ETV Bharat / state

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಸಂಗ್ರಹಿಸಿದ ಗ್ರಾಮಸ್ಥರು - Flood in Davanagere

ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಭೀಕರ ಪ್ರವಾಹದಿಂದ ಸಂಕಷ್ಟದಲ್ಲಿರುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದ ಜನರು, ತಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬ ಉದ್ದೇಶದಿಂದ ಎಲ್ಲಾ ಮನೆಗಳಿಗೂ ತೆರಳಿ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ.

ನೆರವಿನ ಹಸ್ತ ಚಾಚಿದ ಗ್ರಾಮಸ್ಥರು
author img

By

Published : Aug 13, 2019, 5:41 PM IST

ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಜನ ಕಂಗೆಟ್ಟು ಹೋಗಿದ್ದು, ಎಲ್ಲೆಡೆಯಿಂದಲೂ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿಯೂ ನೆರವಿನಹಸ್ತ ಚಾಚುತ್ತಿರುವ ಜನರು, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಇನ್ನು ತಾಲೂಕಿನ ಹೊಸಕುಂದುವಾಡ ಗ್ರಾಮದ ಯುವಕರು, ಮನೆ ಮನೆಗೆ ತೆರಳಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದರು. ಸಂಘಟನೆಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಸಹ ಹೋಗಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.

ಪ್ರವಾಹ ಸಂತ್ರಸ್ತರಿಗೆ ನೆರವಿನಹಸ್ತ ಚಾಚಿದ ಗ್ರಾಮಸ್ಥರು

ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಭೀಕರ ಪ್ರವಾಹದಿಂದ ನಲುಗಿರುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದ ಜನರು, ತಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬ ಉದ್ದೇಶದಿಂದ ಎಲ್ಲಾ ಮನೆಗಳಿಗೂ ತೆರಳಿ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ. ಇದಕ್ಕೆ ಗ್ರಾಮದ ಜನರು ಸ್ಪಂದಿಸಿ ಸಹಾಯ ಮಾಡಿದ್ದಾರೆ.

35 ಕ್ವಿಂಟಾಲ್ ಅಕ್ಕಿ, ಒಂದೂವರೆ ಸಾವಿರ ರೊಟ್ಟಿ, ಬಟ್ಟೆ, ಬಿಸ್ಕತ್, ಪೇಸ್ಟ್, ಸೋಪು ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿದ್ದಾರೆ.

Intro:KN_DVG_13_HELPIG YOUTHS_SCRIPT_01_7203307

REPORTER : YOGARAJ G. H.

ನೆರೆ ಸಂತ್ರಸ್ತರ ಕಷ್ಟಕ್ಕೆ ಮಮ್ಮಲ ಮರಗಿದ ಗ್ರಾಮ... ಊರ ಜನರೆಲ್ಲಾ ಸೇರಿ ನೆರವಿನ ಹಸ್ತ ಚಾಚಿದ ಪರಿ ಇದು...

ದಾವಣಗೆರೆ : ಉತ್ತರ ಕರ್ನಾಟಕ ಭೀಕರ ಪ್ರವಾಹದಿಂದ ಕಂಗೆಟ್ಟು ಹೋಗಿದ್ದು, ಎಲ್ಲೆಡೆಯಿಂದಲೂ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿಯೂ
ನೆರವಿನ ಹಸ್ತ ಚಾಚುತ್ತಿರುವ ಜನರು, ತಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ.

ಇನ್ನು ತಾಲೂಕಿನ ಹೊಸಕುಂದುವಾಡ ಗ್ರಾಮಸ್ಥರು, ಯುವಕರು ಮನೆ ಮನೆಗೆ ತೆರಳಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದರು. ಸಂಘಟನೆಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಸಹ ಹೋಗಿ
ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.

ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಭೀಕರ ಪ್ರವಾಹದಿಂದ ಸಿಲುಕಿರುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದ ಜನರು ದುಃಖಿತರಾಗಿದ್ದಾರಲ್ಲದೇ, ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಬೇಕೆಂಬ
ಉದ್ದೇಶದಿಂದ ಎಲ್ಲಾ ಮನೆಗಳಿಗೂ ತೆರಳಿ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ. ಇದಕ್ಕೆ ಗ್ರಾಮದ ಜನರು ಸ್ಪಂದಿಸಿ ಸಹಾಯ ಮಾಡಿದ್ದಾರೆ.

35 ಕ್ವಿಂಟಾಲ್ ಅಕ್ಕಿ, ಒಂದೂವರೆ ಸಾವಿರ ರೊಟ್ಟಿ, ಬಟ್ಟೆ. ಬಿಸ್ಕತ್, ಪೇಸ್ಟ್, ಸೋಪು ಸೇರಿದಂತೆ ದಿನ ಉಪಯೋಗಿಸುವಂಥ ವಸ್ತುಗಳ ಸಂಗ್ರಹವಾಗಿದೆ. ಹೀಗೆ ಸಂಗ್ರಹವಾದ ವಸ್ತುಗಳನ್ನು ಹೊಸಕುಂದುವಾಡದ
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಡಲಾಗಿತ್ತು.

ನೆರೆ ಸಂತ್ರಸ್ತರಿಗೆ ವಾಹನದ ಮೂಲಕ ಕಳುಹಿಸಿಕೊಡುವ ಕೆಲಸ ಮಾಡಲಾಯಿತು. ಗ್ರಾಮದ ಯುವಕರು, ಜನರು ಪರಿಹಾರ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿದ್ದಾರೆ. ಒಟ್ಟಾರೆ ಇಡೀ ಗ್ರಾಮವೇ
ಸಂತ್ರಸ್ತರ ಕಷ್ಟಕ್ಕೆ ಮಮ್ಮಲ ಮರುಗಿ ಪರಿಹಾರ ಕಳುಹಿಸಿಕೊಟ್ಟಿದೆ. ಈ ಗ್ರಾಮಕ್ಕೆ ನಮ್ಮದೊಂದು ಸೆಲ್ಯೂಟ್.
Body:KN_DVG_13_HELPIG YOUTHS_SCRIPT_01_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.