ಜನಪದ ಸೊಗಡಿನ ವಿಡಿಯೋ ಮಾಡಿ ಸ್ಟಾರ್ ಆದ ಪೇಡಾ ನಗರಿ ಟಿಕ್ಟಾಕ್ ಲೇಡಿ
ಸಾಮಾಜಿಕ ಜಾಲತಾಣಗಳು ಇಂದಿನ ಜನರ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ಸಾಮಾಜಿಕ ಜಾಣತಾಣಗಳಿಂದ ಅದೆಷ್ಟೋ ಪ್ರತಿಭೆಗಳು ಹೊರಬಂದಿವೆ. ಅದರಲ್ಲೂ ಟಿಕ್ ಟಾಕ್ ಆ್ಯಪ್ನಿಂದ ಪ್ರಾಣ ಕಳೆದುಕೊಂಡವರು ಒಂದೆಡೆಯಾದರೆ, ಅದೆಷ್ಟೋ ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಂಡಿವೆ. ಅದೇ ರೀತಿ ಈ ಗೃಹಿಣಿ ಕೂಡ. ಅಲ್ಪ ಸಮಯದಲ್ಲೇ ಭಾರೀ ಜನಪ್ರಿಯತೆ ಗಳಿಸಿದ್ದಾರೆ.
ಟಿಕ್ಟಾಕ್ನಿಂದ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಗೃಹಿಣಿ
ಸಾಮಾಜಿಕ ಜಾಲತಾಣಗಳು ಇಂದಿನ ಜನರ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ಸಾಮಾಜಿಕ ಜಾಣತಾಣಗಳಿಂದ ಅದೆಷ್ಟೋ ಪ್ರತಿಭೆಗಳು ಹೊರಬಂದಿವೆ. ಅದರಲ್ಲೂ ಟಿಕ್ ಟಾಕ್ ಆ್ಯಪ್ನಿಂದ ಪ್ರಾಣ ಕಳೆದುಕೊಂಡವರು ಒಂದೆಡೆಯಾದರೆ, ಅದೆಷ್ಟೋ ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಂಡಿವೆ. ಅದೇ ರೀತಿ ಈ ಗೃಹಿಣಿ ಕೂಡ. ಅಲ್ಪ ಸಮಯದಲ್ಲೇ ಭಾರೀ ಜನಪ್ರಿಯತೆ ಗಳಿಸಿದ್ದಾರೆ.
Last Updated : Jan 24, 2020, 10:59 AM IST