ETV Bharat / state

ಹುಬ್ಬಳ್ಳಿ: ಚೇತರಿಕೆಯತ್ತ ಬ್ಯೂಟಿ ಪಾರ್ಲರ್​ ಉದ್ಯಮ

ಲಾಕ್​​ಡೌನ್​ ಅನ್​ಲಾಕ್​​ ನಂತರ ಬ್ಯೂಟಿ ಪಾರ್ಲರ್​​​ಗಳತ್ತ ಗ್ರಾಹಕರು ಹೆಜ್ಜೆ ಹಾಕುತ್ತಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಪಾರ್ಲರ್‌ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Beauty Parlor Business towards Recovery
ಬ್ಯೂಟಿ ಪಾರ್ಲರ್​ ಉದ್ಯಮ
author img

By

Published : Nov 3, 2020, 5:32 PM IST

ಹುಬ್ಬಳ್ಳಿ: ಲಾಕ್​​​ಡೌನ್ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬ್ಯೂಟಿ ಪಾರ್ಲರ್ ಉದ್ಯಮ ಅನ್​​ಲಾಕ್​ ಬಳಿಕ ಚೇತರಿಕೆ ಕಾಣುತ್ತಿದೆ. ಹೀಗಾಗಿ, ಪಾರ್ಲರ್ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿದೆ.

ಲಾಕ್​ಡೌನ್ ಈ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸಂಕಷ್ಟದಿಂದ ಒದ್ದಾಡುವಂತಾಗಿತ್ತು. ಈಗದರಿಂದ ಹೊರ ಬರುತ್ತಿವೆ. ದಿನೆದಿನೇ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಬ್ಯೂಟಿಷಿಯನ್ಸ್​​​ ಹಾಗೂ ಕಲಿಕೆದಾರರು ಪಾರ್ಲರ್​​ನತ್ತ ಮುಖ ಮಾಡುತ್ತಿದ್ದಾರೆ.

ಚೇತರಿಕೆಯತ್ತ ಬ್ಯೂಟಿ ಪಾರ್ಲರ್​ ಉದ್ಯಮ

ಕೇಂದ್ರ ಸರ್ಕಾರದ ಆದೇಶದಂತೆ ಪಾರ್ಲರ್‌ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬರುವ ಗ್ರಾಹಕರಿಗೆ ಸ್ಯಾನಿಟೈಸರ್, ಮಾಸ್ಕ್, ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.