ETV Bharat / state

ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ - kannadanews

ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಇಂದು ದಾವಣಗೆರೆಯಲ್ಲಿ ಛಾಯಾಗ್ರಾಹಕರು ಹಾಗೂ ಅವರ ಕುಟುಂಬದವರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ವಿಶ್ವ ಛಾಯಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜನೆ
author img

By

Published : Jul 21, 2019, 7:27 PM IST

ದಾವಣಗೆರೆ: ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ನಗರದ ಎವಿಕೆ ಕಾಲೇಜ್ ಆವರಣದಲ್ಲಿ ಛಾಯಾಗ್ರಾಹಕ ಕುಟುಂಬಗಳಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ, ಛಾಯಾಗ್ರಾಹಕರು ಹಾಗೂ ಅವರ ಕುಟುಂಬದವರು ಭಾಗವಹಿಸಿ ಫುಲ್ ಎಂಜಾಯ್​ ಮಾಡಿದ್ರು.

ಮಕ್ಕಳಿಗೆ ರನ್ನಿಂಗ್ ರೇಸ್, ಮಹಿಳೆಯರಿಂದ ಲೆಮೆನ್ ಅಂಡ್​ ಸ್ಪೂನ್ ಓಟ, ಗೋಣಿಚೀಲ ನಡಿಗೆ ಎಲ್ಲರ ಗಮನ ಸೆಳೆಯಿತು. ಪ್ರತಿವರ್ಷದಂತೆ ಈ ಬಾರಿಯೂ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಮೂಲಕ ಎಲ್ಲಾ ಕುಟುಂಬದವರು ಈ ಒಂದು ದಿನ ಸಂತೋಷವಾಗಿ ಕಾಲಕಳೆಯುತ್ತೇವೆ ಎಂದು ಛಾಯಾಗ್ರಾಹಕರ ಕುಟುಂಬದವರು ಹೇಳಿದರು.

ವಿಶ್ವ ಛಾಯಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜನೆ

ಮುಂದಿನ ತಿಂಗಳು ನಗರದ ರೇಣುಕಾ ಮಂದಿರದಲ್ಲಿ ಅದ್ಧೂರಿಯಾಗಿ ವಿಶ್ವ ಛಾಯಾಗ್ರಾಹಕರ ದಿನ ಆಚರಣೆ ಮಾಡಲಾಗುತ್ತದೆ. ಅಲ್ಲಿ ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಒಟ್ಟಾರೆ, ದಿನ ನಿತ್ಯ ಕ್ಯಾಮೆರಾ ಕಣ್ಣಿನಿಂದ ಮತ್ತೊಬ್ಬರ ಚಿತ್ರ ಸೆರೆ ಹಿಡಿಯುತ್ತಿದ್ದ ಛಾಯಾಹಕರು ಇಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನರಂಜನೆ ಪಡೆಯುವ ಮೂಲಕ ಖುಷಿಪಟ್ಟರು.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ಛಾಯಾಗ್ರಾಹಕರು ಸದಾ ಕೆಲಸ ಕೆಲಸ ಎಂದು ಬ್ಯೂಸಿ ಇರುವವರು. ನಿತ್ಯ ಹೊಸ ಹೊಸ ಛಾಯಚಿತ್ರಗಳನ್ನ ತೆಗೆಯುತ್ತಾ ವೃತ್ತಿ ಜೀವನ ಮಾಡುತ್ತಿರುತ್ತಾರೆ, ಇನ್ನೂ ಮದುವೆ ಸಮಾರಂಭ ಬಂತೆಂದರೆ ಇವರು ಫುಲ್ ಬ್ಯೂಸಿ ಈ ನಡುವೆ ಇವತ್ತು ವಿಶ್ವ ಛಾಯಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟದಲ್ಲಿ, ಛಾಯಗ್ರಾಹಕರು ಹಾಗೂ ಅವರ ಕುಟುಂಬದವರು ಫುಲ್ ಖುಷಿಯಾಗಿದ್ದರು.

