತ್ರಿಕ ಲೋಕಸಭಾ  ಚುನಾವಣೆಯನ್ನು  ಎದುರಿಸಲು ರಾಷ್ಟ್ರೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೇದರಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರಸ್ , ಭಾರತೀಯ ಜನಾತ ಪಕ್ಷ , ಜೆಡಿಎಸ್ ಪಕ್ಷಗಳಲ್ಲಿ  ರಾಜಧಾನಿಯನ್ನು ತಮ್ಮದಾಗಿಸಲು ಪೈಪೋಟಿ ತೀವ್ರವಾಗಿದೆ.



ಕ್ಷೇತ್ರಗಳ ಪರಿಚಯ: 



ಯಾದಗಿರಿ , ಶಹಾಪುರ, ಸುರಪೂರ ವಿಧಾನಸಭಾ ಕ್ಷೇತ್ರಗಳು ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ರಾಯಚೂರ  ಲೋಕಸಭಾ ಕೇತ್ರಗಳಲ್ಲಿ ರಾಯಚೂರ ಗ್ರಾಮೀಣ,  ರಾಯಚೂರ, ಮಾನ್ವಿ, ದೇವದುರ್ಗ, ಲಿಂಗಸೂಗೂರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿವೆ. 



ಇತ್ತ ಕಡೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರವು ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಅಫಜಲಪೂರ, ಜೇವರ್ಗಿ, ಗುರುಮಿಠಕಲ್, ಚಿತ್ತಾಪುರ , ಸೇಡಂ , ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ  ಕಲಬರಗಿ ಲೋಕಸಭಾ ಚುನಾವಣೆ ನಡೆಯಲಿದೆ. ಈ  ಬಾರಿ ರಾಜ್ಯ ಕಾಂಗ್ರೆಸ ಹಾಗೂ  ಜೆಡಿಎಸ್  ಸಮೀಶ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ನಡುವೆ ಜಿದ್ದಾ ಜಿದ್ದಿ ನಡೆಯಲಿದೆ. 



ಬಿಜೆಪಿ ಪಕ್ಷವು ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹದ್ದಿನ ಕಣ್ಣಿಟ್ಟಿದೆ. ಹೇಗಾದರೂ ಮಾಡಿ ಈ ಭಾಗದಲ್ಲಿ ಬಿಜೆಪಿ‌ ಪಕ್ಷದ ರಣ ಕಹಳೆ ಮುಳಗಿಸಳೆಬೇಕೆಂದು ಬಿಜೆಪಿಯ ಹೈ ಕಮಾಂಡ  ನಾಯಕರು ಪಣ ತೋಟಿದ್ದಾರೆ. ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತಾ ಷಾ‌ ‌ಹಾಗು ಪ್ರಧಾನಿ ಮೋದಿಯವರು ರಹಸ್ಯವಾಗಿ ಸಂಸದೀಯ ನಾಯಕ ಮಲ್ಲಿಕಾರ್ಜುನ‌ ಖರ್ಗೆಯವರನ್ನು ಕಟ್ಟಿ ಹಾಕಿ ಲೋಕಸಭಾ ಪ್ರವೇಶ ಮಾಡದಂತೆ ಕಟ್ಟೆಚ್ವರ ವಹಿಸುತ್ತಿದ್ದಾರೆ.‌



ವೈಷ್ಯಮ ಬೆಳೆಯಲು ಕಾರಣ:



ಸೋಲಿಲ್ಲದ ಸರಾದರ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷದಿಂದ ‌ಹೊರಬಂದ ಸಪ್ತ‌ ಖಾತೆಗಳ ಮಾಜಿ ಸಚಿವ   ಬಾಬುರಾವ ಚಿಂಚನಸೂರ  ಹಾಗೂ ಅಪ್ಜಲಪೂರದ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ‌‌ ಹಾಗೂ ಅಧಿಕೃತ ಅಭ್ಯರ್ಥಿ  ಡಾ. ಉಮೇಶ ಜಾಧವ

ತೊಡೆ ತಟ್ಟಿ ಕಣಕ್ಕೆ ಇಳಿದಿದ್ದಾರೆ.



