ETV Bharat / state

ಹುಬ್ಬಳ್ಳಿಯಲ್ಲಿ ASI ಕೊರಳ ಪಟ್ಟಿ ಹಿಡಿದ ಆರೋಪಿ ವಿರುದ್ಧ ಕೇಸ್​ - ನವನಗರ ಎಎಸ್​​​​ಐ ಕೊರಳ ಪಟ್ಟಿ ಹಿಡಿದ ವ್ಯಕ್ತಿ

ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಎಎಸ್​ಐ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೂಡಾಡಿದ ಆರೋಪ ಪ್ರಕರಣ ಹುಬ್ಬಳ್ಳಿಯ ನವನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಅರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

a man hold navanagar asi collar
ನವನಗರ ಪೊಲೀಸ್‌ ಠಾಣೆ
author img

By

Published : Oct 19, 2021, 4:58 PM IST

ಹುಬ್ಬಳ್ಳಿ: ಕೌಟುಂಬಿಕ ಜಗಳದ ಕುರಿತ ವಿಚಾರಣೆಗೆಂದು ಠಾಣೆಗೆ ಬಂದ ವ್ಯಕ್ತಿಯೊಬ್ಬ, ಅಲ್ಲಿದ್ದ ಎಎಸ್‌ಐ ಕೊರಳು ಪಟ್ಟಿ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆತನ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

a man hold navanagar asi collar
ದೂರು ಪ್ರತಿ

ನವನಗರದ ನಿವಾಸಿ ಆನಂದ ಭಂಗಿ ವಿರುದ್ಧ ಎಎಸ್‌ಐ ರುದ್ರಗೌಡ ಸುಧಿ ದೂರು ನೀಡಿದ್ದಾರೆ. ಗಂಡ-ಹೆಂಡತಿ ಜಗಳದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಆನಂದನನ್ನು ಠಾಣೆಗೆ ಕರೆಸಲಾಗಿತ್ತು.

a man hold navanagar asi collar
ದೂರು ಪ್ರತಿ

ವಿಚಾರಣಾ ಹಂತದಲ್ಲಿ ಕೋಪಗೊಂಡ ಆರೋಪಿಯು, ರುದ್ರಗೌಡ ಅವರ ಕೊರಳ ಪಟ್ಟಿ ಹಿಡಿದು ದೂಡಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ, ಅವಾಚ್ಯವಾಗಿ ಬೈದು ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.