ETV Bharat / state

ಕೊರೊನಾ ಕರ್ತವ್ಯದ ವೇಳೆ ಸೋಂಕು : ಧಾರವಾಡದಲ್ಲಿ 13 ಜನ ಶಿಕ್ಷಕರ ಸಾವು

ಒಟ್ಟು ಶಿಕ್ಷಣ ಇಲಾಖೆಯಿಂದ 70 ಮಂದಿ ಶಿಕ್ಷಕರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಜನ ಸಾವನ್ನಪ್ಪಿದ್ದರೇ, ಇನ್ನೂ 5 ಜನರಿಗೆ ಕೊರೊನಾ ದೃಢವಾಗಿದೆ.‌.

ಶಿಕ್ಷಕರ ಸಾವು
ಶಿಕ್ಷಕರ ಸಾವು
author img

By

Published : May 18, 2021, 5:29 PM IST

ಧಾರವಾಡ : ಕೊರೊನಾ ವೈರಸ್​ನಿಂದ ಜಿಲ್ಲೆಯಲ್ಲಿ ಕೋವಿಡ್​​ ಕರ್ತವ್ಯದಲ್ಲಿದ್ದ 13 ಶಿಕ್ಷಕರು ಬಲಿಯಾಗಿದ್ದಾರೆ ಎಂದು ಡಿಡಿಪಿಐ ಎಂಎಲ್ ಮೋಹನ ಹಂಚಾಟೆ ಹೇಳಿದರು.

ಈ ಕುರಿತು ಮಾತನಾಡಿರುವ ಅವರು, 14 ದಿನದಲ್ಲಿ ಬರೊಬ್ಬರು 13 ಶಿಕ್ಷಕರು ಕೋವಿಡ್​ಗೆ ಬಲಿಯಾಗಿದ್ದು, ಇವರು ಕೊರೊನಾ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

13 teachers died in Dharwad due to Corona duty
ಸಾವನಪ್ಪಿರುವ ಶಿಕ್ಷಕರ ಪಟ್ಟಿ
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಡಿಪಿಐ ಎಂಎಲ್ ಮೋಹನ ಹಂಚಾಟೆ

ಒಟ್ಟು ಶಿಕ್ಷಣ ಇಲಾಖೆಯಿಂದ 70 ಮಂದಿ ಶಿಕ್ಷಕರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಜನ ಸಾವನ್ನಪ್ಪಿದ್ದರೇ, ಇನ್ನೂ 5 ಜನರಿಗೆ ಕೊರೊನಾ ದೃಢವಾಗಿದೆ.‌ ಅವರು ಹೋಮ್ ಐಸೋಲೇಷನ್​ಲ್ಲಿದ್ದಾರೆ. ಜಿಲ್ಲಾಡಳಿತದ ಆದೇಶ ನಮಗೆ ಸ್ವಲ್ಪ ತೊಂದರೆಯಾಗುತ್ತಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.