ರಣರಂಗದಲ್ಲಿ ಖರ್ಗೆನಾ ಇಲ್ಲಾ ನಾನಾ ? ಎಂದು ಪ್ರತಿಯೊಬ್ಬ ರಾಜ್ಯ ಬಿಜೆಪಿ ನಾಯಕರು ವ್ಯಯಕ್ತಿಕವಾಗಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾಜಿ ಮಂತ್ರಿ ಬಾಬುರಾವ ಚಿಂಚನಸೂರ ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.



ಮಲ್ಲಿಕಾರ್ಜುನ ಖರ್ಗೆ  ನನ್ನನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಪುತ್ರ ಪ್ರೀಯಾಂಕಗೆ ಸಚಿವ ಸ್ಥಾನ ನೀಡಿದ್ದಾರೆ . ಹೀಗಾಗಿ ಖರ್ಗೆಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೆ ನನ್ನ ಪ್ರಮುಖ ಗುರಿ ಎಂದು ಗುರುಮಿಠಕಲ್ ಪ್ರಭಾವಿ ಮುಖಂಡ ಬಾಬುರಾವ ಚಿಂಚನಸೂರ ಹೇಳುತ್ತಿದ್ದರೆ. ಬಾಬುರಾವ ಚಿಂಚನಸೂರ ಕೋಲಿ ಸಮಾಜದವರಾಗಿದ್ದು ಗುರುಮಿಠಕಲ್ ಭಾಗದಲ್ಲಿ ಸ್ಟಾರ ಪ್ರಚಾರಕರಾಗಿದ್ದಾರೆ.



ಇತ್ತ ಅಪ್ಜಲಪೂರ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಖರ್ಗೆ ವಿರುದ್ಧ ರಣಕಹಳೆ ಊದಲು ತುದಿಗಾಲಲ್ಲಿ ನಿಂತುಕೊಂಡಿದ್ದಾರೆ‌. ಇವರು ಕೂಡ ಕಾಂಗ್ರೆಸ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ವೈಷ್ಯಮ ಬೆಳೆಸಿಕೊಂಡು ಕಾಂಗ್ರೆಸ್ ಪಕ್ಷ ತೊರೆದವರು. ಆದ್ರೆ ಪ್ರಸ್ತುತ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದಲ್ಲಿ ಕಾಣಿಸಿಕೊಂಡಿದ್ದಾರೆ.ಹೇಗಾದರೂ ಮಾಡಿ ತಂದೆ ಮಗನನ್ನು ಸೋಲಿಸುವುದೆ ನನ್ನ ಧೃಡ ಸಂಕಲ್ಪ ಎಂದು ಮಾಲಿಕಯ್ಯ ಹೇಳುತ್ತಿದ್ದಾರೆ. 



ಇತ್ತ  ಚಿಂಚೋಲಿ ಮಾಜಿ ಶಾಸಕ ಉಮೇಶ ಜಾಧವ ಕಾಂಗ್ರೆಸ್ ಪಕ್ಷದಲ್ಲಿ ಒಳ್ಳೆಯ ಸ್ಥಾನ ಮಾನ ಸಿಗಲಿಲ್ಲವೆಂದು ಪ್ರೀಯಾಂಕ ಖರ್ಗೆ ವಿರುದ್ದು ಸೆಟಿದೆದ್ದು ‌ ಕಾಂಗ್ರೆಸ್ ಪಕ್ಷದ ‌ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೆ ಶಾಸಕ‌ ಸ್ಥಾನದ ರಾಜೀನಾಮೆ ಇನ್ನು ಅಂಗೀಕಾರವಾಗಿಲ್ಲ. 



ಯಾರಾಗ್ತಾರೆ ಬಿಜೆಪಿ ಆಭ್ಯರ್ಥಿ?



ಕಳೆದ ದಿನಗಳಿಂದ ಕಲಬರಗಿಯಲ್ಲಿ ನಡೆದ  ಕಮಲ‌ ಸಮಾವೇಶದಲ್ಲಿ  ಚಿಂಚೋಲಿ ಮಾಜಿ ಶಾಸಕ ಡಾ. ಉಮೇಶ ಜಾಧವ ಬಿಜೆಪಿ ಪಕ್ಷಕ್ಕೆ ಪ್ರಧಾನಿ ಮೋದ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದರು.

