ETV Bharat / state

ಧಾರವಾಡದಲ್ಲಿ ಅವಾಂತರ ಸೃಷ್ಟಿಸಿದ ಅಂಫಾನ್‌​ ಚಂಡಮಾರುತ..! - Amphan cyclone

ಅಂಫಾನ್‌ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಣಾಮ ಧಾರವಾಡದಲ್ಲಿ ಇಂದು ಭಾರೀ ಗಾಳಿ ಮಳೆ ಸುರಿದಿದೆ. ಮಳೆಗೆ ಹಲವು ಕಡೆಗಳಲ್ಲಿ ಮರಬಿದ್ದು ಹಾನಿ ಸಂಭವಿಸಿದೆ.

Amphan cyclone effect: Heavy rain in Dharwad
ಭಾರೀ ಗಾಳಿ ಮಳೆಯಿಂದ ಧರೆಗುರುಳಿದ ಮರ
author img

By

Published : May 22, 2020, 8:13 PM IST

ಧಾರವಾಡ: ಅಂಫಾನ್‌ ಚಂಡಮಾರುತದ ಪ್ರಭಾವದಿಂದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ವಿವಿಧೆಡೆ ಮರಗಳು ಧರೆಗುರುಳಿವೆ. ಕೆಲವು ವಾಹನಗಳು ಮರಗಳ ಕೆಳಗೆ ಸಿಲುಕಿ ಜಖಂಗೊಂಡಿವೆ.

Amphan cyclone effect: Heavy rain in Dharwad
ಅಂಫಾನ್‌​ ಚಂಡಮಾರುತದಿಂದ ಹಾನಿಗೊಳಗಾದ ಮನೆ

ಸೈದಾಪುರ ಗೌಡರ ಓಣಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದಿದೆ. ನಾಗರಾಜ್​ ಸವದತ್ತಿ ಎಂಬುವವರ ಮನೆಗೆ ಇದರಿಂದ ಧಕ್ಕೆ ಸಹ ಆಗಿದೆ. ಇನ್ನು ಮನೆ ಪಕ್ಕ ನಿಲ್ಲಿಸಿದ್ದ‌ ವ್ಯಾನ್ ಮತ್ತು ಬೈಕ್​ಗೆ ಹಾನಿ ಉಂಟಾಗಿದೆ.

ಅಲ್ಲದೆ ಭಾರಿ ಗಾಳಿ ಬೀಸಿದ ಪರಿಣಾಮ ಸಿಬಿಟಿ ಬಳಿಯ ಅಂಜುಮನ್​​ ಕಾಂಪ್ಲೆಕ್ಸ್ ಎದುರು ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಮಳೆಯಿಂದ‌ ಟೋಲ್ ನಾಕಾ ರಸ್ತೆ ಹಳ್ಳದಂತಾಗಿದೆ.‌

ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ಬೈಕ್​​ಗಳು ತೇಲಿಕೊಂಡು ಹೋಗುತ್ತಿದ್ದ ದೃಶ್ಯ ಸಹ ಕಂಡು ಬಂತು. ಮಳೆ ಅವಾಂತರದಿಂದ ಧಾರವಾಡ-ಹುಬ್ಬಳ್ಳಿ ಮತ್ತು ಕಲಘಟಗಿ ರಸ್ತೆ ಸಂಚಾರ ಕೆಲ ಹೊತ್ತು ಬಂದ್ ಆಗಿತ್ತು. ಇನ್ನು ಕೆಲಗೇರಿ ಆಂಜನೇಯ ನಗರದಲ್ಲಿ ಸಯ್ಯದ್​​ ಹೆಬ್ಬಳ್ಳಿ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.

ಧಾರವಾಡದಲ್ಲಿ ಅವಾಂತರ ಸೃಷ್ಟಿಸಿದ ಅಂಫಾನ್‌​ ಚಂಡಮಾರುತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.