ETV Bharat / state

ಇತಿಹಾಸದಲ್ಲಿ ಇದೇ ಮೊದಲು... ಸಂಪುಟ ರಚನೆ ಇಲ್ಲದೇ ಸಿಎಂ ಅಧಿಕಾರ: ಬಿಜೆಪಿ ವಿರುದ್ಧ ಹೊರಟ್ಟಿ ಕಿಡಿ - Council member Basavaraj horatti

ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಜಿಲ್ಲಾ ಉಸ್ತುವಾರಿಗಳು ಇಲ್ಲ. 16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವ್ಯಂಗ್ಯವಾಡಿದ್ದಾರೆ.

16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು: ಬಸವರಾಜ್ ಹೊರಟ್ಟಿ
author img

By

Published : Aug 10, 2019, 8:54 PM IST

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಜಿಲ್ಲಾ ಉಸ್ತುವಾರಿಗಳು ಇಲ್ಲ. 16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಟೀಕಾ ಪ್ರಹಾರ ನಡೆಸಿದ್ದಾರೆ.

16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು: ಬಸವರಾಜ್ ಹೊರಟ್ಟಿ

ನಗರದ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು,ಸರ್ಕಾರ ನಡೆಯಬೇಕಾದರೆ ಮಂತ್ರಿ ಮಂಡಲ ಬೇಕು. ಕೇಂದ್ರ ಸರ್ಕಾರ ಇಲ್ಲಿಯೂ‌ ನೋಡಬೇಕು, ಇಡೀ ದೇಶದಲ್ಲೆ ದೊಡ್ಡ ಅನಾಹುತ ಆಗಿದೆ. ಇನ್ನು ಅನರ್ಹ ಶಾಸಕರ ಬಗ್ಗೆಯೇ ಬಿಜೆಪಿಯವರು ಚಿಂತೆ ಮಾಡುತಿದ್ದಾರೆ. ಅದನ್ನ ಬಿಟ್ಟು ಪ್ರವಾಹದ ಬಗ್ಗೆ ಚಿಂತೆ ಮಾಡಲಿ. ವಿರೋಧ ಪಕ್ಷದ ನಾಯಕ ಕೂಡಾ ಆಯ್ಕೆ ಆಗಿಲ್ಲ. ಅದನ್ನ ಮಾಡಿದರೆ, ಅವರಾದ್ರೂ ಬರಬಹುದಿತ್ತು. ನಾನು ಅತೀವೃಷ್ಟಿ ಸ್ಥಳಕ್ಕೆ ಹೋಗೊದಕ್ಕೂ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೋಗೊದಕ್ಕೂ ಅಂತರ ಆಗುತ್ತೆ.‌ ಉತ್ತರ ಕರ್ನಾಟಕವನ್ನ ನಿಷ್ಕಾಳಜಿ ಮಾಡಲಾಗುತ್ತಿದೆ ಎಂದು ನಾವು ಒಪ್ಪಿಕೊಳ್ಳಲೇಬೇಕು. ಕೇಂದ್ರ ಸರ್ಕಾರ ಈಗಲಾದರೂ ಕರ್ನಾಟಕದ ಬಗ್ಗೆ ಯೋಚನೆ ಮಾಡಲಿ ಎಂದರು.

ಇನ್ನು, ಸಮಯದ ಅಭಾವದಿಂದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಯವರ ಧಾರವಾಡ ಜಿಲ್ಲೆ ಪ್ರವಾಸ ದಿಢೀರ್​ ರದ್ದಾಗಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

Intro:ಹುಬ್ಬಳ್ಳಿ-05

ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಜಿಲ್ಲಾ ಉಸ್ತುವಾರಿಗಳು ಇಲ್ಲಾ, ಅಧಿಕಾರಿಗಳ‌ ಮೇಲೆ ದೊಡ್ಡ ಯಜಮಾನ ಇರಬೇಕು.
ಸಿಎಂ ಮೇಲೆ‌ ಮಾತ್ರ ನಡೆಯಲ್ಲ.
16 ದಿನದಿಂದ ಒಬ್ಬರೇ ಸಿಎಮ್ ಆಗಿ ಅಧಿಕಾರ ಮಾಡುತ್ತಿರುವದು ಇತಿಹಾಸದಲ್ಲೇ ಮೊದಲು ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು
ಸರ್ಕಾರ ನಡೆಯಬೇಕಾದರೆ ಮಂತ್ರಿ ಮಂಡಲ ಬೇಕು. ಕೇಂದ್ರ ಸರ್ಕಾರ ಇಲ್ಲಿಯೂ‌ ನೋಡಬೇಕು, ಇಡೀ ದೇಶದಲ್ಲೆ ದೊಡ್ಡದಾದಂತ ಅನಾಹುತ ಇಲ್ಲಿ ಆಗಿದೆ. ಇನ್ನು ಅನರ್ಹ ಶಾಸಕರ ಬಗ್ಗೆನೆ ಬಿಜೆಪಿಯವರು ಚಿಂತೆ ಮಾಡುತಿದ್ದಾರೆ.
ಅದನ್ನ ಬಿಟ್ಟು ಪ್ರವಾಹದ ಬಗ್ಗೆ ಚಿಂತೆ ಮಾಡಲಿ.ಎಲ್ಲರೂ ಅಧಿಕಾರದಲ್ಲಿ ಇರಬೇಕು ಎನ್ನುವವರೇ.
ವಿರೋಧ ಪಕ್ಷ ದೊಡ್ಡ ಹೋರಾಟ ಮಾಡಬಹುದಿತ್ತು,
ಹೊರಗಿನವರಿಗೆ ಏನನಿಸುತ್ತೊ ಗೊತ್ತಿಲ್ಲ, ಒಳಗಿನವರಿಗೆ ಕುಡಾ ಅದೇ ರೀತಿ ಆಗುತ್ತೆ.
ವಿರೋಧ ಪಕ್ಷದ ನಾಯಕ ಕೂಡಾ ಆಯ್ಕೆ ಆಗಿಲ್ಲ, ಅದನ್ನ ಮಾಡಿದರೆ ಅವರಾದ್ರು ಬರಬಹುದಿತ್ತು.
ನಾನು ಅತೀವೃಷ್ಟಿ ಸ್ಥಳಕ್ಕೆ ಹೋಗೊದ್ದಕ್ಕೂ, ಸಿದ್ಧರಾಮಯ್ಯ, ಕುಮಾರಸ್ವಾಮಿ ಹೋಗೊದಕ್ಕೂ ಅಂತರ ಆಗುತ್ತೆ.‌
ಉತ್ತರ ಕರ್ನಾಟಕ ನಿಷ್ಕಾಳಜಿ ಮಾಡಲಾಗುತ್ತಿದೆ ಎಂದು ನಾವು ಒಪ್ಪಿಕೊಳ್ಳಲೇಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ಎನ್ನುವಂತ ಜನರು ಅದನ್ನ ಇಟ್ಟುಕೊಳ್ಳಬಾರದು, ಅದನ್ನು ಸರಿಪರಿಸುವ‌ ಕೆಲಸ ಮಾಡಬೇಕು ಎಂದರು.
ಸಮಯದ ಅಭಾವದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರವಾಸ ರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.

ಬೈಟ್ - ಬಸವರಾಜ್ ಹೊರಟ್ಟಿ, ಪರಿಷತ್ ಸದಸ್ಯ
‌Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.