 

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ  ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರತಿಸ್ಫರ್ಧಿಯಾಗಿ ಅಧಿಕೃತ ಅಭ್ಯಥಿ೯  ಡಾ ಉಮೇಶ ಜಾಧವರನ್ನು ರಣರಂಗದಲ್ಲಿ ಕಣಕ್ಕೆ ಇಳಿಸಲಾಗುವುದು ಎಂದು ಕಮಲ ವಲಯದಲ್ಲಿ ಘೋಷಿಸಲಾಗಿತ್ತು. ಆದ್ರೆ ಉಮೇಶ ಜಾಧವಗೆ ಬಾರಿ ಆಘಾತ ನೀಡುವ ಸಾಧ್ಯತೆ ಹೆಚ್ವಾಗಿದೆ. 



ಬಜೆಪಿ ಹೈ ಕಮಾಂಡ ನಾಯಕರು ಹೇಗಾದರೂ ಮಾಡಿ  ಖರ್ಗೆಯನ್ನು ಖೆಡ್ಡಕ್ಕೆ ಬೀಳಿಸಲು ರಣತಂತ್ರ ರೂಪಿಸಿ ದುಸರಾ ಅಭ್ಯರ್ಥಿಯಾದ ಕೆ ರತ್ನಪ್ರಭಾ ಕಣಕೆ ಇಳಿಸಲು ರೇಡಿಯಾಗಿದೆ. 



ಯಾರಿವರು ರತ್ನಪ್ರಭಾ ? 

ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ  ರತ್ನಪ್ರಭಾ ಅವರನ್ನು ಖರ್ಗೆ ವಿರುದ್ಧ  ಕಣಕ್ಕೆ ಇಳಿಸಲು ಪ್ಲ್ಯಾನ ಮಡಿಕೊಂಡಿದೆ.



ರತ್ನಪ್ರಭಾ ಮೂಲತ ಹೈದ್ರಬಾದ ಮೂಲದವಾರಾಗಿದ್ದು ತಂದೆ ಸಿವಿಲ್ ಇಂಜೀನಿಯರ್ ,ತಾಯಿ ವೈದ್ಯರಾಗಿದ್ದಾರೆ. ಸಹೋದರ ಸಿವಿಲ್ ಸರ್ವಿಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 



ಏನಿದು ಪ್ಲ್ಯಾನ್ : ಅಧಿಕೃತ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಉಮೇಶ ಜಾಧವ ಶಾಸಕ ಸ್ಥಾನಕ ರಾಜೀನಾಮೆ ಸಲ್ಲಿಸಿದರೂ ಇನ್ನು ಅಂಗೀಕಾರವಾಗಿಲ್ಲ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. 



ಒಂದು ವೇಳೆ ಬಿಜೆಪಿ ನಾಯಕರು ಖರ್ಗೆ ವಿರುದ್ಧ ಪ್ರತಿಸ್ಥರ್ಧಿಯಾಗಿ ನಿಲ್ಲಿಸಿದರೂ ನ್ಯಾಯಂಗ ಇಲಾಖೆಯು ವಿಮರ್ಶನೆಗೊಳಪಡಿಸಿಕೊಂಡು ನಾಮಿನೇಷನ‌ ವಜಾ ಮಾಡಬಹುದು ಎಂದು ಬಿಜೆಪಿ ಲೆಕ್ಕಚಾರವಾಗಿದೆ.



ಬಹುಷ   ಶಾಸಕ ಸ್ಥಾನದ ರಾಜೀನಾಮೆಯನ್ನು ಅಂಗೀಕಾರವಾದಲ್ಲಿ ಉಮೇಶ ಜಾಧವರನ್ನು ನಿಲ್ಲಿಸಲಾಗುವುದು . ಒಂದು ವೇಳೆ ಆಗದಿದ್ದಲ್ಲಿ ರತ್ನಪ್ರಭಾರವರನ್ನು ನಿಲ್ಲಿಸಲಾಗುವುದೆಂದು ಬಿಜೆಪಿಯ ಒಳ ಲೆಕ್ಕಾಚಾರವಾಗಿದೆ. 



