ETV Bharat / state

ಬೆಣ್ಣೆನಗರಿಯಲ್ಲಿ ನವಿಲು ಗರಿ ಗಣಪನ ಅದ್ಧೂರಿ ಆಗಮನ - Siddhivinayaka prepared with peacocks Feather in davanagere

ಬೆಣ್ಣೆ ನಗರಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸಾವಿರಾರು ನವಿಲು ಗರಿ ಬಳಸಿ ಗಣೇಶ ಮೂರ್ತಿ ತಯಾರಿಸಿ, ಪ್ರತಿಷ್ಠಾಪನೆ ಮಾಡಲಾಗಿದೆ.

ಬೆಣ್ಣೆನಗರಿಯಲ್ಲಿ ನವಿಲು ಗರಿಗಳಿಂದ ಸಿದ್ಧಗೊಂಡ ವಿಘ್ನವಿನಾಶಕ
author img

By

Published : Sep 2, 2019, 11:03 PM IST

ದಾವಣಗೆರೆ: ವಿಘ್ನ ವಿನಾಶಕ, ವಿಘ್ನ ನಿವಾರಕ ಎಂದೆಲ್ಲಾ ಕರೆಸಿಕೊಳ್ಳುವ ಗಣೇಶ, ಚತುರ್ಥಿ ಬಂದರೆ ತರಹೇವಾರಿ ರೂಪಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಾನೆ. ಇತ್ತ ಬೆಣ್ಣೆ ನಗರಿಯಲ್ಲೂ ನವಿಲು ಗರಿಯಲ್ಲಿ ವಕ್ರತುಂಡ ಅರಳಿ ನಿಂತಿದ್ದಾನೆ.

ಬೆಣ್ಣೆನಗರಿಯಲ್ಲಿ ನವಿಲು ಗರಿಗಳಿಂದ ಸಿದ್ಧಗೊಂಡ ವಿಘ್ನವಿನಾಶಕ
ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವಶಕ್ತಿ ವೇದಿಕೆ ಕಾರ್ಯಕರ್ತರು ಈ ನವಿಲುಗರಿ ಗಣಪತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಬರೋಬ್ಬರಿ 5001 ನವಿಲು ಗರಿಗಳನ್ನು ಬಳಸಿ, ಗಣೇಶ ಮೂರ್ತಿ ತಯಾರಿಸಲಾಗಿದೆ. ನವಿಲು ಗರಿಗಳಿಂದ ತಯಾರಾದ 13 ಅಡಿ ಎತ್ತರದ ಗಣೇಶ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರತಿ ಬಾರಿಯೂ ನಗರದಲ್ಲಿ ವಿಶೇಷ ರೀತಿಯಲ್ಲಿ ವಿದ್ಯಾ ವಿನಾಯಕನನ್ನು ತಯಾರಿಸಲಾಗುತ್ತದೆ. ಕಳೆದ ಬಾರಿ ಬರೋಬ್ಬರಿ 13 ಸಾವಿರ ಇಷ್ಟಲಿಂಗಗಳನ್ನು ಬಳಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ನವಿಲುಗರಿಯಲ್ಲಿ ಗಣೇಶ ಅರಳಿದ್ದಾನೆ.
ಇಲ್ಲಿನ ವಿನೋಬನಗರದಲ್ಲಿ ಹಿಂದೂ-ಮುಸ್ಲಿಂರು ಒಟ್ಟಿಗೆ ಸೇರಿ ಗಜಮುಖನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲದೆ, ಮೆರವಣಿಗೆಯಲ್ಲಿ ಒಟ್ಟಿಗೆ ಪಾಲ್ಗೊಂಡು ಭಾವೈಕ್ಯತೆ ಮೆರೆಯುವುದು ವಿಶೇಷ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ವಿಜ್ಞ ವಿನಾಶಕ, ವಿಜ್ಞ ನಿವಾರಕ ಎಂದೆಲ್ಲಾ ಕರೆಸಿ ಕೊಳ್ಳುವ ಗಣೇಶ ಚತುರ್ಥಿ ಬಂದರೆ ಸಾಕು ತರಯೇವಾರು ಗಣೇಶ ಮೂರ್ತಿಗಳು ಪ್ರತಿಷ್ಟಾಪನೆಗೊಳ್ಳುವುದು ಸಾಮಾನ್ಯ... ಇನ್ನೂ ವಿಶೇಷ ಎಂಬಂತೆ ದಾವಣಗೆರೆಯಲ್ಲಿ ಸಾವಿರಾರು ನವಿಲು ಗರಿ ಬಳಸಿ ಗಣೇಶ ಮೂರ್ತಿ ತಯಾರಿಸಿ ಪ್ರತಿಷ್ಟಾಪನೆ ಮಾಡಲಾಗಿದೆ..

