ಧಾರವಾಡ: ವಿದ್ಯಾಗಿರಿಯ ಸತ್ತೂರ ಲೇಔಟ್ನಲ್ಲಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
![ಲೋಕೋಪಯೋಗಿ ಅಧಿಕಾರಿ](https://etvbharatimages.akamaized.net/etvbharat/prod-images/14673649_bin.jpg)
ಎಇ ಪ್ರಶಾಂತ್ ಸತ್ತೂರು ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜಕೀಯ ದ್ವೇಷಕ್ಕೆ ಹೆಚ್ಚು ಹತ್ಯೆಗಳು ನಡೆಯುತ್ತಿರುವುದು ಆಘಾತಕಾರಿ: ಹೈಕೋರ್ಟ್
ಹಣ ಪಡೆದು ಅದನ್ನು ಸಂಬಂಧಿಕರ ಮೂಲಕ ಎಇಇ ಮನೆಗೆ ಕಳಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಡಿವೈಎಸ್ಪಿ ಮಹಾಂತೇಶ್ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.