ETV Bharat / state

ಬ್ರಿಟನ್ ಕೊರೊನಾ ಸೋಂಕು ಆತಂಕ: ಧಾರವಾಡದಲ್ಲಿ ಮತ್ತೆ ಮೂವರು ನಾಪತ್ತೆ - uk varient corona virus

ಬ್ರಿಟನ್ ಮೂಲದ ರೂಪಾಂತರ ಕೊರೊನಾ ವೈರಸ್ ಆತಂಕದ ನಡುವೆ ಇದೇ ಸೋಂಕು ಹೊಂದಿರುವ ಮತ್ತೆ ಮೂವರು ಧಾರವಾಡದ್ಲಲಿ ನಾಪತ್ತೆಯಾಗಿದ್ದಾರೆ.

Britain new strain corona virus effect:  Three are missing
ಬ್ರಿಟನ್ ಕೊರೊನಾ ಆತಂಕ: ಮತ್ತೆ ಮೂವರು ನಾಪತ್ತೆ
author img

By

Published : Dec 30, 2020, 11:28 AM IST

ಧಾರವಾಡ: ಬ್ರಿಟನ್ ರೂಪಾಂತರ ಕೊರೊನಾ ವೈರಸ್ ಹೊಂದಿರುವ ಮೂವರು ಧಾರವಾಡದಲ್ಲಿ ನಾಪತ್ತೆಯಾಗಿದ್ದಾರೆ ಎಂದು‌ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆ ಬ್ರಿಟನ್ ಸೇರಿದಂತೆ ವಿದೇಶದಿಂದ ಬಂದಿರುವ ಒಟ್ಟು 10 ಜನರ ಪೈಕಿ 7 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಮೂವರು ನಾಪತ್ತೆಯಾಗಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಪಾಲ್ಗೊಳ್ಳದ ಇವರು ತಾವು ನೀಡಿದ ವಿಳಾಸದಲ್ಲಿ ಇಲ್ಲದಿರುವ ಕಾರಣ ನಾಪತ್ತೆಯಾಗಿದ್ದಾರೆಂದು ಪರಿಗಣಿಸಿ ಮೂವರನ್ನು ಹುಡುಕಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಇತ್ತ ತಪಾಸಣೆಯಾದ ಏಳು ಜನರ ವರದಿ ಬರಲು ಇನ್ನೂ ಕೈಸೇರಿಲ್ಲ.

ನಿನ್ನೆಯವರೆಗೆ ಆಗಮಿಸಿದ್ದ 37 ಜನರ ಪೈಕಿ ನಾಪತ್ತೆಯಾಗಿದ್ದ ಒಬ್ಬ ಕಲಬುರಗಿಯಲ್ಲಿ ಪತ್ತೆಯಾಗಿದ್ದಾರೆ. ಅವರ ತಪಾಸಣೆ ಮುಗಿದಿದೆ. ಇವರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.