ಹೌದು.. ಪುಟ್ಟ ಪುಟಾಣಿಗಳಿಂದ ರನ್ನಿಂಗ್ ರೇಸ್, ಮಹಿಳೆಯರಿಂದ ಲೆಮೆನ್ ಸ್ಪೂನ್ ಓಟ. ಗೋಣಿಚೀಲ ನಡಿಗೆ ಎಲ್ಲರ ಗಮನ ಸೆಳೆಯಿತು. ವಿಶ್ವ ಛಾಯಾಗ್ರಹಕ ದಿನಾಚರಣೆ ಪ್ರಯುಕ್ತ ಛಾಯಾಗ್ರಾಹಕ ಕುಟುಂಬಗಳಿಗೆ ನಗರದ ಎವಿಕೆ ಕಾಲೇಜ್ ಆವರಣದಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇವರೆಲ್ಲಾ ಛಾಯಗ್ರಾಹಕರೆಂದರೆ ನಿತ್ಯ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಬೇರೆಯವರ ಫೋಟೋ, ವಿಡಿಯೋ ಮಾಡುತ್ತಿರುತ್ತಾರೆ. ಇದರಲ್ಲಿ ಕೆಲಸವರು ಮಾಧ್ಯಮದಲ್ಲೂ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ತಿಂಗಳು ವಿಶ್ವ ಛಾಯಗ್ರಾಹಕರ ದಿನವಿದೆ. ಈ ಹಿನ್ನೆಲೆ ತಿಂಗಳ ಮೊದಲೇ ಛಾಯಗ್ರಾಹಕ ಕುಟುಂಬದವರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಛಾಯಗ್ರಾಹಕರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಲೆಮೆನ್ ಸ್ಪೂನ್, ರನ್ನಿಂಗ್ ರೇಸ್ ಹಾಗೂ ಚೀಲದ ನಡಿಗೆ ಹೀಗೆ ಹಲವಾರು ಕ್ರೀಡೆಗಳಲ್ಲಿ ಭಾಗಹಿಸಿ ಖುಷಿ ಪಟ್ಟರು.

ಛಾಯಗ್ರಾಹಕರ ಕುಟುಂಬದವರು ನಿತ್ಯ ಮನೆಯೊಳಗೆ ಕೆಲಸ ಮಾಡುತ್ತಿದರು. ಆದ್ರೆ ಇಂದು ಹೊರಂಗಣ ಕ್ರೀಡಾಕೂಟದಲ್ಲಿ ಭಾಗಹಿಸಿ ಸಂತಸ ವ್ಯಕ್ತಪಡಿಸಿದರು. ವಿಶ್ವ ಛಾಯಗ್ರಾಹಕರ ದಿನಾಚರಣೆ ಹಿನ್ನೆಲೆ ಪ್ರತಿವರ್ಷದಂತೆ ಈ ಬಾರಿಯೂ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಮೂಲಕ ಎಲ್ಲಾ ಕುಟುಂಬದವರು ಈ ಒಂದು ದಿನ ಸಂತೋಷವಾಗಿ ಕಾಲಕಳೆಯುತ್ತೇವೆ ಎಂದು ಹೇಳಿದರು.

ಮುಂದಿನ ತಿಂಗಳು ನಗರದ ರೇಣುಕಾ ಮಂದಿರದಲ್ಲಿ ಅದ್ಧೂರಿಯಾಗಿ ವಿಶ್ವ ಛಾಯಗ್ರಾಹಕರ ದಿನ ಆಚರಣೆ ಮಾಡಲಾಗುತ್ತದೆ. ಅಲ್ಲಿ ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಒಟ್ಟಾರೆ, ದಿನ ನಿತ್ಯ ಕ್ಯಾಮೆರ ಕಣ್ಣಿನಿಂದ ಮತ್ತೊಬ್ಬರ ಚಿತ್ರ ಸೆರೆ ಹಿಡಿಯುತ್ತಿದ್ದ ಛಾಯಗ್ರಾಹಕರು ಇಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನರಂಜನೆ ಪಡೆಯುವ ಮೂಲಕ ಖುಷಿಪಟ್ಟರು.

ಬೈಟ್ - ೧ ಶ್ರೀನಾಥ್ ಅಗಡಿ, ಛಾಯಗ್ರಾಹಕ ಸಂಘದ ಅಧ್ಯಕ್ಷ

ಬೈಟ್ - ೨ ಗಾಯತ್ರಿ, ಛಾಯಗ್ರಾಹಕ ಸಂಘ...Body:(ಸ್ಟ್ರಿಂಜರ್: ಮಧುದಾವಣಗೆರೆ)

ಬೈಟ್ - ೨ ಗಾಯತ್ರಿ, ಛಾಯಗ್ರಾಹಕ ಸಂಘ...Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.