ಪಕ್ಷಗಳ ವರ್ಚಸ್ : 



ಕಲಬುರಗಿ ಲೋಕಸಭಾದ ಎಂಟು ಮತಕ್ಷೇತ್ರಗಳಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು, ಒಂದು ಜೆಡಿಎಸ್, ಮೂರು ಬಿಜೆಪಿ ಶಾಸಕರಿದ್ದಾರೆ. 



ಕಲಬರಗಿ ಮತಕ್ಷೇತ್ರಗಳ ಮತದಾರರ ಸಂಖ್ಯೆ: 

ಪುರುಷ ಮತದಾರರು: 9.67.936 /

ಮಹೀಳಾ ಮತದಾರರು: 

9.53. 041/ 

ಒಟ್ಟು ಮತದಾರರು: 19.20.977/ 

ಮತಗಟ್ಟೆಗಳ ಸಂಖ್ಯೆ: 2141



ಜಯಬೇರಿ :



1957 ರಲ್ಲಿ ಮೊದಲ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯಿತ್ತು. ಆ ಸಮಯದಲ್ಲಿ ಕಲಬರುಗಿ ಮತಕ್ಷೇತ್ರದಿಂದ ಮಹಾದೇವಪ್ಪ ಯಶ್ವಂತರಾವ್ ಹಾಗೂ ಶಂಕರದೇವ್ ದ್ವೀ‌ಸದಸ್ಯರು ಆಯ್ಕೆಯಾಗಿದ್ದರು. 



೨೦೦೪ ರಲ್ಲಿ ಇಕ್ಬಾಲ್ ಅಹ್ಮದ ಸರಡಗಿಯವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ್ರು.ಬಸವಾರಜ್ ಪಾಟೀಲ್ ಸೇಡಂ ಬಿಜೆಪಿಯಿಂದ ಸೋಲು ಅನುಭವಿಸಿದ್ದರು. 



೨೦೦೯ ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದಿಂದ ಜಯಬೇರಿ ಬಾರಿಸಿದ್ದರು. ಬಿಜೆಪಿಯಿಂದ ರೇವುನಾಯಕ ಬೆಳಮಗಿ ಸೋಲು ಅನುಭವಿಸಿದ್ದರು. 



೨೦೧೪ ರಲ್ಲಿ ಪುನಃ ಮಲ್ಲಿಕಾರ್ಜುನ ಖರ್ಗೆ ರೇವುನಾಯಕ ಬೆಳಮಗಿ ವಿರುದ್ದ ಜಯಬೇರಿ ಬಾರಿಸಿದರು. 



ರಾಯಚೂರ ಲೋಕಸಭಾ: 



ರಾಯಚೂರ ಲೋಕಸಭಾ ಮತಕ್ಷೇತ್ರಗಳಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ಶಾಸಕರು, ಒಂದು ಜೆಡಿಎಸ್, ಮೂರು ಕಾಂಗ್ರೆಸ್ ನಾಯಕರು ಒಳಗೊಂಡಿದ್ದಾರೆ. 



ಯಾದಗಿರಿ ಕ್ಷೇತ್ರದ ಬಿಜೆಪಿ  ಶಾಸಕ ವೆಂಕಟರೆಡ್ಡಿ ಮುದ್ನಾಳ ಹಾಗೂ ಸುರಪೂರ ಬಿಜೆಪಿ ಶಾಸಕ ರಾಜಗೌಡ ಈ ಭಾಗದಲ್ಲಿ ಪ್ರಭಾವಿ ಮುಖಂಡರಾಗಿದ್ದಾರೆ. ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ ನಾಯಕರಾಗಿದ್ದಾರೆ. 



ಯಾರಾಗ್ತಾರೆ ಬಿಜೆಪಿ ಅಭ್ಯರ್ಥಿ .



