ETV Bharat / state

ಪುಟಾಣಿ ಹುಡುಗನ ಬುಕ್​​ನಲ್ಲಿ 'ಐ ಲವ್​ ಯೂ'... ತೆರೆದು ನೋಡಿದ ಡಿಸಿ ದೀಪಾಗೆ ಶಾಕ್​, ಬಾಲಕ ಪರಾರಿ! - DC deepa cholan

ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಮಳೆಯಿಂದ ಹಾನಿಗೀಡಾದ ಮನೆಗಳ ಪರಿಶೀಲನೆಗೆಂದು ಗ್ರಾಮಗಳಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಹುಡುಗರನ್ನು ಮಾತಾಡಿಸುತ್ತ ದೀಪಾ ಚೋಳನ್​ ಅವರು, ಮನೆ ಎದುರು ಪುಸ್ತಕದಲ್ಲಿ ಏನೋ ಬರೆಯುತ್ತಿದ್ದ 6 ನೇ ತರಗತಿಯ ಬಾಲಕನ‌ ಬಳಿ ಹೋಗಿದ್ದಾರೆ. ಆಗ ಆತ ಪುಸ್ತಕದಲ್ಲಿ 'ಐ ಲವ್ ಯು' ಎಂದು ಬರೆದಿದ್ದನ್ನ ಕಂಡು ಡಿಸಿ ದಂಗಾಗಿದ್ದಾರೆ.

DC shocked
'ಐ ಲವ್​ ಯೂ'ಗೆ ದಂಗಾದ ದೀಪಾ ಚೋಳನ್
author img

By

Published : Dec 27, 2019, 12:09 PM IST

ಧಾರವಾಡ: ಚೋಟುದ್ದ ಪೋರನೊಬ್ಬ ತನ್ನ ಪುಸ್ತಕದಲ್ಲಿ ಲವ್​ ಲೆಟರ್​ ಬರೆಯುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಡಿಸಿ ಕೈಗೆ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

'ಐ ಲವ್​ ಯೂ'ಗೆ ದಂಗಾದ ದೀಪಾ ಚೋಳನ್

ಗುರುವಾರದಂದು ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಮಳೆಯಿಂದ ಹಾನಿಗೀಡಾದ ಮನೆಗಳ ಪರಿಶೀಲನೆಗೆಂದು ಗ್ರಾಮಗಳಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಹುಡುಗರನ್ನು ಮಾತಾಡಿಸುತ್ತ ದೀಪಾ ಚೋಳನ್​ ಅವರು, ಮನೆ ಎದುರು ಪುಸ್ತಕದಲ್ಲಿ ಏನೋ ಬರೆಯುತ್ತಿದ್ದ 6 ನೇ ತರಗತಿಯ ಬಾಲಕನ‌ ಬಳಿ ಹೋಗಿದ್ದಾರೆ. ಆಗ ಆತ ಪುಸ್ತಕದಲ್ಲಿ 'ಐ ಲವ್ ಯು' ಎಂದು ಬರೆದಿದ್ದನ್ನ ಕಂಡು ಡಿಸಿ ದಂಗಾಗಿದ್ದಾರೆ.

ಇನ್ನು ಡಿಸಿ ಹತ್ತಿರ ಬರುತ್ತಿದ್ದಂತೆಯೇ ಬಾಲಕ ಪುಸ್ತಕ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ. ಇದನ್ನ ಕಂಡ ದೀಪಾ ಚೋಳನ್​ ಮುಗುಳುನಗು ನಕ್ಕಿದ್ದಾರೆ.

Intro:ಧಾರವಾಡ: ಚೋಟುದ್ದ ಪೋರ್ ಲವ್ ಲೇಟರ್ ಬರಿಯೋವಾಗ ಡಿಸಿ ಕೈಗೆ ಸಿಕ್ಕಿ ಬಿದ್ದ ಘಟನೆ ತಾಲೂಕಿನ‌ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಜಿಲ್ಲಾಧಿಕಾರಿ ದೀಪಾ ಚೋಳನ ಅವರು ಮನೆ ಪರಿಶೀಲನೆ ಸಲುವಾಗಿ‌ ಗ್ರಾಮಕ್ಕೆ ತೆರಳಿದಾಗ ಪೋರನ ಕೈಯಲ್ಲಿದ್ದ ಬುಕ್ ಕಸಿದು ನೋಡಿದ್ರೆ ಅದರಲ್ಲಿತ್ತು ಐ ಲವ್ ಯು ಬರೆಯಲಾಗಿತ್ತು.

ಮಳೆಯಿಂದ ಬಿದ್ದ ಮನೆಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ತೆರಳಿದ್ದಾಗ ಬಾಲಕ ಸಿಕ್ಕಿ ಬಿದ್ದಿದ್ದಾನೆ. ಹುಡುಗರನ್ನು ಮಾತಾಡಿಸುತ್ತ ಜಿಲ್ಲಾಧಿಕಾರಿ ದೀಪಾ ಚೋಳನ ಅವರು ಹೋಗುವಾಗ ತನ್ನ ಮನೆ ಎದುರು ಬುಕ್‌ನಲ್ಲಿ ಬರೆಯುತ್ತ ಕುಳಿತಿದ್ದ ೬ನೇ ತರಗತಿಯ ಬಾಲಕನ‌ ಹತ್ತಿರ ಹೋಗಿ ನೋಡಿದಾಗ ಅದರಲ್ಲಿ ಐ ಲವ್ ಯು ಎಂದು ಬರೆಯಲಾಗಿತ್ತು ಇದನ್ನು ಕಂಡು‌ ಡಿಸಿ ದಂಗಾಗಿದ್ದಾರೆ.

ಉಪ್ಪಿನಬೆಟಗೇರಿ ಕಲ್ಮೇಶ್ವರ ಗುಡಿ ಓಣಿಯಲ್ಲಿನ ಮಕ್ಕಳನ್ನು ಮಾತನಾಡಿಸುತ್ತ ಬಾಲಕನ ಬಳಿ ಡಿಸಿ ಬಂದಿದ್ದರು ಏನು ಬರೀತಾ ಇದಿಯಾ ಅಂತಾ ಹತ್ತಿರಕ್ಕೆ ಹೋಗಿ ಬುಕ್ ಹಿಡಿತಾ ಇದ್ದಂತೆ ಬಾಲಕ ಓಡಿ ಹೋಗಿದ್ದಾನೆ. ಬುಕ್ ತೆಗೆದು ನೋಡಿದ್ರೆ ಅದರಲ್ಲಿತ್ತು ಐ ಲವ್ ಯು... Body:ಮುಂದೇ ಇನ್ನೆನ್ನು ಬರೆಯಬೇಕಿದ್ದಾಗಲೇ ಡಿಸಿ ಆಗಮಿಸಿದ್ದಾರೆ. ಬಾಲಕನ ಬರೆದಿದ್ದನ್ನು ನೋಡಿ ಮುಗುಳ್ನಗುತ್ತ ಡಿಸಿ ದೀಪಾ ಚೋಳನ್‌ ಮುಂದೆ ಹೋದ್ರು ಎನ್ನಲಾಗಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.