ಹೌದು.. ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವಶಕ್ತಿ ವೇದಿಕೆ ಕಾರ್ಯಕರ್ತರು ನವಿಲುಗರಿ ಗಣಪತನ್ನು ಪ್ರತಿಷ್ಟಾಪನೆ ಮಾಡಿದ್ದಾರೆ. ಬರೋಬ್ಬರಿ ೫೦೦೧ ನವಿಲು ಗರಿಗಳನ್ನು ಬಳಸಿ ಗಣೇಶ ಮೂರ್ತಿ ತಯಾರು ಮಾಡಲಾಗಿದೆ.. ಸುಮಾರು ೧೩ ಅಡಿ ಎತ್ತರ ಗಣೇಶ ಎಲ್ಲರನ್ನು ಆಕರ್ಷಿಸುತ್ತಿದೆ. ಪ್ರತಿ ಬಾರೀಯೂ ವಿಶೇಷ ರೀತಿಯಲ್ಲಿ ಇಲ್ಲಿ ಗಣೇಶ ನಿರ್ಮಾಣ ಮಾಡಿ ಗಮನ ಸೆಳೆಯಲಾಗುತ್ತೆ. ಕಳೆದ ಬಾರೀ ಬರೋಬ್ಬರಿ ೧೩ ಸಾವಿರ ಇಷ್ಟಲಿಂಗಗಳನ್ನು ಬಳಸಿ ಗಣೇಶ ಮೂರ್ತಿಯನ್ನು ಪ್ರತಿಷ್ಟಿಸಿ ಮೆಚ್ಚುಗೆ ಕಳಿಸಲಾಗಿತ್ತು. ಇನ್ನೂ ಈ ಭಾರೀ ವಿಶೇಷವಾಗಿ ನವಿಲುಗರಿ ಮೂಲಕ ಗಣೇಶ ಮೂರ್ತಿ ನಿರ್ಮಿಸಿದ್ದಾರೆ.

ಭಾವೈಕ್ಯತೆ ಸಾರಿದ ಮೆರವಣಿಗೆ

ಇನ್ನೂ ದಾವಣಗೆರೆಯಲ್ಲಿ ಗಣೇಶನ ಹಬ್ಬ ಕಳೆಗಟ್ಟಿದ್ದು, ನಗರದ ವಿನೋಬನಗರದಲ್ಲಿ ಹಿಂದೂ ಮುಸ್ಲೀಂ ಭಾವೈಕ್ಯತೆ ಸಾರುವ ಹಿಂದೂ ಮುಸ್ಲೀಂ ಗಣೇಶ್ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದ್ದು, ಹಿಂದು ಮುಸ್ಲಿಂ ಯುವಕರು ಸೇರಿ ಮೆರವಣಿಗೆ ಮಾಡಿ ಗಣೇಶ ಕೂರಿಸಲು ಮುಂದಾಗಿದ್ದು ಭಾವೈಕ್ಯತೆ ಸಾರುವಂತಿತ್ತು.

ಪ್ಲೊ.
Body:(ಸ್ಟ್ರಿಂಜರ್: ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.