ರಾಯಚೂರ ಲೋಕಸಭಾ ಮತಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯು ಘೋಷಣೆಯಾಗಿಲ್ಲ. ಆದ್ರೆ ಅಭ್ಯರ್ಥಿಗಳಲ್ಲಿ ಪೂಪೋಟಿ ಹೆಚ್ಚಾಗಿದೆ. ಪ್ರಭಾವಿ ಮುಖಂಡರಗಳಾದ ತಿಪ್ಪರಾಜು ಹವಾಲ್ದಾರ ಟಿಕೇಟ ಆಕಾಂಕ್ಷಿಯಾಗಿದ್ದಾರೆ. ರಾಜು ಅಮರೇಶ ನಾಯಕ, ಸುರಪುರ ಮತಕ್ಷೇತ್ರದಿಂದ ರಾಜಾ ಹಣಮಂತ ನಾಯಕ ಜಾಗೀರದಾರ ಟಿಕೇಟ ಆಕಾಂಕ್ಷಿಯಾಗಿದ್ದಾರೆ. ಇತ್ತ ಕಡೆ ಸಣ್ಣ ಫಕೀರಪ್ಪ ಕೂಡ ಬಿಜೆಪಿ ಪಾಳಯದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ..ದೇವದುರ್ಗ ಶಾಸಕ ಶಿವಣ್ಣಗೌಡ ನಾಯಕ ತಮ್ಮ ಹಿತೇಷಿಯಾದ ಅನಂತರಾಜು ಟಿಕೇಟ ಕೊಡಿಸುವಲ್ಲಿ ತಲ್ಲೀನರಾಗಿದ್ದಾರೆ.



ಜಾತಿವಾರು ಲೆಕ್ಕಚಾರ. 



ಯಾದಗಿರಿ ಮತಕ್ಷೇತ್ರದಲ್ಲಿ ೨೦೧೪ ರ ವಿಧಾನಸಭೆ ಚುನಾವಣೆಯ ಜಾತಿವಾರು ಲೆಕ್ಕಾಚಾರ ನೋಡುವುದಾದ್ರೆ. 

 

ಲಿಂಗಾಯತ್ : ೪೮ ಸಾವಿರ

ಮುಸ್ಲೀಂ :  ೪೦ "

ಪರಿಶಿಷ್ಟ ಜಾತಿ: ೩೮   "

ಕುರಬ : ೨೭   "

ಕಬ್ಬಲಿಗ :  ೨೦   " 

ಪರಿಶಿಷ್ಟ ಪಂಗಡ : ೧೯ " 



ಸುರಪೂರ ಮತಕ್ಷೇತ್ರ. 



ಪರಿಶಿಷ್ಟ ಪಂಗಡ. : ೬೫ ಸಾವಿರ

ಕುರಬ. : ೬೨   " 

ಲಿಂಗಾಯತ್.  :  ೩೬ " 

ಪರಿಶಿಷ್ಟ ಜಾತಿ.  ೩೯. " 

ಮುಸ್ಲಿಂ.  :  ೨೯. " 

ಕಬ್ಬಳಿಗ : ೧೦ ಸಾವಿರ 

ಇತರೆ ಜಾತಿಗಳು : ೩೦   "



ಶಹಾಪುರ ಮತಕ್ಷೇತ್ರ.



ಲಿಂಗಾಯತ್. : ೪೮ ಸಾವಿರ

ಕುರಬ :  ೩೪. " 

ಪರಿಶಿಷ್ಟ ಜಾತಿ: ೩೯   " 

ಮುಸ್ಲಿಂ  : ೩೩   " 

ಪರಿಶಿಷ್ಟ ಪಂಗಡ. : ೨೦. " 



ರಾಯಚೂರ ಜಿಲ್ಲೆಯ ಮತದಾರರ ಸಂಖ್ಯೆ 



ಪರುಷ : 3.67.631/

ಮಹಿಳಾ  : 366949/

ಒಟ್ಟು ಮತದಾರರು:734577/



ಜಯಭೇರಿ. 



೧೯೫೭ ರಲ್ಲಿ ಜೆ ಎಸ್ ಮೇಲುಕೋಟಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ವಿಶ್ವನಾಥ ರೆಡ್ಡಿಯವರನ್ನು ಸೋಲಿಸಿದ್ದಾರೆ.



೨೦೦೯ ರಲ್ಲಿ ಸಣ್ಣ ಪಕೀರಪ್ಪ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ರಾಯಚೂರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಕಮಲ ಖಾತೆಯನ್ನು ತೆರದಿದ್ದರು. 



೨೦೧೪ ರಲ್ಲಿ ಬಿ ವಿ ನಾಯಕ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ದೇವದುರ್ಗ ಹಾಲಿ ಶಾಸಕ ಶಿವಣ್ಣಗೌಡ ನಾಯಕರನ್ನು ಸೋಲಿಸಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.