ETV Bharat / state

ನನ್ನ ಮಗ ಅಮೆರಿಕದಲ್ಲಿ ಮನೆಯಿಂದ ಹೊರ ಬಂದಿಲ್ಲ: ರೇಣುಕಾಚಾರ್ಯ - ಸಿಎಂ ರಾಜಕೀಯ ಕಾರ್ಯದರ್ಶಿ ಸಿಎಂ ರಾಜಕೀಯ ಕಾರ್ಯದರ್ಶಿ

ಕೊರೊನಾ ಸೋಂಕು ನಿಯಂತ್ರಿಸಲು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಹೇಳಿದ ರೀತಿಯಲ್ಲಿ ನಾವೆಲ್ಲರೂ ಮನೆಯಲ್ಲಿರೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Renukacharya
ರೇಣುಕಾಚಾರ್ಯ
author img

By

Published : Apr 12, 2020, 5:07 PM IST

Updated : Apr 12, 2020, 5:25 PM IST

ದಾವಣಗೆರೆ : ಅಮೆರಿಕದಲ್ಲಿರುವ ನನ್ನ ಪುತ್ರ ಸೇಫ್ ಆಗಿದ್ದಾನೆ. ಫೋನ್​ನಲ್ಲಿ‌ ಮಾತನಾಡಿದ್ದೇನೆ.‌ ಸಹಜವಾಗಿಯೇ ನನಗೂ ಹಾಗೂ ಕುಟುಂಬದವರಿಗೆ ಈ ಬಗ್ಗೆ ಬೇಸರವಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನನ್ನ ಮಗ ಅಮೆರಿಕದಲ್ಲಿ ಮನೆಯಿಂದ ಹೊರ ಬಂದಿಲ್ಲ: ರೇಣುಕಾಚಾರ್ಯ

ನಗರದಲ್ಲಿ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪುತ್ರ ಅಮೆರಿಕದಲ್ಲಿ ಮನೆಯಿಂದ ಹೊರ ಬಂದಿಲ್ಲ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾನೆ ಎಂದರು.

ಕೊರೊನಾ ಸೋಂಕು ಅಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕಬೇಕಾದ ಕೆಲಸವಾಗಬೇಕಿದೆ. ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಹೇಳಿದ ರೀತಿಯಲ್ಲಿ ನಾವೆಲ್ಲರೂ ಮನೆಯಲ್ಲಿರೋಣ, ಕೊರೊನಾ ಓಡಿಸೋಣ ಎಂದು ಹೇಳಿದರು.

Last Updated : Apr 12, 2020, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.