ETV Bharat / state

ದಾವಣಗೆರೆಯಲ್ಲಿ ಪ್ಯಾರಗ್ಲೈಡಿಂಗ್​​​​​ ಮೂಲಕ ಮತದಾನದ ಅರಿವು - ಪ್ಯಾರಗ್ಲೈಡಿಂಗ್

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆಯಲ್ಲಿ ಪ್ಯಾರಗ್ಲೈಡಿಂಗ್ ಹಾರಾಟ ಪ್ರದರ್ಶನ ನಡೆಸಲಾಯಿತು.

ಪ್ಯಾರಗ್ಲೈಡಿಂಗ್ ಹಾರಿಸಿ ಮತದಾನದ ಅರಿವು
author img

By

Published : Mar 18, 2019, 1:56 PM IST

ದಾವಣಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಪ್ಯಾರಗ್ಲೈಡಿಂಗ್ ಹಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮತದಾನ ಜಾಗೃತಿ ಹಾಗೂ ಅದರ ಮಹತ್ವವನ್ನ ಸಾರುವ ಸಲುವಾಗಿ ಪ್ಯಾರಗ್ಲೈಡಿಂಗ್​ಗೆ ಚುನಾವಣೆಯ ಮತದಾನ ಜಾಗೃತಿ ಬ್ಯಾನರ್ ಹಾಕಿಕೊಂಡು ನಗರ ಪ್ರದರ್ಶನ ಮಾಡಲಾಯಿತು. ಇಷ್ಟೇ ಅಲ್ಲದೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಜಗಳೂರು, ಹರಪನಹಳ್ಳಿ, ಹರಿಹರಕ್ಕು ಪ್ಯಾರಗ್ಕೈಡಿಂಗ್ ಮೂಲಕ ತೆರಳಿ ಮತದಾನದ ಜಾಗೃತಿ ಮೂಡಿಸಿದರು. ಇನ್ನು ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ನಗರ ಪ್ರದರ್ಶನ ಮಾಡಿದರು.

ಪ್ಯಾರಗ್ಲೈಡಿಂಗ್ ಹಾರಿಸಿ ಮತದಾನದ ಅರಿವು

ಈ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಬಸವರಾಜೇಂದ್ರ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಅದನ್ನು ಯಾರು ಕೂಡ ಮಾರಿಕೊಳ್ಳದೆ ಯಾರ ಆಮಿಷಕ್ಕೂಒಳಗಾಗದೆ ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ಉದ್ದೇಶದಿಂದಲೇ ಈ ಪ್ಯಾರಗ್ಲೈಡಿಂಗ್ ಹಾರಟ ನಡೆಸಿದ್ದೇವೆ ಎಂದರು.

Intro:Body:

(ಸ್ಟ್ರೀಂಜರ್; ಮಧುದಾವಣಗೆರೆ)

ದಾವಣಗೆರೆ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಪ್ಯಾರಗ್ಲೈಡಿಂಗ್ ಹಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮತದಾನ ಜಾಗೃತಿ ಹಾಗೂ ಅದರ ಮಹತ್ವವನ್ನ ಸಾರುವ ಸಲುವಾಗಿ ಪ್ಯಾರಗ್ಲೈಡಿಂಗ್ ಗೆ ಚುನಾವಣೆಯ ಮತದಾನ ಜಾಗೃತಿ ಬ್ಯಾನರ್ ಹಾಕಿಕೊಂಡು ನಗರ ಪ್ರದರ್ಶನ ಮಾಡಲಾಯಿತು.

ಇಷ್ಟೆ ಅಲ್ಲದೆ ದಾವಣಗೆರೆಯ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಜಗಳೂರು, ಹರಪನಹಳ್ಳಿ, ಹರಿಹರಕ್ಕು ಪ್ಯಾರಗ್ಕೈಡಿಂಗ್ ಮೂಲಕ ತೆರಳಿ ಮತದಾನದ ಜಾಗೃತಿ ಮೂಡಿಸಿದರು, ಇನ್ನು ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸೈಕಲ್ ಜಾತ ಹಮ್ಮಿಕೊಂಡಿದ್ದು, ನಗರ ಪ್ರದರ್ಶನ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ಬಸವರಾಜೇಂದ್ರ ಅವರು, ಮತದಾನ ಪ್ರತಿಯೊಬ್ಬರ ಹಕ್ಕು, ಆದರೆ ಅದನ್ನು ಯಾರು ಕೂಡ ಮಾರಿಕೊಳ್ಳದೆ, ಯಾರ ಆಮೀಷಕ್ಕು ಒಳಗಾಗದೆ ಸ್ವಚ್ಛಂದವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು, ಈ ಉದ್ದೇಶದಿಂದಲೇ ಈ ಪ್ಯಾರಗ್ಲೈಡಿಂಗ್ ಹಾರಟ ನಡೆಸಿದ್ದೇವೆ ಎಂದರು.

ಪ್ಲೊ..

ಬೈಟ್: ಬಸವರಾಜೇಂದ್ರ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.