ETV Bharat / state

ಲಂಚ ಪಡೆಯುತ್ತಿದ್ದ ಭೂ ಮಾಪನ ಇಲಾಖೆ ಸರ್ವೇಯರ್​​ ಎಸಿಬಿ ಬಲೆಗೆ - Avvv

9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ  15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ‌ ಇಲಾಖೆ ಸರ್ವೇಯರ್​ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ
author img

By

Published : Jun 4, 2019, 5:14 AM IST

ಹುಬ್ಬಳ್ಳಿ: 9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕುಂದಗೋಳ ತಾಲೂಕು ಶಿರೂರ ಗ್ರಾಮದ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ್​ ಎಂಬುವರ ಅವರ 9 ಎಕರೆ ಜಮೀನನ್ನು ಅಳತೆ ಮಾಡಿಕೊಡುವುದಕ್ಕೆ ಸರ್ವೇಯರ್​ 15 ಸಾವಿರ ಬೇಡಿಕೆ ಇಟ್ಟಿದ್ದರಂತೆ. ಈ ಲಂಚದ ಹಣವನ್ನು ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ಸರ್ವೇಯರ್​ನನ್ನು ರೆಡ್​​ ಹ್ಯಾಡಾಗಿ ಹಿಡಿದಿದ್ದಾರೆ.

ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಲಂಚ ಪಡೆಯುತ್ತಿದ್ದ ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿಯನ್ನ ವಶಕ್ಕೆ ಪಡೆಯಲಾಗಿದೆ.

Intro:ಹುಬ್ಬಳ್ಳಿ-06
ಭೂ ಮಾಪನ‌ ಇಲಾಖೆ ಸರ್ವೆಯರ್ ಎಸಿಬಿ ಬಲೆಗೆ ಬಿದಿದ್ದಾನೆ.
ಭೂಮಾಪನ ಇಲಾಖೆ ಸರ್ವೆಯರ ರಾಘವೇಂದ್ರ. ಎಸ್ ಕುಲಕರ್ಣಿ ಎಂಬಾತನೇ ಎಸಿಬಿ ಬಲೆಗೆ ಬಿದ್ದ ಸರ್ವೆಯರ್. ಕುಂದಗೋಳ ತಾಲ್ಲೂಕಿನ ಶಿರೂರ ಗ್ರಾಮದ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ ಉರ್ಪ ಭರಮಗೌಡ್ರ ಅವರ 9 ಎಕರೆ ಹೊಲವನ್ನು ಅಳತೆ ಮಾಡಿಕೊಡುವದಕ್ಕೆ 15 ಹಣವನ್ನು ಫಿಕ್ಸ್ ಮಾಡಿದ್ದ.
15 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಲೆ ಹಾಕಿದ್ದಾರೆ.ಈ ಹಣವನ್ನು ತೆಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ರೆಡದ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ದಾಳಿ ನೇತೃತ್ವವನ್ನು ಡಿವೈಎಸ್ಪಿ ವಿಜಯಕುಮಾರ್ ಬಿಸ್ನಳ್ಳಿ ಮಾರ್ಗ ದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಬಿ.ಎ .ಜಾಧವ, ಪ್ರಮೋದ ಯಲಿಗಾರ, ಸಿಬ್ಬಂದಿಗಳಾದ ಎಸ್.ಎಸ್.ಕಾಜಗಾರ,ಗಿರೀಶ ಮನ್ಸೂರ, ಶಿವಾನಂದ ಕೆಲವಡೆ, ಲೋಕೇಶ್, ಕಾರ್ತಿಕ, ಹಾಗೂ ಸಿಬ್ಬಂದಿಗಳು ಇದ್ದರು.Body:H B GaddadConclusion:Etv hubli

For All Latest Updates

TAGGED:

Avvv
ETV Bharat Logo

Copyright © 2025 Ushodaya Enterprises Pvt. Ltd., All Rights Reserved.